ಆಆಆಅ.... ಆಆಆಆ...
ಆಆಆಅ.. ಆಆಆ...
ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೇ ಓ ರತಿ
ನಿನಗಾಗೆ ಕೇಳೇ ಓ ರತಿ
ನನ್ನೀ ಕಣ್ಣಲಿ ಕಾತರವೇನೋ
ನಿನ್ನನು ಕಾಣುವ ಆತುರವೇನು...
ಆ ಆ ಆ ಆ…...
ನನ್ನೀ ಕಣ್ಣಲಿ ಕಾತರವೇನೋ
ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು
ಜೀವದ ಜೀವವು ಪ್ರಿಯತಮೆ ನೀನು
|| ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೇ ಓ ರತಿ..ಆ.ಆಆ…
ನಿನಗಾಗೆ ಕೇಳೇ ಓ ರತಿ….||
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ಆ ಆ ಆ..ಆ…..
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ..ಆ..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು
|| ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ..ಆಆಆ
ನಿನಗಾಗೆ ಕೇಳೇ ಓ ರತಿ..
ನಿನಗಾಗೆ ಕೇಳೇ ಓ ರತಿ….||
ಆಆಆಅ.... ಆಆಆಆ...
ಆಆಆಅ.. ಆಆಆ...
ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೇ ಓ ರತಿ
ನಿನಗಾಗೆ ಕೇಳೇ ಓ ರತಿ
ನನ್ನೀ ಕಣ್ಣಲಿ ಕಾತರವೇನೋ
ನಿನ್ನನು ಕಾಣುವ ಆತುರವೇನು...
ಆ ಆ ಆ ಆ…...
ನನ್ನೀ ಕಣ್ಣಲಿ ಕಾತರವೇನೋ
ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು
ಜೀವದ ಜೀವವು ಪ್ರಿಯತಮೆ ನೀನು
|| ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೇ ಓ ರತಿ..ಆ.ಆಆ…
ನಿನಗಾಗೆ ಕೇಳೇ ಓ ರತಿ….||
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ಆ ಆ ಆ..ಆ…..
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ..ಆ..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು
|| ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ..ಆಆಆ
ನಿನಗಾಗೆ ಕೇಳೇ ಓ ರತಿ..
ನಿನಗಾಗೆ ಕೇಳೇ ಓ ರತಿ….||
Ee Gulabiyu Ninagaagi song lyrics from Kannada Movie Mullina Gulabi starring Ananthnag, Aarathi, Roopa, Lyrics penned by Chi Udayashankar Sung by S Janaki, Music Composed by Sathyam, film is Directed by Vijay and film is released on 1982