Mugalu Nageya Nee Helu Lyrics

ಮುಗುಳು ನಗೆಯೇ ನೀ ಹೇಳು Lyrics

in Mugulu Nage

in ಮುಗುಳುನಗೆ

Video:
ಸಂಗೀತ ವೀಡಿಯೊ:

LYRIC

ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ
ತುಸು ಬಿಡಿಸಿ ಹೇಳು ನನಗೆ
ನನ್ನ ತುಟಿಯೆ ಬೇಕೇ ನಿನಗೆ
ನನ್ನೆಲ್ಲಾ ನೋವಿಗೂ
ನಗುವೇ ನೀ ಏಕೆ ಹೀಗೇ

|| ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು …||

ಸಾಕಾಗದ ಏಕಾಂತವ
ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆಮಾಚುವೆ
ನನ್ನೆಲ್ಲಾ ಭಾವುಕತೆ
ಸೋತಂತಿದೆ ಸಂಭಾಷಣೆ
ಗೆಲ್ಲುವುದು ನಿನಗೆ ಹೊಸತೇ
ಅಳುವೊಂದು ಬೇಕು ನನಗೆ
ಅರೆಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ

|| ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ…||

ಕಣ್ಣಾಲಿಯ ಜಲಪಾತವ
ಬಂಧಿಸಲು ನೀ ಯಾರು
ನೀ ಮಾಡುವ ನಗೆಪಾಟಲು
ಖಂಡಿಸಲು ನಾ ಯಾರು
ಸಂತೋಷಕೂ ಸಂತಾಪಕೂ
ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದ ಮಳೆಗೆ
ಕೊಡೆ ಹಿಡಿವ ಆಸೆಯೆ ನಿನಗೆ
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ

|| ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ…||

ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ
ತುಸು ಬಿಡಿಸಿ ಹೇಳು ನನಗೆ
ನನ್ನ ತುಟಿಯೆ ಬೇಕೇ ನಿನಗೆ
ನನ್ನೆಲ್ಲಾ ನೋವಿಗೂ
ನಗುವೇ ನೀ ಏಕೆ ಹೀಗೇ

|| ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು …||

ಸಾಕಾಗದ ಏಕಾಂತವ
ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆಮಾಚುವೆ
ನನ್ನೆಲ್ಲಾ ಭಾವುಕತೆ
ಸೋತಂತಿದೆ ಸಂಭಾಷಣೆ
ಗೆಲ್ಲುವುದು ನಿನಗೆ ಹೊಸತೇ
ಅಳುವೊಂದು ಬೇಕು ನನಗೆ
ಅರೆಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ

|| ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ…||

ಕಣ್ಣಾಲಿಯ ಜಲಪಾತವ
ಬಂಧಿಸಲು ನೀ ಯಾರು
ನೀ ಮಾಡುವ ನಗೆಪಾಟಲು
ಖಂಡಿಸಲು ನಾ ಯಾರು
ಸಂತೋಷಕೂ ಸಂತಾಪಕೂ
ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದ ಮಳೆಗೆ
ಕೊಡೆ ಹಿಡಿವ ಆಸೆಯೆ ನಿನಗೆ
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ

|| ಮುಗುಳು ನಗೆಯೇ ನೀ ಹೇಳು
ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ…||

Mugalu Nageya Nee Helu song lyrics from Kannada Movie Mugulu Nage starring Ganesh, Ashika Ranganath, Nikitha Narayan, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by Yogaraj Bhat and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ