-
ಮನಸ್ಸೆ ಮಾಯಾ ನದಿಯ ಹಾಗೆ ಹರಿವ ಧಾರೆ ಅನುರೂಪಿ
ಮಳೆಬಿಲ್ಲೇರಿ ನಗುವ ತೇಲಿ ಬದುಕೆ ಬಣ್ಣ ಬಹುರೂಪಿ
ಸೆಳೆವ… ಈ ಸುಂದರೆ ನಲಿವ…. ವಸುಂಧರೆ
ಸೆಳೆವ…. ಈ ಸುಂದರೆ ನಲಿವ… ವಸುಂಧರೆ
ವರ್ಣಿಸಲು ಈ ಚಂದ್ರಿಕೆ ಸೋತಿಹುದೆ ಸ್ವರಮಾಲಿಕೆ
ನಗುವಿನಲೆ ಸುಳಿವಿರದೆ ಅಪಹರಿಸಿದಳೆ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
ಸಾರಂಗಿಯು ರಂಗೇರಿದೆ ನವರಂಗಿ ನಲಿವಾಗ
ನವಿಲೂರಿನಾ ನವಿಲೆ ನಿನ್ನ ಪ್ರೇರಣೆಯೆ ಏನಮ್ಮ
ಮದರಂಗಿಯು ನಿನ್ನ ಅಂಗೈಲೆ
ರಂಗೋಲಿ ಇಡುವಾಗ ವನಸಿರಿಯ
ನಡುವೆ ಅರಳಿದ ತಾರೆ ನೀನೇನಮ್ಮ
ಆರೋಹದಿ ಮೌನರಾಗ ಅನುರಾಗಿ ಅಗೋದೆ ಈಗ
ಮನಸ್ಸಿನ ಬೀದಿಯಲಿ ನೀನೆ ನೀನೆ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
-
ಮನಸ್ಸೆ ಮಾಯಾ ನದಿಯ ಹಾಗೆ ಹರಿವ ಧಾರೆ ಅನುರೂಪಿ
ಮಳೆಬಿಲ್ಲೇರಿ ನಗುವ ತೇಲಿ ಬದುಕೆ ಬಣ್ಣ ಬಹುರೂಪಿ
ಸೆಳೆವ… ಈ ಸುಂದರೆ ನಲಿವ…. ವಸುಂಧರೆ
ಸೆಳೆವ…. ಈ ಸುಂದರೆ ನಲಿವ… ವಸುಂಧರೆ
ವರ್ಣಿಸಲು ಈ ಚಂದ್ರಿಕೆ ಸೋತಿಹುದೆ ಸ್ವರಮಾಲಿಕೆ
ನಗುವಿನಲೆ ಸುಳಿವಿರದೆ ಅಪಹರಿಸಿದಳೆ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
ಸಾರಂಗಿಯು ರಂಗೇರಿದೆ ನವರಂಗಿ ನಲಿವಾಗ
ನವಿಲೂರಿನಾ ನವಿಲೆ ನಿನ್ನ ಪ್ರೇರಣೆಯೆ ಏನಮ್ಮ
ಮದರಂಗಿಯು ನಿನ್ನ ಅಂಗೈಲೆ
ರಂಗೋಲಿ ಇಡುವಾಗ ವನಸಿರಿಯ
ನಡುವೆ ಅರಳಿದ ತಾರೆ ನೀನೇನಮ್ಮ
ಆರೋಹದಿ ಮೌನರಾಗ ಅನುರಾಗಿ ಅಗೋದೆ ಈಗ
ಮನಸ್ಸಿನ ಬೀದಿಯಲಿ ನೀನೆ ನೀನೆ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ
ಮಧುಗುಂಜನ ಈ ಮಂಜಿನ ಹನಿ
ಮನೋರಂಜನ ನೀನಾಡುವ ಧನಿ