Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನೀನಾಗಿ ಕವಿ ನಾನಾದೆ
ಒಲವು ಮೂಡಿ ನದಿಯಾಗಿ
ಮಿಲನ ಕೂಡಿ ಕಡಲಾಗಿ
ಬಾಳಿನ ದೋಣಿ ಸಾಗಿದೆ ಮುಂದೆ
 
|| ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನೀನಾಗಿ ಕವಿ ನಾನಾದೆ ||
 
ಶೃಂಗಾರ ರಂಗಾಗಿ ಏನೋ ರೋಮಾಂಚ ಹೋಯ್
..ಸಂಬಂಧ ಇನಿದಾಗಿ ಏನೋ ಸಂತೋಷ
ಬಿರಿ ಹೂವು ನೀನಾಗಿ ನಿಜ ದುಂಬಿ ನಾನಾದೆ
ತೀರದ. .  ಸ್ನೇಹದ. . ಬಾಳಿನ ದೋಣಿ ಸಾಗಿದೆ ಮುಂದೆ
 
|| ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ ||
 
ಸಂಸಾರ ಸವಿಯಾಗಿ ಸುಖದ ಸಿಂಧೂರ
ಆ ಆ ಆ ದೂರಾಗಿ ಸರಿದಾಗ ವಿರಹ ಸಂಚಾರ ಹೋಯ್..
ಸವಿ ಮಾತು ಇಂಪಾಗಿ ನನ್ನ ಪ್ರೀತಿ ಹಾಡಾದೆ
ಪ್ರೀತಿಯ. .  ಪಯಣದ. .  ಬಾಳಿನ ದೋಣಿ ಸಾಗಿದೆ ಮುಂದೆ

|| ಸಿರಿಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಒಲವು ಮೂಡಿ ನದಿಯಾಗಿ
ಮಿಲನ ಕೂಡಿ ಕಡಲಾಗಿ
ಬಾಳಿನ ದೋಣಿ ಸಾಗಿದೆ ಮುಂದೆ

ಸಿರಿ ಭೂಮಿ ನಾನಾಗಿ ರವಿ ನೀನಾದೆ
ನವ ಕಾವ್ಯ ನೀನಾಗಿ ಕವಿ ನಾನಾದೆ ||

 

ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನೀನಾಗಿ ಕವಿ ನಾನಾದೆ
ಒಲವು ಮೂಡಿ ನದಿಯಾಗಿ
ಮಿಲನ ಕೂಡಿ ಕಡಲಾಗಿ
ಬಾಳಿನ ದೋಣಿ ಸಾಗಿದೆ ಮುಂದೆ
 
|| ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನೀನಾಗಿ ಕವಿ ನಾನಾದೆ ||
 
ಶೃಂಗಾರ ರಂಗಾಗಿ ಏನೋ ರೋಮಾಂಚ ಹೋಯ್
..ಸಂಬಂಧ ಇನಿದಾಗಿ ಏನೋ ಸಂತೋಷ
ಬಿರಿ ಹೂವು ನೀನಾಗಿ ನಿಜ ದುಂಬಿ ನಾನಾದೆ
ತೀರದ. .  ಸ್ನೇಹದ. . ಬಾಳಿನ ದೋಣಿ ಸಾಗಿದೆ ಮುಂದೆ
 
|| ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ ||
 
ಸಂಸಾರ ಸವಿಯಾಗಿ ಸುಖದ ಸಿಂಧೂರ
ಆ ಆ ಆ ದೂರಾಗಿ ಸರಿದಾಗ ವಿರಹ ಸಂಚಾರ ಹೋಯ್..
ಸವಿ ಮಾತು ಇಂಪಾಗಿ ನನ್ನ ಪ್ರೀತಿ ಹಾಡಾದೆ
ಪ್ರೀತಿಯ. .  ಪಯಣದ. .  ಬಾಳಿನ ದೋಣಿ ಸಾಗಿದೆ ಮುಂದೆ

|| ಸಿರಿಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಒಲವು ಮೂಡಿ ನದಿಯಾಗಿ
ಮಿಲನ ಕೂಡಿ ಕಡಲಾಗಿ
ಬಾಳಿನ ದೋಣಿ ಸಾಗಿದೆ ಮುಂದೆ

ಸಿರಿ ಭೂಮಿ ನಾನಾಗಿ ರವಿ ನೀನಾದೆ
ನವ ಕಾವ್ಯ ನೀನಾಗಿ ಕವಿ ನಾನಾದೆ ||

 

Siribhoomi Neenagi song lyrics from Kannada Movie Muddina Kanmani starring Shivarajkumar, Saikumar, Suchithra, Lyrics penned by Doddarange Gowda Sung by S P Balasubrahmanyam, Chithra, Music Composed by S P Venkatesh, film is Directed by Ravi Kottarkar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ