Kannadi Ellada Orinalli Lyrics

ಕನ್ನಡಿ ಇಲ್ಲದ ಊರಿನಲಿ Lyrics

in Mugulu Nage

in ಮುಗುಳುನಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು
ಕುತೂಹಲ ಒಂದಲ್ಲ ನೂರಾರಿವೆ
ತಲುಪಿಲ್ಲದ ಕರೆಯೆಲ್ಲವೂ ನಿಂದೆ ಅಲ್ಲವೇ

||ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು||

ಸೇರಿಸು ನನ್ನನು ನಿನ್ನಾ ಭಾವನಾ ವಲಯಕೆ
ಬೇಡಿಕೆ ಬಂದಿದೆ ನೋಡು ಬೇಯುವಾ ಹೃದಯಕೆ
ನನ್ನ ಸ್ವಪ್ನದ ಬೀದಿಯಲ್ಲಿಯ ಜಾಹೀರಾತು ನೀನು
ಸಮೀಪಿಸು ನಿನ್ನಿಂದ ಬಚಾವಾಗುವೆ
ಶುರುವಾತಲಿ ಕಿರುಸಾಹಸ ಚೆಂದ ಅಲ್ಲವೇ

||ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು||

ಕಾಯಿಸೋ ಆಟವು ಕೂಡ ಪ್ರೇಮಿಯ ಲಕ್ಷಣ
ಆಗಿದೆ ದೂರವೇ ನಿಂತು ನಲ್ಮೆಯ ಉಲ್ಬಣ
ಮುತ್ತಿನಂತಹ ಮಾತು ಸಾಲದು ಮುತ್ತೇ ನೀಡು ಬೇಗ
ಎಲ್ಲಾ ಬಾಕಿ ಒಂದೊಂದೇ ಚುಕ್ತಾ ಮಾಡುವೆ
ಅನುರಾಗದ ಅನುವಾದವು ಕಷ್ಟ ಅಲ್ಲವೇ

Kannadi Ellada Orinalli song lyrics from Kannada Movie Mugulu Nage starring Ganesh, Ashika Ranganath, Nikitha Narayan, Lyrics penned by Jayanth Kaikini Sung by Shreya Ghoshal, Music Composed by V Harikrishna, film is Directed by Yogaraj Bhat and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ