-
ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕವಲಿರುವ ದಾರೀಲಿ ಜೀವ ನಿಂತಿದೆ
ಕನವರಿಸಿ ಸೋತಿದೆ ಮೌನವಾಗಿ
ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ ತೇಲಿದೆ…
ಯಾಕೆ ಯಾಕೆ ಈ ತರ ಈ ಯಾನ
ಯಾಕೆ ಯಾಕೆ ಈ ತರ ಜೀವನ
ಹೇಳುವಂತಿರೊ ಮಾತೀಗ ಮೌನ
ಕ್ಷಮಿಸು ಒಮ್ಮೆ ಓ ಮನಸ್ಸೆ ಎಲ್ಲವ ಸಹಿಸೆ
ಜೋಳಿಗೆಯ ತುಂಬ ನೆನಪು ಭಾರವಾಗಿದೆ
ದೂರ ತೀರದಲ್ಲಿ ಬೆಳಕೆ ಬೇಕಾಗಿದೆ
ಹಾತೊರೆದು ಹೇಳ ಬಂದಿರು ಮಾತು ನೂರಿದೆ
ಬೇರೆ ದಾರಿ ಇಲ್ಲದೆ ಕಣ್ಣು ತುಂಬಿದೆ
||ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ ತೇಲಿದೆ…||
||ಯಾಕೆ ಯಾಕೆ ಈ ತರ ಈ ಯಾನ
ಯಾಕೆ ಯಾಕೆ ಈ ತರ ಜೀವನ
ಹೇಳುವಂತಿರೊ ಮಾತೀಗ ಮೌನ
ಕ್ಷಮಿಸು ಒಮ್ಮೆ ಓ ಮನಸ್ಸೆ ಎಲ್ಲವ ಸಹಿಸೆ||
-
ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕವಲಿರುವ ದಾರೀಲಿ ಜೀವ ನಿಂತಿದೆ
ಕನವರಿಸಿ ಸೋತಿದೆ ಮೌನವಾಗಿ
ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ ತೇಲಿದೆ…
ಯಾಕೆ ಯಾಕೆ ಈ ತರ ಈ ಯಾನ
ಯಾಕೆ ಯಾಕೆ ಈ ತರ ಜೀವನ
ಹೇಳುವಂತಿರೊ ಮಾತೀಗ ಮೌನ
ಕ್ಷಮಿಸು ಒಮ್ಮೆ ಓ ಮನಸ್ಸೆ ಎಲ್ಲವ ಸಹಿಸೆ
ಜೋಳಿಗೆಯ ತುಂಬ ನೆನಪು ಭಾರವಾಗಿದೆ
ದೂರ ತೀರದಲ್ಲಿ ಬೆಳಕೆ ಬೇಕಾಗಿದೆ
ಹಾತೊರೆದು ಹೇಳ ಬಂದಿರು ಮಾತು ನೂರಿದೆ
ಬೇರೆ ದಾರಿ ಇಲ್ಲದೆ ಕಣ್ಣು ತುಂಬಿದೆ
||ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ ತೇಲಿದೆ…||
||ಯಾಕೆ ಯಾಕೆ ಈ ತರ ಈ ಯಾನ
ಯಾಕೆ ಯಾಕೆ ಈ ತರ ಜೀವನ
ಹೇಳುವಂತಿರೊ ಮಾತೀಗ ಮೌನ
ಕ್ಷಮಿಸು ಒಮ್ಮೆ ಓ ಮನಸ್ಸೆ ಎಲ್ಲವ ಸಹಿಸೆ||