ಕಲ್ಯಾಣಿ ವಾಣಿ ಕಲ್ಯಾಣಿ ಕನ್ನಡವಾಣಿ ಕಲ್ಯಾಣಿ
ಕಲ್ಯಾಣಿ ವಾಣಿ ಕಲ್ಯಾಣಿ ಕನ್ನಡವಾಣಿ ಕಲ್ಯಾಣಿ
ಮುಕ್ಕೋಟಿ ಕಂಠಗಳ ಸಿಂಹವಾಣಿ ಕಲ್ಯಾಣಿ
ರಾಯರಾಯರ ಜನನಿ ನೃಪತುಂಗ ವಾಣಿ
ವಿಜಯ ವಿದ್ಯಾರಮ್ಯ ಋಷಿವಾಣಿ
ರಾಯರಾಯರ ಜನನಿ ನೃಪತುಂಗ ವಾಣಿ
ವಿಜಯ ವಿದ್ಯಾರಮ್ಯ ಋಷಿವಾಣಿ
ಕನಕ ಪುರಂದರ ದಾಸರವಾಣಿ
ಕನಕ ಪುರಂದರ ದಾಸರವಾಣಿ
ವಚನ ಸಾಹಿತ್ಯದ ಅಮೃತವಾಣಿ
ಕಲ್ಯಾಣಿ
ಪಂಪರನ್ನರ ಒಲಿದ ಪಂಡಿತವಾಣಿ
ಸರ್ವಜ್ಞ ನಿಜಗುಣರ ವೇದಾಂತವಾಣಿ
ಪಂಪರನ್ನರ ಒಲಿದ ಪಂಡಿತವಾಣಿ
ಸರ್ವಜ್ಞ ನಿಜಗುಣರ ವೇದಾಂತವಾಣಿ
ವೀರನಾರಾಯಣನ ಭಾರತವಾಣಿ
ವೀರನಾರಾಯಣನ ಭಾರತವಾಣಿ
ಜಯಚಾಮರಾಜೇಂದ್ರ ಭೂಪಾಲವಾಣಿ
ಕಲ್ಯಾಣಿ ಗಮಪದನಿ ಕಲ್ಯಾಣಿ
ಕಲ್ಯಾಣಿ
ಕಲ್ಯಾಣಿ ಕನ್ನಡವಾಣಿ ಕಲ್ಯಾಣಿ ಕಲ್ಯಾಣಿ
ಕಲ್ಯಾಣಿ ವಾಣಿ ಕಲ್ಯಾಣಿ ಕನ್ನಡವಾಣಿ ಕಲ್ಯಾಣಿ
ಕಲ್ಯಾಣಿ ವಾಣಿ ಕಲ್ಯಾಣಿ ಕನ್ನಡವಾಣಿ ಕಲ್ಯಾಣಿ
ಮುಕ್ಕೋಟಿ ಕಂಠಗಳ ಸಿಂಹವಾಣಿ ಕಲ್ಯಾಣಿ
ರಾಯರಾಯರ ಜನನಿ ನೃಪತುಂಗ ವಾಣಿ
ವಿಜಯ ವಿದ್ಯಾರಮ್ಯ ಋಷಿವಾಣಿ
ರಾಯರಾಯರ ಜನನಿ ನೃಪತುಂಗ ವಾಣಿ
ವಿಜಯ ವಿದ್ಯಾರಮ್ಯ ಋಷಿವಾಣಿ
ಕನಕ ಪುರಂದರ ದಾಸರವಾಣಿ
ಕನಕ ಪುರಂದರ ದಾಸರವಾಣಿ
ವಚನ ಸಾಹಿತ್ಯದ ಅಮೃತವಾಣಿ
ಕಲ್ಯಾಣಿ
ಪಂಪರನ್ನರ ಒಲಿದ ಪಂಡಿತವಾಣಿ
ಸರ್ವಜ್ಞ ನಿಜಗುಣರ ವೇದಾಂತವಾಣಿ
ಪಂಪರನ್ನರ ಒಲಿದ ಪಂಡಿತವಾಣಿ
ಸರ್ವಜ್ಞ ನಿಜಗುಣರ ವೇದಾಂತವಾಣಿ
ವೀರನಾರಾಯಣನ ಭಾರತವಾಣಿ
ವೀರನಾರಾಯಣನ ಭಾರತವಾಣಿ
ಜಯಚಾಮರಾಜೇಂದ್ರ ಭೂಪಾಲವಾಣಿ
ಕಲ್ಯಾಣಿ ಗಮಪದನಿ ಕಲ್ಯಾಣಿ
ಕಲ್ಯಾಣಿ
ಕಲ್ಯಾಣಿ ಕನ್ನಡವಾಣಿ ಕಲ್ಯಾಣಿ ಕಲ್ಯಾಣಿ
Kalyani Vaani Kalyani-female song lyrics from Kannada Movie Muraligana Amruthapana starring ,,, Lyrics penned bySung by Vani Jairam, Music Composed by Vijaya Bhaskar, film is Directed byand film is released on 1990