I Am God Lyrics

ಐ ಯಾಮ್ ಗಾಡ್ Lyrics

in Mukunda Murari

in ಮುಕುಂದ ಮುರಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧಮ್ ಇದ್ರೇ ಬಾರೋ ದೇವ್ರೆ
ಬೀಳು ನನ್ನ ಕಣ್ಣಿಗೆ
ಗುಮ್ ಬಿಡ್ತೀನಿ ನೋಡು ನಿಂಗೆ
ಸಿಕ್ರೆ ನನ್ನ ಕೈಗೆ
ತೂತುತೂತುತೂ
ನಾನ್ ಯಾಕೆ ದೇವ್ರ ಕೂಗಿದೆ
ಉಗುದುಗುದು ಉಗುದು
ನನ್ ಗಂಟ್ಲೆ  ಕ್ರ್ಯಾಕ್ ಆಗೋಗಿದೆ 
ಎತ್ತೋ ಇವೆಲ್ಲ ವೇಸ್ಟು
ನಾವೇ ದೇವ್ರಾಗೋದು ಬೆಸ್ಟು
ಯಾಮ್ ದ್ ಗಾಡ್
ಗಾಡ್ ಇಸ್ ಗ್ರೇಟ್
ನೀವೆಲ್ಲ ರಾಂಗ್ ನಾನೇ ರೈಟ್
ಯಾಮ್ ಗಾಡ್
ಗಾಡ್ ಇಸ್ ಗ್ರೇಟ್

ಧಮ್ ಇದ್ರೆ ನಿಂಗ್ ಧಮ್ ಇದ್ರೆ
ಧಮ್ ಇದ್ರೇ ಬಾರೋ ದೇವ್ರೆ
ಬೀಳು ನನ್ನ ಕಣ್ಣಿಗೆ
ಗುಮ್ ಬಿಡ್ತೀನಿ ನೋಡು ನಿಂಗೆ
ನೀನ್ ಸಿಕ್ರೆ ನನ್ನ ಕೈಗೆ
 
ಡಮರು ಡಮರು ಡಮಡಮಡಮ 
ಡಮರು ಡಮಡಮಡಮ

(ಶಾಕಿನಿ ಡಾಕಿನಿ ಹಿಂಬಮ್ ಡಮರೆಂದ
ಮೂರಿಂದ ಘೋರ ವಾಹಿನ ಕಾಳಿ ಕಾಟ್
ಘೋರ ವಾಹಿನ ಕಾಳಿ ಕಾಟ್  ಕಟಚಟಪಟ
ಕಟಚಟಪಟ ಕಟಕಟ
ಕಟಕಟ ರುಂಡ ಧಾರಿಣಿ)

ದೇವ್ರೆ ಇಲ್ಲ ಅಂದ್ರೆ ದೇವ್ರಿಲ್ಲ ಅಷ್ಟೆ
ಅದಕ್ಕೇನೆ ನಾನು ಕೈ ಮುಗಿಯೋದ ಬಿಟ್ಟೆ
ಹಳೇ ಪಿಚ್ಚರನಲ್ಲಿ ಆಲ್ಯೂಮಿನಿ ತಟ್ಟೆ
ಹಿಡುಕೊಂಡಿದ್ರು ಕೂಡ ದೇವ್ರಿಗೇ ಬೈಯ್ಯೋದು ಬಿಟ್ಟೆ
.. ಇಲ್ಲದೇ ಇರೋ ದೇವ್ರೇ
ಏನಪ್ಪ ನಿನ್ನ ಮಹಿಮೇ
ನಿಂಗ್‌ ಇರೊ ಡಿಮ್ಯಾಂಡ್‌ ಎಂದು
ಆಗೋದೆ ಇಲ್ಲ ಕಡಿಮೇ
ಎತ್ತೋ ಯಾಕೇ ಕೈ ಮುಗಿತೀ
ಅದೂ ಆಫ್ಟರ್  ಆಲ್ ಕಲ್ಲು ಮೂರ್ತಿ
ಕುಂಕುಮ ಇಟ್ರೆ ಕೆಲಸ ಆಗೋಲ್ಲ
ಎದೈಲೈತ ಹೇಳು ಚೂರು ಪ್ರೀತಿ
ಯಾಮ್ ದ ಗಾಡ್ ಗಾಡ್ ಇಸ್ ಗ್ರೇಟ್
ನೀವೆಲ್ಲ ರಾಂಗ್ ನಾನೇ ರೈಟ್
ಯಾಮ್ ದ ಗಾಡ್ ಗಾಡ್ ಇಸ್ ಗ್ರೇಟ್
ಹರೇ ಕೃಷ್ಣ ಹರೇ ರಾಮ ಹರೇ ರಾಮ
ಹರ ಹರ ಕೃಷ್ಣ ಹರೇ ರಾಮ 

ಇಂದಿನ ದಿನ ಭಕುತಿನಿ ಬೊಂಬ್ಡಿಪಾದ
ಬಾಳು ಅನ್ನೋದೊಂದು ಗ್ರಂಥಿಗೆ ಅಂಗಡಿ
ಎತ್ತಲಾಗ್ ಹೋಗ್ತ ಐತೊ ಜೀವನದ ಬಂಡಿ
ಎತ್ತಲಾಗ್ ಹೋದರೂ ಒಂದೇ ನಿಲ್ಲಗಂಟ್ ಓಡಿ
ತೊಟ್ಟಿಲಿನಿಂದ ಚಟ್ಟದ ತನಕ
ಪ್ರತಿದಿನವೂ ನಿಂದೆ ನೀನೇ ದೇವರು ಅಂಕ
ಅಲ್ಲಿ ಭಕ್ತರೆಲ್ಲ ಎದ್ದು ನಿಂತಕಳ್ಳಿ
ನಿಮ್ಮ ಕನ್ನಡಿಗೆ ಕೈ ಮುಕ್ಕೊಳ್ಳಿ
ಅರ್ಥ ಆದ್ರೆ ನನ್ನ ಪಕ್ಕ ನಿಂತ್ಕಳ್ಳಿ
ಇಲ್ಲ ಗುಂಡಿಗೋಗಿ ಮಣ್ಣೇಳ್ಕೊಂಡ
ನೀವೇ ಮಲ್ಕೊಳ್ಳಿ

ದೇವ್ರೆಲ್ಲೌನೆ ಪುಸಿ ಕ್ಯಾಟ್
ಹಾಕೊಂಡೊವ್ನ ಪ್ಯಾರಾಚೂಟ್
ಬರಲಿ ಕೆಳಗೆ ಐತೆ ಫೈಟ್
ಇಷ್ಟೆಲ್ಲ ಬರೆದಿದ್ದು ಯೋಗರಾಜ್ ಭಟ್

ಧಮ್ ಇದ್ರೇ ಬಾರೋ ದೇವ್ರೆ
ಬೀಳು ನನ್ನ ಕಣ್ಣಿಗೆ
ಗುಮ್ ಬಿಡ್ತೀನಿ ನೋಡು ನಿಂಗೆ
ಸಿಕ್ರೆ ನನ್ನ ಕೈಗೆ
ತೂತುತೂತುತೂ
ನಾನ್ ಯಾಕೆ ದೇವ್ರ ಕೂಗಿದೆ
ಉಗುದುಗುದು ಉಗುದು
ನನ್ ಗಂಟ್ಲೆ  ಕ್ರ್ಯಾಕ್ ಆಗೋಗಿದೆ 
ಎತ್ತೋ ಇವೆಲ್ಲ ವೇಸ್ಟು
ನಾವೇ ದೇವ್ರಾಗೋದು ಬೆಸ್ಟು
ಯಾಮ್ ದ್ ಗಾಡ್
ಗಾಡ್ ಇಸ್ ಗ್ರೇಟ್
ನೀವೆಲ್ಲ ರಾಂಗ್ ನಾನೇ ರೈಟ್
ಯಾಮ್ ಗಾಡ್
ಗಾಡ್ ಇಸ್ ಗ್ರೇಟ್

ಧಮ್ ಇದ್ರೆ ನಿಂಗ್ ಧಮ್ ಇದ್ರೆ
ಧಮ್ ಇದ್ರೇ ಬಾರೋ ದೇವ್ರೆ
ಬೀಳು ನನ್ನ ಕಣ್ಣಿಗೆ
ಗುಮ್ ಬಿಡ್ತೀನಿ ನೋಡು ನಿಂಗೆ
ನೀನ್ ಸಿಕ್ರೆ ನನ್ನ ಕೈಗೆ
 
ಡಮರು ಡಮರು ಡಮಡಮಡಮ 
ಡಮರು ಡಮಡಮಡಮ

(ಶಾಕಿನಿ ಡಾಕಿನಿ ಹಿಂಬಮ್ ಡಮರೆಂದ
ಮೂರಿಂದ ಘೋರ ವಾಹಿನ ಕಾಳಿ ಕಾಟ್
ಘೋರ ವಾಹಿನ ಕಾಳಿ ಕಾಟ್  ಕಟಚಟಪಟ
ಕಟಚಟಪಟ ಕಟಕಟ
ಕಟಕಟ ರುಂಡ ಧಾರಿಣಿ)

ದೇವ್ರೆ ಇಲ್ಲ ಅಂದ್ರೆ ದೇವ್ರಿಲ್ಲ ಅಷ್ಟೆ
ಅದಕ್ಕೇನೆ ನಾನು ಕೈ ಮುಗಿಯೋದ ಬಿಟ್ಟೆ
ಹಳೇ ಪಿಚ್ಚರನಲ್ಲಿ ಆಲ್ಯೂಮಿನಿ ತಟ್ಟೆ
ಹಿಡುಕೊಂಡಿದ್ರು ಕೂಡ ದೇವ್ರಿಗೇ ಬೈಯ್ಯೋದು ಬಿಟ್ಟೆ
.. ಇಲ್ಲದೇ ಇರೋ ದೇವ್ರೇ
ಏನಪ್ಪ ನಿನ್ನ ಮಹಿಮೇ
ನಿಂಗ್‌ ಇರೊ ಡಿಮ್ಯಾಂಡ್‌ ಎಂದು
ಆಗೋದೆ ಇಲ್ಲ ಕಡಿಮೇ
ಎತ್ತೋ ಯಾಕೇ ಕೈ ಮುಗಿತೀ
ಅದೂ ಆಫ್ಟರ್  ಆಲ್ ಕಲ್ಲು ಮೂರ್ತಿ
ಕುಂಕುಮ ಇಟ್ರೆ ಕೆಲಸ ಆಗೋಲ್ಲ
ಎದೈಲೈತ ಹೇಳು ಚೂರು ಪ್ರೀತಿ
ಯಾಮ್ ದ ಗಾಡ್ ಗಾಡ್ ಇಸ್ ಗ್ರೇಟ್
ನೀವೆಲ್ಲ ರಾಂಗ್ ನಾನೇ ರೈಟ್
ಯಾಮ್ ದ ಗಾಡ್ ಗಾಡ್ ಇಸ್ ಗ್ರೇಟ್
ಹರೇ ಕೃಷ್ಣ ಹರೇ ರಾಮ ಹರೇ ರಾಮ
ಹರ ಹರ ಕೃಷ್ಣ ಹರೇ ರಾಮ 

ಇಂದಿನ ದಿನ ಭಕುತಿನಿ ಬೊಂಬ್ಡಿಪಾದ
ಬಾಳು ಅನ್ನೋದೊಂದು ಗ್ರಂಥಿಗೆ ಅಂಗಡಿ
ಎತ್ತಲಾಗ್ ಹೋಗ್ತ ಐತೊ ಜೀವನದ ಬಂಡಿ
ಎತ್ತಲಾಗ್ ಹೋದರೂ ಒಂದೇ ನಿಲ್ಲಗಂಟ್ ಓಡಿ
ತೊಟ್ಟಿಲಿನಿಂದ ಚಟ್ಟದ ತನಕ
ಪ್ರತಿದಿನವೂ ನಿಂದೆ ನೀನೇ ದೇವರು ಅಂಕ
ಅಲ್ಲಿ ಭಕ್ತರೆಲ್ಲ ಎದ್ದು ನಿಂತಕಳ್ಳಿ
ನಿಮ್ಮ ಕನ್ನಡಿಗೆ ಕೈ ಮುಕ್ಕೊಳ್ಳಿ
ಅರ್ಥ ಆದ್ರೆ ನನ್ನ ಪಕ್ಕ ನಿಂತ್ಕಳ್ಳಿ
ಇಲ್ಲ ಗುಂಡಿಗೋಗಿ ಮಣ್ಣೇಳ್ಕೊಂಡ
ನೀವೇ ಮಲ್ಕೊಳ್ಳಿ

ದೇವ್ರೆಲ್ಲೌನೆ ಪುಸಿ ಕ್ಯಾಟ್
ಹಾಕೊಂಡೊವ್ನ ಪ್ಯಾರಾಚೂಟ್
ಬರಲಿ ಕೆಳಗೆ ಐತೆ ಫೈಟ್
ಇಷ್ಟೆಲ್ಲ ಬರೆದಿದ್ದು ಯೋಗರಾಜ್ ಭಟ್

I Am God song lyrics from Kannada Movie Mukunda Murari starring Upendra, Sudeep, Nikhitha, Lyrics penned by Yogaraj Bhat Sung by Upendra, Music Composed by Arjun Janya, film is Directed by Nanda Kishore and is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ