-
ಮಹಾಜನತೆ ಕೇಳಿ ಕೊಟ್ಟು ಕಿವಿನ
ಪ್ರೀತಿ ಇಂದಲೇ ಲೈಫು ನವನವೀನ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಜಗದೊಳಗೆ ಪ್ರೀತಿ ಒಂದೇ ಸೋಪಾನ
ಆಲ್ರೈಟ್ ದಿಲ್ ಹೇ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್ಸ್ ಯುವರ್ ಮುಂದಿನ ನಿಲ್ದಾಣ
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
ಮುಂದೆ ದಾರಿಯಲಿ ನೂರು ಯಾನಗಳು ಸೇರೊ ತಾಣವೊಂದೇನೆ
ಬೇಕು ಬೇಡಗಳ ನಡುವೆ ಬದುಕಿದೆ ಒಲವು ತಾನೆ ಸ್ಪಂದನೆ
ಕ್ಷಣ ಕ್ಷಣ ಖುಷಿ ಪಡೊ ಮನಸ್ಸಿಗೆ ಬೇಲಿ ಇಲ್ಲ
ಹಗೆತನ ಇನ್ನೆಂದಿಗು ಬೇಕಾಗಿಲ್ಲ
ಬರಮಾಡುವ ಹೊಸ ನಾಳೆಯ ಜೊತೆ ಹಂಚುತ ಸಂತೋಷವ
||ಮಹಾಜನತೆ ಕೇಳಿ ಕೊಟ್ಟು ಕಿವಿನ
ಪ್ರೀತಿ ಇಂದಲೇ ಲೈಫು ನವನವೀನ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಜಗದೊಳಗೆ ಪ್ರೀತಿ ಒಂದೇ ಸೋಪಾನ
ಆಲ್ರೈಟ್ ದಿಲ್ ಹೇ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್ಸ್ ಯುವರ್ ಮುಂದಿನ ನಿಲ್ದಾಣ||
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
-
ಮಹಾಜನತೆ ಕೇಳಿ ಕೊಟ್ಟು ಕಿವಿನ
ಪ್ರೀತಿ ಇಂದಲೇ ಲೈಫು ನವನವೀನ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಜಗದೊಳಗೆ ಪ್ರೀತಿ ಒಂದೇ ಸೋಪಾನ
ಆಲ್ರೈಟ್ ದಿಲ್ ಹೇ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್ಸ್ ಯುವರ್ ಮುಂದಿನ ನಿಲ್ದಾಣ
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
ಮುಂದೆ ದಾರಿಯಲಿ ನೂರು ಯಾನಗಳು ಸೇರೊ ತಾಣವೊಂದೇನೆ
ಬೇಕು ಬೇಡಗಳ ನಡುವೆ ಬದುಕಿದೆ ಒಲವು ತಾನೆ ಸ್ಪಂದನೆ
ಕ್ಷಣ ಕ್ಷಣ ಖುಷಿ ಪಡೊ ಮನಸ್ಸಿಗೆ ಬೇಲಿ ಇಲ್ಲ
ಹಗೆತನ ಇನ್ನೆಂದಿಗು ಬೇಕಾಗಿಲ್ಲ
ಬರಮಾಡುವ ಹೊಸ ನಾಳೆಯ ಜೊತೆ ಹಂಚುತ ಸಂತೋಷವ
||ಮಹಾಜನತೆ ಕೇಳಿ ಕೊಟ್ಟು ಕಿವಿನ
ಪ್ರೀತಿ ಇಂದಲೇ ಲೈಫು ನವನವೀನ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಜಗದೊಳಗೆ ಪ್ರೀತಿ ಒಂದೇ ಸೋಪಾನ
ಆಲ್ರೈಟ್ ದಿಲ್ ಹೇ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್ಸ್ ಯುವರ್ ಮುಂದಿನ ನಿಲ್ದಾಣ||
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
ತು ತು ಹೀ ಸಮನ್ದರ್ ನಾ ಭೂಮಿ ನೀ ಅಂಬರ್
Party Zamana (Music: Adil Nadaf) song lyrics from Kannada Movie Mundina Nildana starring Praveen Thej, Radhika Narayan, Ananya Kashyap, Lyrics penned by Vasuki Vaibhav Sung by Chetan Gandharva, Madhuri Seshadri, Music Composed by Masala Coffee, Vasuki Vaibhav, Srinidhi Venkatesh, Adil Nadaf, Swarathma, Jim Sathya, Kaushik Shukla, film is Directed by Vijay Bharadhwaj and film is released on 2019