Bharathi Sangeetha Bharati Lyrics

ಭಾರತಿ ಸಂಗೀತ ಭಾರತಿ Lyrics

in Muraligana Amruthapana

in ಮುರಳಿಗಾನ ಅಮೃತಪಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಾರತಿ ಸಂಗೀತ ಭಾರತಿ ಸ್ಪೂರ್ತಿಯ ಸಂಗಾತಿ ಮದುಮತಿ ಗೆಳತಿ

ಸಕಲಕಲಾವತಿ ನಾಟ್ಯ ಸರಸ್ವತಿ ಸಕಲಕಲಾವತಿ ನಾಟ್ಯ ಸರಸ್ವತಿ
ಲಲಿತಲಲಿತಪದಕವಿತಭಾರತಿ

ಹೃದಯದ ಕಣ್ತುಂಬ ನಿನ್ನದೆ ರೂಪ ನಿನ್ನ ನೆನಪೆ ರಾಗಲಾಪ

ಹೂಬಳ್ಳಿ ಬನದೆ ಮಧುಚಂದ್ರ ದೀಪ ನೀ ನನ್ನ ಮನದ ನಂದಾದೀಪ

||ಭಾರತಿ ಸಂಗೀತ ಭಾರತಿ ಸ್ಪೂರ್ತಿಯ ಸಂಗಾತಿ ಮದುಮತಿ ಗೆಳತಿ||
 
ತುಂಗಾತರಂಗಿಣಿ ಅಮೃತವಾಹಿನಿ ಸರಿಮಪದನಿಸ ಸ್ವರಸಂಚಾರಿಣಿ

ಸಾರಂಗಭೃಂಗ ಮುದ್ರವಿಲಾಸಿನಿ ಗಾನತಾನಘನಶೃಂಗಾರವಾಣಿ

ಭಾರತಿ ಸಂಗೀತ ಭಾರತಿ ಭಾರತಿ
 
Bharathi Sangeetha Bharati song lyrics from Kannada Movie Muraligana Amruthapana starring ,,, Lyrics penned bySung by Vani Jairam, Rajkumar Bharathi, Music Composed by Vijaya Bhaskar, film is Directed byand film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ