Mukunda Theme Lyrics

ಮುಕುಂದಾ ಮುರಾರೇ   Lyrics

in Mukunda Murari

in ಮುಕುಂದ ಮುರಾರಿ

LYRIC

Song Details Page after Lyrice

ನೀನೇ ರಾಮ...  ನೀನೇ ಶ್ಯಾಮ...  
ನೀನೇ ಅಲ್ಲಾ...  ನೀನೇ ಯೇಸು..
ನೀನೇ ಕರ್ಮ....  ನೀನೇ ಧರ್ಮ...  
ನೀನೇ ಮರ್ಮ....  ನೀನೇ ಪ್ರೇಮ....

ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ

ಮುಕುಂದ…. ಮುರಾರೇ  
ಮುಕುಂದ…. ಮುರಾರೇ
ಮುಕುಂದ…. ಮುರಾರೇ  
ಮುಕುಂದ…. ಮುರಾರೇ

ನೀನೇ ರಾಮ...  ನೀನೇ ಶ್ಯಾಮ...  
ನೀನೇ ಅಲ್ಲಾ...  ನೀನೇ ಯೇಸು..
 
ಗುಡಿಯ ಕಟ್ಟಿದ ಬಡವನೆದೆಯ
ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ
ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ
ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ
ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ
ಕೆಲಸವು ಬಹಳ
ನನ್ನ ಒಲಿಸಲು ಮರುಳ
ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು
ನೂರು ಅದಕೇತಕೆ ತಕರಾರು...
ಅಣು ಅಣು ಅಣು ಒಳಗೆ ಕುಳಿತಿರುವೆ....

ಮುಕುಂದ…. ಮುರಾರೇ  
ಮುಕುಂದ…. ಮುರಾರೇ
ಮುಕುಂದ…. ಮುರಾರೇ  
ಮುಕುಂದ…. ಮುರಾರೇ
ಮೌಲಾ ಮೇರೆ ಮಾಲಾ
ಮೌಲಾ ಮೇರೆ ಮೌಲಾ..
ಮೌಲಾ ಮೇರೆ ಮೌಲಾ ….ಅಲ್ಲಾ…
 
ಯುಗದ ಯುಗದ ಮೃಗದ ಖಗದ
ಉಸಿರಲ್ಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ
ಪರಮ ಅಣುವೆ ನಾನು…
ಹೊಸದು ಹೊಸದು ಹೆಸರ ಹೊಸೆದು
ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ
ನೀನೇ ಗೋಡೆ ಕಟ್ಟಿದವನು
ನಾ .. ಇರುವೆನು  ಒಳಗೆ
ನೀ ಹುಡುಕಿದೆ
ಹೊರಗೆ ಬಿಚ್ಚು ಮದದ
 
ಉಡುಗೆ ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ....

ಮುಕುಂದಾ ಮುರಾರೇ  
ಮುಕುಂದಾ ಮುರಾರೇ
ಮುಕುಂದಾ ಮುರಾರೇ  
ಮುಕುಂದಾ ಮುರಾರೇ
ಮುಕುಂದಾ ಮುರಾರೇ  
ಮುಕುಂದಾ ಮುರಾರೇ
ಮುಕುಂದಾ ಮುರಾರೇ  
ಮುಕುಂದಾ ಮುರಾರೇ

||  ನೀನೇ ರಾಮ...  ನೀನೇ ಶಾಮ... 
ನೀನೆ ಅಲ್ಲಾ…ನೀನೇ ಎಲ್ಲಾ…. ||

ನೀನೇ ರಾಮ...  ನೀನೇ ಶ್ಯಾಮ...  
ನೀನೇ ಅಲ್ಲಾ...  ನೀನೇ ಯೇಸು..
ನೀನೇ ಕರ್ಮ....  ನೀನೇ ಧರ್ಮ...  
ನೀನೇ ಮರ್ಮ....  ನೀನೇ ಪ್ರೇಮ....

ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ

ಮುಕುಂದ…. ಮುರಾರೇ  
ಮುಕುಂದ…. ಮುರಾರೇ
ಮುಕುಂದ…. ಮುರಾರೇ  
ಮುಕುಂದ…. ಮುರಾರೇ

ನೀನೇ ರಾಮ...  ನೀನೇ ಶ್ಯಾಮ...  
ನೀನೇ ಅಲ್ಲಾ...  ನೀನೇ ಯೇಸು..
 
ಗುಡಿಯ ಕಟ್ಟಿದ ಬಡವನೆದೆಯ
ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ
ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ
ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ
ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ
ಕೆಲಸವು ಬಹಳ
ನನ್ನ ಒಲಿಸಲು ಮರುಳ
ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು
ನೂರು ಅದಕೇತಕೆ ತಕರಾರು...
ಅಣು ಅಣು ಅಣು ಒಳಗೆ ಕುಳಿತಿರುವೆ....

ಮುಕುಂದ…. ಮುರಾರೇ  
ಮುಕುಂದ…. ಮುರಾರೇ
ಮುಕುಂದ…. ಮುರಾರೇ  
ಮುಕುಂದ…. ಮುರಾರೇ
ಮೌಲಾ ಮೇರೆ ಮಾಲಾ
ಮೌಲಾ ಮೇರೆ ಮೌಲಾ..
ಮೌಲಾ ಮೇರೆ ಮೌಲಾ ….ಅಲ್ಲಾ…
 
ಯುಗದ ಯುಗದ ಮೃಗದ ಖಗದ
ಉಸಿರಲ್ಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ
ಪರಮ ಅಣುವೆ ನಾನು…
ಹೊಸದು ಹೊಸದು ಹೆಸರ ಹೊಸೆದು
ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ
ನೀನೇ ಗೋಡೆ ಕಟ್ಟಿದವನು
ನಾ .. ಇರುವೆನು  ಒಳಗೆ
ನೀ ಹುಡುಕಿದೆ
ಹೊರಗೆ ಬಿಚ್ಚು ಮದದ
 
ಉಡುಗೆ ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ....

ಮುಕುಂದಾ ಮುರಾರೇ  
ಮುಕುಂದಾ ಮುರಾರೇ
ಮುಕುಂದಾ ಮುರಾರೇ  
ಮುಕುಂದಾ ಮುರಾರೇ
ಮುಕುಂದಾ ಮುರಾರೇ  
ಮುಕುಂದಾ ಮುರಾರೇ
ಮುಕುಂದಾ ಮುರಾರೇ  
ಮುಕುಂದಾ ಮುರಾರೇ

||  ನೀನೇ ರಾಮ...  ನೀನೇ ಶಾಮ... 
ನೀನೆ ಅಲ್ಲಾ…ನೀನೇ ಎಲ್ಲಾ…. ||

Mukunda Theme song lyrics from Kannada Movie Mukunda Murari starring Upendra, Sudeep, Nikhitha, Lyrics penned by V Nagendra Prasad Sung by Arjun Janya, Music Composed by Arjun Janya, film is Directed by Nanda Kishore and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ