Kere Male Bandu Lyrics

ಕೆರೆ ಏರಿ ಮ್ಯಾಲ್ ಬಂದು Lyrics

in Mugulu Nage

in ಮುಗುಳುನಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ
ನಾವ್ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು  ಹಗಲೊತ್ತೆ ಹಿಂಗಾದರೆ

||  ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ ||

ಹಿಂಗೇ ಹಿಂದೊಮ್ಮೆ ಎಂದೋ ನಡೆದಂತೆ  ಸುತ್ತ ಮುತ್ತ ಮರೆತು ಕುಂತೆ
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ ಮತ್ತೆ ನೆನಪಾದಂತೆ
ಮನದ ಗುಡಿಯಲ್ಲಿ ಹಚ್ಚಿಕೊಂಡಿರುವೆ ಒಂದು ಎರಡು ಮೂರು ಹಣತೆ
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ
ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆ ಮೇಲೆ ಮೂರನೇ ಗೆರೆ
ಈ ಬದುಕಲ್ಲಿ ಯಾವಾನೂ ಆರಾಮಾಗಿರಲಾರ ಹಳೆ ನೆನೆಪೆನಿಂತೊದರೆ

ತುಂಬಾ ಅನಿಸುವುದು  ನನ್ನಂತ ನನಗೆ ಪ್ರೀತಿ ಇನ್ನು ಗೊತ್ತಾಗಿಲ್ಲ
ಹಾಂಗಾಗಿ ನಾನು ನನ್ನ ಜೊತೆಗೇನೇ ಜಾಸ್ತಿ ಏನು ಮಾತಾಡಲ್ಲ
ಒಂದು ಸರಿಯಾದ ದುಃಖ ಇರದಿದ್ರೆ  ಕಣ್ಣು ಕೂಡ ತುಂಬೋದಿಲ್ಲ
ತುಂಬಾ ಪ್ರೀತಿಸುವೆ ತುಂಟು ತನವನ್ನು ಗಾಂಭೀರ್ಯವೆ ನಂಗಾಗಲ್ಲ
ಯಾವ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೆ
ನಾ ಅನಿಸಿದ್ದು ಹೇಳಿರುವೆ  ನನ್ನ ಹುಡುಗಿರೆ ಕ್ಷಮಿಸಿ ನೀವೆಲ್ಲಾ ಸಿಟ್ಟಾದರೆ

||ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ||

Kere Male Bandu song lyrics from Kannada Movie Mugulu Nage starring Ganesh, Ashika Ranganath, Nikitha Narayan, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by Yogaraj Bhat and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ