Yavvan Ondu Tanga Gadi Lyrics

ಯೌವ್ವನ ಒಂದು ಟಾಂಗಾ ಗಾಡಿ Lyrics

in Mugulu Nage

in ಮುಗುಳುನಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯೌವ್ವನ ಒಂದು ಟಾಂಗಾ ಗಾಡಿ ಕುದುರೆ
ಕಣ್ಣು ಕಾಣ್ಲಿ ಬಿಡ್ಲಿ ಹೊಡಿ ಒಂಬತ್ ಹೊಡಿ ಒಂಬತ್
ಮಂಗನಿಂದ ಮಾನವನಾದ
ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್ ಹೊಡಿ ಒಂಬತ್
ಕೆಟ್ಟು ಕುಂತಾಗ ಕತ್ತೆನೂ  ವೇದಾಂತಿ
ಹೇ ಬುದ್ವಂತ ನೀನು ಈ ಮಾತಿಗೇನಂತಿ
ಫೇಲ್ ಆದವನೇ ಪಾಸಾಗೋದು ಹೊಡಿ ಒಂಬತ್
ಇದನ್ನ ತಿಳ್ಕೊಂಡವ್ನೆ ಮೇಷ್ಟ್ರಾಗೋದು  
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್

ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್

ಸರಿಗಮವೇಕೆ ಸರಿ ರಾತ್ರಿಲೇ ಉಕ್ಕಿಬರೋದು
ಸುರ್ಕೊಂಡಾಗ್ಲೇ ಹೃದಯಕ್ಕ್ಯಾಕೆ ಸೊಕ್ಕು ಬರೋದು
ಈ ರಸ್ತೆಗೆ ನಾವ್ ಬರೋದು ಮೊದಲೇ ಗೊತ್ತಿರಬಹುದು
ಇಲ್ಯಾವುದೋ ಊರ್ ಆಸ್ಪತ್ರೇಲ್ ನಮ್ಮಪ್ಪ ಹುಟ್ಟಿರಬಹುದು

ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಮಗೆ
ಹೇಳಿ ಚೂರು ಎಲ್ಲಾ ತಿಳ್ಕೊಂಡೋರು
ಇಷ್ಟಪಟ್ಟ ಹುಡುಗೀರ ಲಿಸ್ಟಿನೊಳಗೆ
ಬೆಸ್ಟು ಯಾರು ಬಿಟ್ಟು ಹೋದೋರ್ಯಾರು
ನಂಬ್ಕೊಂಡಿದ್ದೇ ಚೊಂಬಾಗೋದು ಹೊಡಿ ಒಂಬತ್
ಅದ್ಕೆ ವರ್ಷಕ್ಕೊಂದು ಲವ್ವಾಗೋದು
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
 
ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್

ತಲೆ ಕೆಟ್ಟಾಗ ತಲೆ ಕೂದ್ಲನ್ನ ಬೈಯೋಕಾಗುತ್ತ
ತಳ ಸುಟ್ಟವನು ಬೆಂಕಿ ಪೆಟ್ಗೆನಾ ನಂಬೋಕಾಗುತ್ತಾ
ಅಂದ್ಕೊಂಡಂಗಾಗಿಬಿಟ್ರೆ ದೇವ್ರಿಗಿಲ್ಲ ಕೆಲ್ಸ
ಪ್ರೀತ್ಸಿದ್ದೆ ಪಕ್ಕದಲ್ಲಿದ್ರೆ ದೇವರಾಗ್ತಿದ್ದ ಮನ್ಸ
ನಮ್ದಾಗಿದ್ರು ನಮ್ಮದಲ್ಲ ಬ್ಯಾರೆ ಯಾರದ್ದೋ

ಈ ಎದೆಯಗೂಡು ನಮ್ದು ಬಾಡಿಗೆ ಹಾಡು
ಸಿಂಗಲ್ಲಾಗಿ ಹೊಂಗನ್ಸನ್ನ ಹೆಂಗೆ ಕಂಡರೂ
ಅದು ನಾಯಿ ಪಾಡು ಎಲ್ಲಾ ಸ್ಯಾಡು  ಸ್ಯಾಡು
ಗೊತ್ತಿದವ್ನೆ ತಪ್ಪಮಾಡೋದು ಹೊಡಿ ಒಂಬತ್
ಅದಕೆ ಮಂದಿ ಮದುವೆ ಮಾಡ್ಕೊಳ್ಳೋದು 
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್  
ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್

ಯೌವ್ವನ ಒಂದು ಟಾಂಗಾ ಗಾಡಿ ಕುದುರೆ
ಕಣ್ಣು ಕಾಣ್ಲಿ ಬಿಡ್ಲಿ ಹೊಡಿ ಒಂಬತ್ ಹೊಡಿ ಒಂಬತ್
ಮಂಗನಿಂದ ಮಾನವನಾದ
ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್ ಹೊಡಿ ಒಂಬತ್
ಕೆಟ್ಟು ಕುಂತಾಗ ಕತ್ತೆನೂ  ವೇದಾಂತಿ
ಹೇ ಬುದ್ವಂತ ನೀನು ಈ ಮಾತಿಗೇನಂತಿ
ಫೇಲ್ ಆದವನೇ ಪಾಸಾಗೋದು ಹೊಡಿ ಒಂಬತ್
ಇದನ್ನ ತಿಳ್ಕೊಂಡವ್ನೆ ಮೇಷ್ಟ್ರಾಗೋದು  
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್

ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್

ಸರಿಗಮವೇಕೆ ಸರಿ ರಾತ್ರಿಲೇ ಉಕ್ಕಿಬರೋದು
ಸುರ್ಕೊಂಡಾಗ್ಲೇ ಹೃದಯಕ್ಕ್ಯಾಕೆ ಸೊಕ್ಕು ಬರೋದು
ಈ ರಸ್ತೆಗೆ ನಾವ್ ಬರೋದು ಮೊದಲೇ ಗೊತ್ತಿರಬಹುದು
ಇಲ್ಯಾವುದೋ ಊರ್ ಆಸ್ಪತ್ರೇಲ್ ನಮ್ಮಪ್ಪ ಹುಟ್ಟಿರಬಹುದು

ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಮಗೆ
ಹೇಳಿ ಚೂರು ಎಲ್ಲಾ ತಿಳ್ಕೊಂಡೋರು
ಇಷ್ಟಪಟ್ಟ ಹುಡುಗೀರ ಲಿಸ್ಟಿನೊಳಗೆ
ಬೆಸ್ಟು ಯಾರು ಬಿಟ್ಟು ಹೋದೋರ್ಯಾರು
ನಂಬ್ಕೊಂಡಿದ್ದೇ ಚೊಂಬಾಗೋದು ಹೊಡಿ ಒಂಬತ್
ಅದ್ಕೆ ವರ್ಷಕ್ಕೊಂದು ಲವ್ವಾಗೋದು
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
 
ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್

ತಲೆ ಕೆಟ್ಟಾಗ ತಲೆ ಕೂದ್ಲನ್ನ ಬೈಯೋಕಾಗುತ್ತ
ತಳ ಸುಟ್ಟವನು ಬೆಂಕಿ ಪೆಟ್ಗೆನಾ ನಂಬೋಕಾಗುತ್ತಾ
ಅಂದ್ಕೊಂಡಂಗಾಗಿಬಿಟ್ರೆ ದೇವ್ರಿಗಿಲ್ಲ ಕೆಲ್ಸ
ಪ್ರೀತ್ಸಿದ್ದೆ ಪಕ್ಕದಲ್ಲಿದ್ರೆ ದೇವರಾಗ್ತಿದ್ದ ಮನ್ಸ
ನಮ್ದಾಗಿದ್ರು ನಮ್ಮದಲ್ಲ ಬ್ಯಾರೆ ಯಾರದ್ದೋ

ಈ ಎದೆಯಗೂಡು ನಮ್ದು ಬಾಡಿಗೆ ಹಾಡು
ಸಿಂಗಲ್ಲಾಗಿ ಹೊಂಗನ್ಸನ್ನ ಹೆಂಗೆ ಕಂಡರೂ
ಅದು ನಾಯಿ ಪಾಡು ಎಲ್ಲಾ ಸ್ಯಾಡು  ಸ್ಯಾಡು
ಗೊತ್ತಿದವ್ನೆ ತಪ್ಪಮಾಡೋದು ಹೊಡಿ ಒಂಬತ್
ಅದಕೆ ಮಂದಿ ಮದುವೆ ಮಾಡ್ಕೊಳ್ಳೋದು 
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್  
ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್

Yavvan Ondu Tanga Gadi song lyrics from Kannada Movie Mugulu Nage starring Ganesh, Ashika Ranganath, Nikitha Narayan, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Yogaraj Bhat and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ