Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ

ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ

|| ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ ||

ಮನೆಯ ಬೆಳಗೋ ದೀಪ ಲಕ್ಷ್ಮಿ ನೀನೇ, ಮಗಳೇ
ದಿನ ಮನವ ಬೆಳಗೋ ಆದಿಲಕ್ಷ್ಮೀ ನೀನೇ,
ಬದುಕ ಬೆಳಗೋ ಬಾನ ಸೂರ್ಯ ನೀನೇ, ಮಗನೆ
ನಮ್ಮ ಕುಲವ ಬೆಳಗೋ ಜ್ಯೋತಿರ್ಧಾರಿ, ನೀನೇ
ತೇಲಾಡುವ ಬಿಳಿ ಹಂಸವೇ,
ನಗುತಾ ಇರುವ ಬೆಳದಿಂಗಳೇ
ಸಿರಿ ಹೂವೆ ನಿನ್ನ ಒಲವೇ
ನಮ್ಮ ಮಗುವೇ ನವ ಮಣಿಯೆ 
ರತ್ನ ಗಣಿಯೆ, ನಮ್ಮ ನಲ್ಮೆ ನಿಧಿಯೇ 
 
|| ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ ||

ಗೆಲುವ ಕೊಡುವ ಧೈರ್ಯಲಕ್ಷ್ಮಿ  ನೀನೇ, ಮಗಳೇ
ದಿನ ನಲಿವ ತರುವ ವಿಜಯಲಕ್ಷ್ಮಿ ನೀನೇ
ಮುದವಾ ಕೊಡುವ ನಿಜದ ದೈವ, ನೀನೇ, ಮಗನೇ
ನಮ್ಮ ವಂಶ ಬೆಳೆಸೋ ಪ್ರೇಮದ ಕುವರ, ನೀನೇ
ಒಡನಾಡುವ ಸಿಂಗಾರವೇ
ಹರಿದಾಡುವ ಬಂಗಾರವೇ
ನಮ್ಮ ಉಸಿರೇ, ಪ್ರೀತಿ ಹಸಿರೇ,
ಕಣ್ಣ ರಮ್ಯ ಚೆಲುವೆಮುದ್ದು ಮನಸೇ,
ನಮ್ಮ ಕನಸೇ, ನಾವು ಪಡೆದಾ ಪುಣ್ಯವೇ

|| ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
 
ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ||

Nanna Chinna song lyrics from Kannada Movie Muddina Kanmani starring Shivarajkumar, Saikumar, Suchithra, Lyrics penned by Geethapriya Sung by S P Balasubrahmanyam, Prabhakar, Music Composed by S P Venkatesh, film is Directed by Ravi Kottarkar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ