Innunu Bekagide (Music: Vasuki Vaibhav) Lyrics

ಇನ್ನೂನು ಬೇಕಾಗಿದೆ Lyrics

in Mundina Nildana

in ಮುಂದಿನ ನಿಲ್ದಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಸೋಕಿ ನಿನ್ನ ಮೌನ ತಂಗಾಳಿನು ಹಾಡಾಗಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ

ಭಾವಗಳ ಬೀಸಣಿಗೆ ಬೀಸೊ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ ತೀರ ಸಾಮಾನ್ಯ ನಾನು
ಆಕಾಶದಲ್ಲಿ ನೀ ದೀಪವಾದೆ ಇರುಳಾಗಿ ನಾನು ನಿನಗಾಗಿ ಕಾದೆ
ಈ ಮೌನಕ್ಕೀಗ ಮಾಧುರ್ಯವಾದೆ
ಹೊರತಾಗಿ ನಿನ್ನ ನಾ ಖಾಲಿ ಆದೆ
ಸಿಹಿ ಕಹಿ ಏನಾದರು ಪ್ರತಿ ಕ್ಷಣ ಜೊತೆಯಾಗಿರು

|| ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಸೋಕಿ ನಿನ್ನ ಮೌನ ತಂಗಾಳಿನು ಹಾಡಾಗಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ||

 

ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಸೋಕಿ ನಿನ್ನ ಮೌನ ತಂಗಾಳಿನು ಹಾಡಾಗಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ

ಭಾವಗಳ ಬೀಸಣಿಗೆ ಬೀಸೊ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ ತೀರ ಸಾಮಾನ್ಯ ನಾನು
ಆಕಾಶದಲ್ಲಿ ನೀ ದೀಪವಾದೆ ಇರುಳಾಗಿ ನಾನು ನಿನಗಾಗಿ ಕಾದೆ
ಈ ಮೌನಕ್ಕೀಗ ಮಾಧುರ್ಯವಾದೆ
ಹೊರತಾಗಿ ನಿನ್ನ ನಾ ಖಾಲಿ ಆದೆ
ಸಿಹಿ ಕಹಿ ಏನಾದರು ಪ್ರತಿ ಕ್ಷಣ ಜೊತೆಯಾಗಿರು

|| ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಸೋಕಿ ನಿನ್ನ ಮೌನ ತಂಗಾಳಿನು ಹಾಡಾಗಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ
ಇನ್ನೂನು ಹೇಳೊದಿದೆ
ನನಗೆ ಇನ್ನೂನು ಕೇಳೊದಿದೆ||

 

Innunu Bekagide (Music: Vasuki Vaibhav) song lyrics from Kannada Movie Mundina Nildana starring Praveen Thej, Radhika Narayan, Ananya Kashyap, Lyrics penned by Pramod Maravanthe Sung by Vasuki Vaibhav, Music Composed by Masala Coffee, Vasuki Vaibhav, Srinidhi Venkatesh, Adil Nadaf, Swarathma, Jim Sathya, Kaushik Shukla, film is Directed by Vijay Bharadhwaj and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ