Sri Krishna Lyrics

ಶ್ರೀಕೃಷ್ಣ Lyrics

in Mukunda Murari

in ಮುಕುಂದ ಮುರಾರಿ

LYRIC

Song Details Page after Lyrice

ಬೋಲೋ ಶ್ರೀ ಲಾಲ ಕೃಷ್ಣ ಮಹಾರಾಜ ಕಿ ಜೈ
ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ
ಕೊಳಲನು ಹಿಡಿದು ನಿಂತಿರುವೇ ಶಾಮ
ನಿನಗಿರುವ ಇನ್ನೊಂದು ಹೆಸರು ಪ್ರೇಮ
ನಿನ್ನ ಪ್ರೇಮವೂ ನಮಗೆ ಇರಲಿನ್ನೂ
ನಿನ್ನ ಕೊಳಲಿನ ನಾದ ಬೇಕಿನ್ನೂ
ಮನೆ ಕಡೆಗೆ ಕಳಿಸೋ
ಗೋಪಿಕೆ ಬಾಲೆರ ಗುಂಪನ್ನು

ಗೋಪಾಲ ಬಾ ಬಾ ಬಾ  
ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ
 
ಹೇ... ರುಕ್ಮಿಣಿ ಚೆಲುವೇ ನೀನು
ಹೇ... ರಾಧಿಕೆ ಕಂಗಳು ನೀನು 
ಮಧುರ ಪೂರಯ ದಾಟಿ
ನನ್ನ ಹುಡುಕಿ ಏತಕೆ ಬಂದ್ರೀ 
 
ನೀ ಕನಸಿಗೆ ಬರುವುದು ಸನಿಹವೇ
ಇರುವುದು ಮರೆತರೆ ಬಿಡುವೇವು ಶ್ರೀ ಕೃಷ್ಣ  
ಸರಸಕೆ ಕರೆಯಲು ಯುಗಗಳು ಕಳೆದವು
ಬಾರೋ ಸದ್ಗುಣ ಸಂಪನ್ನ
ಕಾದು ಕಾದು ಸಾಕಾಗಿಹೋಯಿತು
ಬಾರೋ ನಾದ

 ಲೋಲ ಗೋಪಾಲ ಬಾ ಬಾ ಬಾ 
ಗೋವಿಂದ ಬಾ ಬಾ ಬಾ ಗೋಪಾಲ ಬಾ......
ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
 ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಕೈಯ್ಯಲ್ಲಿ ಬಿಲ್ಲು ಹಿಡಿದೋನು
ರಾಮ ಗಧೆಯನ್ನು ಹಿಡಿದಿರುವ ವೀರ ಭೀಮ


ಇಲ್ಲಿ ದ್ವಾಪರ ಯುಗದ ಹಾಡು
ಸರಿಯಾಗದು ಸುಮ್ಮನ್ನೇ ಓಡು
ಕಲಿಗಾಲವೂ ಚೆಲುವೇ ನೋಡು
 ಏಕಾಂತ ಬಯಸಿದೆ ಮನಸೂ

ರಸಮಯ ಸನ್ನಿಧಿಗೆ
ಮಧುಮಯ ಘಳಿಗೆಗೆ ನೆನೆಸುತ
ಇರುವೆವು ಶ್ರೀಕೃಷ್ಣ
ಒಲವಿನ ಮಡಿಯಲಿ ಹೃದಯವ ಬೆಳಗುವೇ
ನಿನ್ನ ಹಾಗೇ ಯಾರಿಲ್ಲ
ರಾಧೇ ರುಕ್ಕೂ ಬಂದಾಯ್ತಲ್ಲಾ
ಬಾರೋ ಬೆಣ್ಣೆ ಕಳ್ಳ
ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
 
ಗೋಪಾಲ ಬಾ ಬಾ ಬಾ  
ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ

ಬೋಲೋ ಶ್ರೀ ಲಾಲ ಕೃಷ್ಣ ಮಹಾರಾಜ ಕಿ ಜೈ
ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ
ಕೊಳಲನು ಹಿಡಿದು ನಿಂತಿರುವೇ ಶಾಮ
ನಿನಗಿರುವ ಇನ್ನೊಂದು ಹೆಸರು ಪ್ರೇಮ
ನಿನ್ನ ಪ್ರೇಮವೂ ನಮಗೆ ಇರಲಿನ್ನೂ
ನಿನ್ನ ಕೊಳಲಿನ ನಾದ ಬೇಕಿನ್ನೂ
ಮನೆ ಕಡೆಗೆ ಕಳಿಸೋ
ಗೋಪಿಕೆ ಬಾಲೆರ ಗುಂಪನ್ನು

ಗೋಪಾಲ ಬಾ ಬಾ ಬಾ  
ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ
 
ಹೇ... ರುಕ್ಮಿಣಿ ಚೆಲುವೇ ನೀನು
ಹೇ... ರಾಧಿಕೆ ಕಂಗಳು ನೀನು 
ಮಧುರ ಪೂರಯ ದಾಟಿ
ನನ್ನ ಹುಡುಕಿ ಏತಕೆ ಬಂದ್ರೀ 
 
ನೀ ಕನಸಿಗೆ ಬರುವುದು ಸನಿಹವೇ
ಇರುವುದು ಮರೆತರೆ ಬಿಡುವೇವು ಶ್ರೀ ಕೃಷ್ಣ  
ಸರಸಕೆ ಕರೆಯಲು ಯುಗಗಳು ಕಳೆದವು
ಬಾರೋ ಸದ್ಗುಣ ಸಂಪನ್ನ
ಕಾದು ಕಾದು ಸಾಕಾಗಿಹೋಯಿತು
ಬಾರೋ ನಾದ

 ಲೋಲ ಗೋಪಾಲ ಬಾ ಬಾ ಬಾ 
ಗೋವಿಂದ ಬಾ ಬಾ ಬಾ ಗೋಪಾಲ ಬಾ......
ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
 ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಕೈಯ್ಯಲ್ಲಿ ಬಿಲ್ಲು ಹಿಡಿದೋನು
ರಾಮ ಗಧೆಯನ್ನು ಹಿಡಿದಿರುವ ವೀರ ಭೀಮ


ಇಲ್ಲಿ ದ್ವಾಪರ ಯುಗದ ಹಾಡು
ಸರಿಯಾಗದು ಸುಮ್ಮನ್ನೇ ಓಡು
ಕಲಿಗಾಲವೂ ಚೆಲುವೇ ನೋಡು
 ಏಕಾಂತ ಬಯಸಿದೆ ಮನಸೂ

ರಸಮಯ ಸನ್ನಿಧಿಗೆ
ಮಧುಮಯ ಘಳಿಗೆಗೆ ನೆನೆಸುತ
ಇರುವೆವು ಶ್ರೀಕೃಷ್ಣ
ಒಲವಿನ ಮಡಿಯಲಿ ಹೃದಯವ ಬೆಳಗುವೇ
ನಿನ್ನ ಹಾಗೇ ಯಾರಿಲ್ಲ
ರಾಧೇ ರುಕ್ಕೂ ಬಂದಾಯ್ತಲ್ಲಾ
ಬಾರೋ ಬೆಣ್ಣೆ ಕಳ್ಳ
ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
 
ಗೋಪಾಲ ಬಾ ಬಾ ಬಾ  
ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
ಗೋಪಾಲ ಬಾ   ಗೋವಿಂದ ಬಾ ಬಾ ಬಾ

Sri Krishna song lyrics from Kannada Movie Mukunda Murari starring Upendra, Sudeep, Nikhitha, Lyrics penned by V Nagendra Prasad Sung by Kamlakar, Music Composed by Arjun Janya, film is Directed by Nanda Kishore and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ