Amara Hale Nenapu Lyrics

ಅಮರ ಹಳೆ ನೆನಪು Lyrics

in Mugulu Nage

in ಮುಗುಳುನಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮರ ಹಳೆ ನೆನಪು, ಅಮರ ಹಳೆ ನೆನಪು
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು
ತಿಳಕೋಬೋದ ಯಾವ್ ಕಡೆ ನಿಂದು
ಬಂದಂಗಿದೆ ಮಳೆಯಲಿ ನೆಂದು…
ಕೂತ್ಕೊಬೇಡಿ ತಲೆ ಕೆರ್ಕೊಂಡು
ಮಾಡ್ಕೊಬೇಡಿ ನೆನಪು ರಿವೈಂಡು…
ಪ್ರತಿಯೊಂದು ನೆನಪು ಮರೆಯೋಕೆ ಇರೋದು
 
|| ಅಮರ ಹಳೆ ನೆನಪು, ಅಮರ ಹಳೆ ನೆನಪು
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು..||
 
ಹೇ ಹೇ ಹೇ ಹೇ…..
 
ನಿನ್ನೆಗೊಂದು ಮೊನ್ನೆಯಿದೆ
ನಾಳೆಗೊಂದು ನಾಳಿದ್ದಿದೆ
ಕ್ಯಾಲೆಂಡರು ಕಳ್ ನನ್ ಮಗಂದು
ಎಂದೆಂದಿಗೂ ನಿನ್ನ ಬಿಟ್ಟು
ಬಾಳೋದಿಲ್ಲ ಅಂತೀರಲ್ಲ
ಇದನೇ ನಾವು ಬ್ಯಾಡ ಅನ್ನೋದು…
ತಂಪು ಪ್ರೀತಿ ತೋಪೆ ಆಗೋದು..
ಅಷ್ಟಕೆಲ್ಲಾ ಗಡ್ಡ ಬಿಡಬಾರದದೂ…
ಏ ಆದ್ಮೇಲೆ ಬಿ ನೆ ಬರೋದು…
ಜಮಾನದಿಂದ ಹಿಂಗೆ ಇರೋದು..
ಪ್ರತಿ ಹೊಸತು ಹಳೆದಾಗೋಕೇನೆ ಬರೋದು…
 
|| ಅಮರ ಹಳೆ ನೆನಪು, ಅಮರ ಹಳೆ ನೆನಪು
ಬದುಕು ನನ್ನೆಯ ಸಾರು
ಬೆರೆಸು ಕೊತ್ತಂಬರಿ ಸೊಪ್ಪು….||
 
ಮದುವೆ ದಿನ ಮಾಜಿ ಹುಡ್ಗೀರೆಲ್ಲ
ಸೀರೆ ಹುಟ್ಕೊಂಡ್ ಬಂದ್ರೆ
ಅಕ್ಕಿ ಕಾಳು ಯಾರಿಗಾಕುವಾ….
ಲವ್ವು ದಬ್ಬಾಕ್ಕೊಂಡ ಮೇಲೆ
ಬ್ಯಾರೆ ಯಾರನೆ ಕಟ್ಟಿಕೊಂಡ್ರು
ಚೆನ್ ಚೆನ್ನಾಗೆ ಮಕ್ಕಳು ಹುಟ್ಟೊಲ್ವಾ…
ಎಂಥಾ ಲವ್ವು ಮ್ಯಾರೇಜ್ ಆದರೂನು…
ಹೇ ಮದುವೆ ಡೇಟು ಮರತೆ ಹೋಗ್ತದೇ…
ಕೇಳೋದಕ್ಕೆ ಕಷ್ಟ ಆದರೂನು…
ನಾವು ಕೆಲವು ಹೇಳಬೇಕಾಗ್ತದೆ…
ಪ್ರತಿಯೊಂದು ನಗುವು..ಅಳಸೋಕೆ ಬರೋದು…
 
|| ಬದುಕು ನನ್ನೆಯ ಸಾರು
ಬೆರೆಸು ಕೊತ್ತಂಬರಿ ಸೊಪ್ಪು….
ಬೆರಸೋಲೇ…….
ಹೃದಯ ಆಚೆ ತೆಗೆದು
ಹಾಕು ಹಮಾಮು ಸೋಪು
ಅಮರ ಹಳೆ ನೆನಪು, ಅಮರ ಹಳೆ ನೆನಪು…||
 

ಅಮರ ಹಳೆ ನೆನಪು, ಅಮರ ಹಳೆ ನೆನಪು
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು
ತಿಳಕೋಬೋದ ಯಾವ್ ಕಡೆ ನಿಂದು
ಬಂದಂಗಿದೆ ಮಳೆಯಲಿ ನೆಂದು…
ಕೂತ್ಕೊಬೇಡಿ ತಲೆ ಕೆರ್ಕೊಂಡು
ಮಾಡ್ಕೊಬೇಡಿ ನೆನಪು ರಿವೈಂಡು…
ಪ್ರತಿಯೊಂದು ನೆನಪು ಮರೆಯೋಕೆ ಇರೋದು
 
|| ಅಮರ ಹಳೆ ನೆನಪು, ಅಮರ ಹಳೆ ನೆನಪು
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು..||
 
ಹೇ ಹೇ ಹೇ ಹೇ…..
 
ನಿನ್ನೆಗೊಂದು ಮೊನ್ನೆಯಿದೆ
ನಾಳೆಗೊಂದು ನಾಳಿದ್ದಿದೆ
ಕ್ಯಾಲೆಂಡರು ಕಳ್ ನನ್ ಮಗಂದು
ಎಂದೆಂದಿಗೂ ನಿನ್ನ ಬಿಟ್ಟು
ಬಾಳೋದಿಲ್ಲ ಅಂತೀರಲ್ಲ
ಇದನೇ ನಾವು ಬ್ಯಾಡ ಅನ್ನೋದು…
ತಂಪು ಪ್ರೀತಿ ತೋಪೆ ಆಗೋದು..
ಅಷ್ಟಕೆಲ್ಲಾ ಗಡ್ಡ ಬಿಡಬಾರದದೂ…
ಏ ಆದ್ಮೇಲೆ ಬಿ ನೆ ಬರೋದು…
ಜಮಾನದಿಂದ ಹಿಂಗೆ ಇರೋದು..
ಪ್ರತಿ ಹೊಸತು ಹಳೆದಾಗೋಕೇನೆ ಬರೋದು…
 
|| ಅಮರ ಹಳೆ ನೆನಪು, ಅಮರ ಹಳೆ ನೆನಪು
ಬದುಕು ನನ್ನೆಯ ಸಾರು
ಬೆರೆಸು ಕೊತ್ತಂಬರಿ ಸೊಪ್ಪು….||
 
ಮದುವೆ ದಿನ ಮಾಜಿ ಹುಡ್ಗೀರೆಲ್ಲ
ಸೀರೆ ಹುಟ್ಕೊಂಡ್ ಬಂದ್ರೆ
ಅಕ್ಕಿ ಕಾಳು ಯಾರಿಗಾಕುವಾ….
ಲವ್ವು ದಬ್ಬಾಕ್ಕೊಂಡ ಮೇಲೆ
ಬ್ಯಾರೆ ಯಾರನೆ ಕಟ್ಟಿಕೊಂಡ್ರು
ಚೆನ್ ಚೆನ್ನಾಗೆ ಮಕ್ಕಳು ಹುಟ್ಟೊಲ್ವಾ…
ಎಂಥಾ ಲವ್ವು ಮ್ಯಾರೇಜ್ ಆದರೂನು…
ಹೇ ಮದುವೆ ಡೇಟು ಮರತೆ ಹೋಗ್ತದೇ…
ಕೇಳೋದಕ್ಕೆ ಕಷ್ಟ ಆದರೂನು…
ನಾವು ಕೆಲವು ಹೇಳಬೇಕಾಗ್ತದೆ…
ಪ್ರತಿಯೊಂದು ನಗುವು..ಅಳಸೋಕೆ ಬರೋದು…
 
|| ಬದುಕು ನನ್ನೆಯ ಸಾರು
ಬೆರೆಸು ಕೊತ್ತಂಬರಿ ಸೊಪ್ಪು….
ಬೆರಸೋಲೇ…….
ಹೃದಯ ಆಚೆ ತೆಗೆದು
ಹಾಕು ಹಮಾಮು ಸೋಪು
ಅಮರ ಹಳೆ ನೆನಪು, ಅಮರ ಹಳೆ ನೆನಪು…||
 

Amara Hale Nenapu song lyrics from Kannada Movie Mugulu Nage starring Ganesh, Ashika Ranganath, Nikitha Narayan, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Yogaraj Bhat and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ