LYRIC

Song Details Page after Lyrice

ಮಗು : ಮುಳ್ಳೇ ಇಲ್ಲದ
            ಗುಲಾಬಿ ಹೂಗಳು ನಾವೆಲ್ಲಾ
              ಪ್ರೇಮದ ಪರಿಮಳ
              ತುಂಬಿದೆ ನಮ್ಮ ಒಡಲೆಲ್ಲಾ

ಗಂಡು : ಮುಳ್ಳೇ ಇಲ್ಲದ
             ಗುಲಾಬಿ ಹೂಗಳು ನಾವೆಲ್ಲಾ
                ಪ್ರೇಮದ ಪರಿಮಳ
                ತುಂಬಿದೆ ನಮ್ಮ ಒಡಲೆಲ್ಲಾ
ಹೆಣ್ಣು : ಜೇನಂತೆ ಮನಸೆಲ್ಲಾ
                ಮುತ್ತಂತೆ ಮಾತೆಲ್ಲಾ

|| ಹೆಣ್ಣು : ಮುಳ್ಳೇ ಇಲ್ಲದ
             ಗುಲಾಬಿ ಹೂಗಳು ನಾವೆಲ್ಲಾ
ಗಂಡು : ಪ್ರೇಮದ ಪರಿಮಳ
                ತುಂಬಿದೆ ನಮ್ಮ ಒಡಲೆಲ್ಲಾ…||

ಗಂಡು : ಪ್ರೀತಿಯೆಂಬ ತಂಗಾಳಿಯೇ ಉಸಿರಾಗಿ
ಹೆಣ್ಣು : ಸ್ನೇಹ ತಂದ ಸಂತೋಷವೇ ಬೆಳಕಾಗಿ
ಗಂಡು : ಆಆಆ...ಪ್ರೀತಿಯೆಂಬ ತಂಗಾಳಿಯೇ ಉಸಿರಾಗಿ
ಹೆಣ್ಣು : ಓಓಓ ... ಸ್ನೇಹ ತಂದ ಸಂತೋಷವೇ ಬೆಳಕಾಗಿ
ಗಂಡು : ಸಡಗರದಿ ನಲಿದಿರುವ ಹರುಷದಲಿ ನಗುತಿರುವಾ
ಹೆಣ್ಣು : ಮನೆಯ ಸಂಭ್ರಮದ
                ನಂದನವನವ ,ಮಾಡಿರುವಾ…

|| ಗಂಡು: ಮುಳ್ಳೇ ಇಲ್ಲದ
             ಗುಲಾಬಿ ಹೂಗಳು ನಾವೆಲ್ಲಾ
ಹೆಣ್ಣು : ಪ್ರೇಮದ ಪರಿಮಳ
                ತುಂಬಿದೆ ನಮ್ಮ ಒಡಲೆಲ್ಲಾ…||

ಹೆಣ್ಣು : ಕೋಪವೆಂಬ ಬಿರುಗಾಳಿಯು ಸರದಂತೇ
ಗಂಡು : ದ್ವೇಷವೆಂಬ ಉರಿಬೆಂಕಿಯು ಸುಡದಂತೇ
ಹೆಣ್ಣು : ಓಓಓ .. ಕೋಪವೆಂಬ ಬಿರುಗಾಳಿಯು ಸರದಂತೇ
ಗಂಡು : ದ್ವೇಷವೆಂಬ ಉರಿಬೆಂಕಿಯು ಸುಡದಂತೇ
ಹೆಣ್ಣು : ಸಹನೆಯನು ಕಲಿತಿರುವಾ
                ನೆಮ್ಮದಿಯ ಹೊಂದಿರುವಾ
ಗಂಡು : ಸ್ವರ್ಗವನೇ ನಾಚಿಸುವ
                ಸುಖವನು ಬಾಳಲಿ ಹೊಂದಿರುವಾ
 
|| ಎಲ್ಲರುಮುಳ್ಳೇ ಇಲ್ಲದ
              ಗುಲಾಬಿ ಹೂಗಳು ನಾವೆಲ್ಲಾ
              ಪ್ರೇಮದ ಪರಿಮಳ
                 ತುಂಬಿದೆ ನಮ್ಮ ಒಡಲೆಲ್ಲಾ
ಮಗು : ಜೇನಂತೇ ಮನಸೆಲ್ಲಾ
              ಮುತ್ತಂತೇ ಮಾತೆಲ್ಲಾ
ಎಲ್ಲರುಮುಳ್ಳೇ ಇಲ್ಲದ
              ಗುಲಾಬಿ ಹೂಗಳು ನಾವೆಲ್ಲಾ
              ಪ್ರೇಮದ ಪರಿಮಳ
              ತುಂಬಿದೆ ನಮ್ಮ ಒಡಲೆಲ್ಲಾ…||
 

ಮಗು : ಮುಳ್ಳೇ ಇಲ್ಲದ
            ಗುಲಾಬಿ ಹೂಗಳು ನಾವೆಲ್ಲಾ
              ಪ್ರೇಮದ ಪರಿಮಳ
              ತುಂಬಿದೆ ನಮ್ಮ ಒಡಲೆಲ್ಲಾ

ಗಂಡು : ಮುಳ್ಳೇ ಇಲ್ಲದ
             ಗುಲಾಬಿ ಹೂಗಳು ನಾವೆಲ್ಲಾ
                ಪ್ರೇಮದ ಪರಿಮಳ
                ತುಂಬಿದೆ ನಮ್ಮ ಒಡಲೆಲ್ಲಾ
ಹೆಣ್ಣು : ಜೇನಂತೆ ಮನಸೆಲ್ಲಾ
                ಮುತ್ತಂತೆ ಮಾತೆಲ್ಲಾ

|| ಹೆಣ್ಣು : ಮುಳ್ಳೇ ಇಲ್ಲದ
             ಗುಲಾಬಿ ಹೂಗಳು ನಾವೆಲ್ಲಾ
ಗಂಡು : ಪ್ರೇಮದ ಪರಿಮಳ
                ತುಂಬಿದೆ ನಮ್ಮ ಒಡಲೆಲ್ಲಾ…||

ಗಂಡು : ಪ್ರೀತಿಯೆಂಬ ತಂಗಾಳಿಯೇ ಉಸಿರಾಗಿ
ಹೆಣ್ಣು : ಸ್ನೇಹ ತಂದ ಸಂತೋಷವೇ ಬೆಳಕಾಗಿ
ಗಂಡು : ಆಆಆ...ಪ್ರೀತಿಯೆಂಬ ತಂಗಾಳಿಯೇ ಉಸಿರಾಗಿ
ಹೆಣ್ಣು : ಓಓಓ ... ಸ್ನೇಹ ತಂದ ಸಂತೋಷವೇ ಬೆಳಕಾಗಿ
ಗಂಡು : ಸಡಗರದಿ ನಲಿದಿರುವ ಹರುಷದಲಿ ನಗುತಿರುವಾ
ಹೆಣ್ಣು : ಮನೆಯ ಸಂಭ್ರಮದ
                ನಂದನವನವ ,ಮಾಡಿರುವಾ…

|| ಗಂಡು: ಮುಳ್ಳೇ ಇಲ್ಲದ
             ಗುಲಾಬಿ ಹೂಗಳು ನಾವೆಲ್ಲಾ
ಹೆಣ್ಣು : ಪ್ರೇಮದ ಪರಿಮಳ
                ತುಂಬಿದೆ ನಮ್ಮ ಒಡಲೆಲ್ಲಾ…||

ಹೆಣ್ಣು : ಕೋಪವೆಂಬ ಬಿರುಗಾಳಿಯು ಸರದಂತೇ
ಗಂಡು : ದ್ವೇಷವೆಂಬ ಉರಿಬೆಂಕಿಯು ಸುಡದಂತೇ
ಹೆಣ್ಣು : ಓಓಓ .. ಕೋಪವೆಂಬ ಬಿರುಗಾಳಿಯು ಸರದಂತೇ
ಗಂಡು : ದ್ವೇಷವೆಂಬ ಉರಿಬೆಂಕಿಯು ಸುಡದಂತೇ
ಹೆಣ್ಣು : ಸಹನೆಯನು ಕಲಿತಿರುವಾ
                ನೆಮ್ಮದಿಯ ಹೊಂದಿರುವಾ
ಗಂಡು : ಸ್ವರ್ಗವನೇ ನಾಚಿಸುವ
                ಸುಖವನು ಬಾಳಲಿ ಹೊಂದಿರುವಾ
 
|| ಎಲ್ಲರುಮುಳ್ಳೇ ಇಲ್ಲದ
              ಗುಲಾಬಿ ಹೂಗಳು ನಾವೆಲ್ಲಾ
              ಪ್ರೇಮದ ಪರಿಮಳ
                 ತುಂಬಿದೆ ನಮ್ಮ ಒಡಲೆಲ್ಲಾ
ಮಗು : ಜೇನಂತೇ ಮನಸೆಲ್ಲಾ
              ಮುತ್ತಂತೇ ಮಾತೆಲ್ಲಾ
ಎಲ್ಲರುಮುಳ್ಳೇ ಇಲ್ಲದ
              ಗುಲಾಬಿ ಹೂಗಳು ನಾವೆಲ್ಲಾ
              ಪ್ರೇಮದ ಪರಿಮಳ
              ತುಂಬಿದೆ ನಮ್ಮ ಒಡಲೆಲ್ಲಾ…||
 

Mulle Illada Gulab song lyrics from Kannada Movie Mullina Gulabi starring Ananthnag, Aarathi, Roopa, Lyrics penned by Chi Udayashankar Sung by S P Balasubrahmanyam, S Janaki, Ramesh, Sulochana, Music Composed by Sathyam, film is Directed by Vijay and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ