-
ಲೈಫ್ ಈಸ್ ಸೋ ಬ್ಯೂಟಿಪುಲ್ ಅದನ್ನಾಚರಿಸು
ಮುಂದಿದೆ ನೂರು ದಾರಿ ರಹದಾರಿ ಮನಸು
ಬದುಕೇ ಸುಂದರ ಕಾದಂಬರಿ
ಕನಸ್ಸಿನ ಬೆನ್ನೇರಿ ಸಾಗುವ ಜೀವನ
ಕನಸ್ಸಿನ ಬೆನ್ನೇರಿ ಸಾಗುವ ಜೀವನ
ಪ್ರತಿಕ್ಷಣ ಕೂಡಿ ಇಡುವ ಈ ದಿನ ಯಾನವೇ ನೂತನ
ನಡೆದ ದಾರಿ ತಿರುವಿದೆ ಮರೆಯಲಾಗದ ನೆನಪಿದೆ
ಭರವಸೆ ನಾಳೆಯೊಂದಿಗೆ
||ಲೈಫ್ ಈಸ್ ಸೋ ಬ್ಯೂಟಿಪುಲ್
ಮುಂದಿದೆ ನೂರು ದಾರಿ||
-
ಲೈಫ್ ಈಸ್ ಸೋ ಬ್ಯೂಟಿಪುಲ್ ಅದನ್ನಾಚರಿಸು
ಮುಂದಿದೆ ನೂರು ದಾರಿ ರಹದಾರಿ ಮನಸು
ಬದುಕೇ ಸುಂದರ ಕಾದಂಬರಿ
ಕನಸ್ಸಿನ ಬೆನ್ನೇರಿ ಸಾಗುವ ಜೀವನ
ಕನಸ್ಸಿನ ಬೆನ್ನೇರಿ ಸಾಗುವ ಜೀವನ
ಪ್ರತಿಕ್ಷಣ ಕೂಡಿ ಇಡುವ ಈ ದಿನ ಯಾನವೇ ನೂತನ
ನಡೆದ ದಾರಿ ತಿರುವಿದೆ ಮರೆಯಲಾಗದ ನೆನಪಿದೆ
ಭರವಸೆ ನಾಳೆಯೊಂದಿಗೆ
||ಲೈಫ್ ಈಸ್ ಸೋ ಬ್ಯೂಟಿಪುಲ್
ಮುಂದಿದೆ ನೂರು ದಾರಿ||