ಮದುವೆ ಮದುವೆ
ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
|| ಯಾರು ಯಾರಿಗೆ ಮದುವೆ..||
ಮೃದುವಾದ ಮನವ ಹೂವಾಗಿಸಿ
ಹೂವಾದ ಮನವ ಮುಳ್ಳಾಗಿಸಿ
ಮೃದುವಾದ ಮನವ ಹೂವಾಗಿಸಿ
ಹೂವಾದ ಮನವ ಮುಳ್ಳಾಗಿಸಿ
ಸೇಡಿನ ಉರಿಯಲಿ ಬಯಿಸಿ
ಎದೆಯ ಕಲ್ಲನು ಮಾಡಿ
ಹೆಣ್ಣಿನ ಹೃದಯ ಮದುವೇ
ಎನ್ನುವೆಯಾ
|| ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
ಯಾರು ಯಾರಿಗೆ ಮದುವೆ…||
ನೂರೆಂಟು ಆಸೆಯ ನೀ ತೋರಿಸಿ
ನನ್ನ ಸಂತೋಷದಲ್ಲಿ ತೇಲಾಡಿಸಿ
ನೂರೆಂಟು ಆಸೆಯ ನೀ ತೋರಿಸಿ
ನನ್ನ ಸಂತೋಷದಲ್ಲಿ ತೇಲಾಡಿಸಿ
ಹೃದಯದಿ ಬರೆದ ಒಲವಿನ ಕಥೆಯ
ಮುಳ್ಳಲಿ ಗೀಚುತ ತುಂಬುತಾ
ವ್ಯಥೆಯಾ ಮದುವೇ ಎನುವೆಯಾ...
|| ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
ಯಾರು ಯಾರಿಗೆ ಮದುವೆ…||
ಮದುವೆ ಮದುವೆ
ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
|| ಯಾರು ಯಾರಿಗೆ ಮದುವೆ..||
ಮೃದುವಾದ ಮನವ ಹೂವಾಗಿಸಿ
ಹೂವಾದ ಮನವ ಮುಳ್ಳಾಗಿಸಿ
ಮೃದುವಾದ ಮನವ ಹೂವಾಗಿಸಿ
ಹೂವಾದ ಮನವ ಮುಳ್ಳಾಗಿಸಿ
ಸೇಡಿನ ಉರಿಯಲಿ ಬಯಿಸಿ
ಎದೆಯ ಕಲ್ಲನು ಮಾಡಿ
ಹೆಣ್ಣಿನ ಹೃದಯ ಮದುವೇ
ಎನ್ನುವೆಯಾ
|| ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
ಯಾರು ಯಾರಿಗೆ ಮದುವೆ…||
ನೂರೆಂಟು ಆಸೆಯ ನೀ ತೋರಿಸಿ
ನನ್ನ ಸಂತೋಷದಲ್ಲಿ ತೇಲಾಡಿಸಿ
ನೂರೆಂಟು ಆಸೆಯ ನೀ ತೋರಿಸಿ
ನನ್ನ ಸಂತೋಷದಲ್ಲಿ ತೇಲಾಡಿಸಿ
ಹೃದಯದಿ ಬರೆದ ಒಲವಿನ ಕಥೆಯ
ಮುಳ್ಳಲಿ ಗೀಚುತ ತುಂಬುತಾ
ವ್ಯಥೆಯಾ ಮದುವೇ ಎನುವೆಯಾ...
|| ಯಾರು ಯಾರಿಗೆ ಮದುವೆ
ವಿಧಿರಾಯ ಏತಕೆ ನಗುವೇ
ಎದೆಯನ್ನು ಏತಕೆ ಸುಡುವೇ
ಈ ವೇದನೆ ನಾ ತಾಳೆನೆ
ನಿನಗೂ ನನ್ನಲ್ಲಿ ಛಲವೇ…
ಯಾರು ಯಾರಿಗೆ ಮದುವೆ…||
Yaaru Yaarige Maduve song lyrics from Kannada Movie Mullina Gulabi starring Ananthnag, Aarathi, Roopa, Lyrics penned by Chi Udayashankar Sung by Ramesh, Sulochana, Music Composed by Sathyam, film is Directed by Vijay and film is released on 1982