ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು ….
ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು….
ಓ.. ಹೆಣ್ಣೇ ..ನೀನೆಂಥ ಸೊಗಸು
ನಿನ್ನ ಸವಿಯಾದ ಮಾತೇನು ಸೊಗಸು
ನೀ ನಡೆವಾಗ ನಿಂತಾಗ ಹೂವಂತೆ ನಗುವಾಗ
ಉಯ್ಯಾಲೆಯಂಥಾಯ್ತೆ ಮನಸು…
ನಾ ನಿನ್ನ ಕಂಡಾಗ ಅನುರಾಗ ಬೆಸೆದಾಗ
ನಿಜವಾಯ್ತು ನಾ ಕಂಡ ಕನಸು…
|| ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು….ಆ…ಆ…ಆ….||
ಓ.. ನಲ್ಲ ನೀ ಎಂಥ ಚೆನ್ನ
ಈ ಚೆಲುವಾದ ಮೊಗವೇನು ಚೆನ್ನ
ಈ.. ಕಣ್ಣಲ್ಲೇ ಸಂದೇಶ ನುಡಿಯುತ್ತ
ಸಂತೋಷ ನಾ ಮರೆಯುವೇ ನನ್ನಾ
ನೀ ನನ್ನ ಉಸಿರಾಗಿ ಬಾಳಲ್ಲಿ ಬೆಳಕಾಗಿ
ಆನಂದ ನಾ ಕಂಡೆ ಚಿನ್ನ
|| ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು….ಆ…ಆ…ಆ….||
ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು ….
ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು….
ಓ.. ಹೆಣ್ಣೇ ..ನೀನೆಂಥ ಸೊಗಸು
ನಿನ್ನ ಸವಿಯಾದ ಮಾತೇನು ಸೊಗಸು
ನೀ ನಡೆವಾಗ ನಿಂತಾಗ ಹೂವಂತೆ ನಗುವಾಗ
ಉಯ್ಯಾಲೆಯಂಥಾಯ್ತೆ ಮನಸು…
ನಾ ನಿನ್ನ ಕಂಡಾಗ ಅನುರಾಗ ಬೆಸೆದಾಗ
ನಿಜವಾಯ್ತು ನಾ ಕಂಡ ಕನಸು…
|| ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು….ಆ…ಆ…ಆ….||
ಓ.. ನಲ್ಲ ನೀ ಎಂಥ ಚೆನ್ನ
ಈ ಚೆಲುವಾದ ಮೊಗವೇನು ಚೆನ್ನ
ಈ.. ಕಣ್ಣಲ್ಲೇ ಸಂದೇಶ ನುಡಿಯುತ್ತ
ಸಂತೋಷ ನಾ ಮರೆಯುವೇ ನನ್ನಾ
ನೀ ನನ್ನ ಉಸಿರಾಗಿ ಬಾಳಲ್ಲಿ ಬೆಳಕಾಗಿ
ಆನಂದ ನಾ ಕಂಡೆ ಚಿನ್ನ
|| ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು
ಶಶಿಯಲ್ಲಿ ಬೆಳದಿಂಗಳು
ಒಂದಾದ ಹಾಗೆ ನೀ ಸೇರಿ ಹೋದೆ
ಒಲವಿಂದ ನೀ ನನ್ನೊಳು….ಆ…ಆ…ಆ….||
Baanalli Raviyu Buviyalli Giriyu song lyrics from Kannada Movie Mullina Gulabi starring Ananthnag, Aarathi, Roopa, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Vijay and film is released on 1982