ಮುರಳಿಗಾನ ಅಮೃತಪಾನ ಮರೆಯಲಾರೆನೆ ಆಶಾಗಾನ ಆಶಾಗಾನ

ಮನದಲಿ ಏನೇನೊ ಮೋಹವಿತಾನ ಪ್ರಣಯಾನುರಾಗದ ಅನುಸಂಧಾನ

ಏಳು ಸ್ವರಗಳ ಅಮೃತಮಂಥನ ಏಳು ಸ್ವರಗಳ ಅಮೃತಮಂಥನ
ಹೃದಯಾಂತರಂಗದಿ ಗಂಗಾವತರಣ
||ಮುರಳಿಗಾನ ಅಮೃತಪಾನ ಮರೆಯಲಾರೆನೆ ಆಶಾಗಾನ ಆಶಾಗಾನ||
ಅನಂತ ಪ್ರಕೃತಿಯ ಪರಿ ಆವರಣ ನಾದಲೀಲೆಯ ಪ್ರೇಮಾರಾಧನ

ಈ ಜೀವನ ಈ ಯೌವ್ವನ ಈ ಜೀವನ ಈ ಯೌವ್ವನ
ಸುಮಧುರ ಸಂಗೀತ ಸಾಗರ ಸಂಗಮ