ನೀನೇ ರಾಮ... ನೀನೇ ಶ್ಯಾಮ...
ನೀನೇ ಅಲ್ಲಾ... ನೀನೇ ಏಸು..
ನೀನೇ ಕರ್ಮ.... ನೀನೇ ಧರ್ಮ...
ನೀನೇ ಮರ್ಮ.... ನೀನೇ ಪ್ರೇಮ....
ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣಕಣದೊಳಗೆ ಕುಳಿತಿರುವೆ
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
||ನೀನೇ ರಾಮ... ನೀನೇ ಶ್ಯಾಮ...
ನೀನೇ ಅಲ್ಲಾ... ನೀನೇ ಏಸು..||
ಗುಡಿಯ ಕಟ್ಟಿದ ಬಡವನೆದೆಯ
ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ
ಬೆವರಲ್ಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ
ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ
ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ
ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ
ಇರೊ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು...
ಅಣುಅಣುಅಣು ಒಳಗೆ ಕುಳಿತಿರುವೆ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
ಯುಗದ ಯುಗದ ಮೃಗದ ಖಗದ
ಉಸಿರಲ್ಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ
ಪರಮ ಅಣುವೆ ನಾನು…
ಹೊಸದು ಹೊಸದು ಹೆಸರ ಹೊಸೆದು
ಕರೆವೆ ನನ್ನ ನೀನು
ನನಗು ನಿನಗು ನಡುವೆ ನೀನೆ
ಗೋಡೆ ಕಟ್ಟಿದವನು
ನಾ ಇರುವೆನು ಒಳಗೆ
ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಆ ಉಡುಗೆ
ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣಕಣದೊಳಗೆ ನಾನಿರುವೆ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
|| ನೀನೇ ರಾಮ... ನೀನೇ ಶ್ಯಾಮ...
ನೀನೆ ಅಲ್ಲಾ…ನೀನೇ ಎಲ್ಲಾ…. ||
ನೀನೇ ರಾಮ... ನೀನೇ ಶ್ಯಾಮ...
ನೀನೇ ಅಲ್ಲಾ... ನೀನೇ ಏಸು..
ನೀನೇ ಕರ್ಮ.... ನೀನೇ ಧರ್ಮ...
ನೀನೇ ಮರ್ಮ.... ನೀನೇ ಪ್ರೇಮ....
ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣಕಣದೊಳಗೆ ಕುಳಿತಿರುವೆ
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
||ನೀನೇ ರಾಮ... ನೀನೇ ಶ್ಯಾಮ...
ನೀನೇ ಅಲ್ಲಾ... ನೀನೇ ಏಸು..||
ಗುಡಿಯ ಕಟ್ಟಿದ ಬಡವನೆದೆಯ
ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ
ಬೆವರಲ್ಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ
ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ
ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ
ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ
ಇರೊ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು...
ಅಣುಅಣುಅಣು ಒಳಗೆ ಕುಳಿತಿರುವೆ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
ಯುಗದ ಯುಗದ ಮೃಗದ ಖಗದ
ಉಸಿರಲ್ಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ
ಪರಮ ಅಣುವೆ ನಾನು…
ಹೊಸದು ಹೊಸದು ಹೆಸರ ಹೊಸೆದು
ಕರೆವೆ ನನ್ನ ನೀನು
ನನಗು ನಿನಗು ನಡುವೆ ನೀನೆ
ಗೋಡೆ ಕಟ್ಟಿದವನು
ನಾ ಇರುವೆನು ಒಳಗೆ
ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಆ ಉಡುಗೆ
ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣಕಣದೊಳಗೆ ನಾನಿರುವೆ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ....
ಮುಕುಂದ…. ಮುರಾರೇ.....
|| ನೀನೇ ರಾಮ... ನೀನೇ ಶ್ಯಾಮ...
ನೀನೆ ಅಲ್ಲಾ…ನೀನೇ ಎಲ್ಲಾ…. ||
Mukunda Murari song lyrics from Kannada Movie Mukunda Murari starring Upendra, Sudeep, Nikhitha, Lyrics penned by V Nagendra Prasad Sung by Shankar Mahadevan, Music Composed by Arjun Janya, film is Directed by Nanda Kishore and film is released on 2016