Mutthina Aarathi Etthiri Lyrics

ಮುತ್ತಿನಾರತಿ ಎತ್ತಿರಿ Lyrics

in Muddina Kanmani

in ಮುದ್ದಿನ ಕಣ್ಮಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಮಡಿಲಕ್ಕಿ ಕಟ್ಟಿರಿ ಮುತೈದೆಗೆ
ಅರಿಶಿನ ಹಚ್ಚಿರಿ ಕುಂಕುಮ ಇರಿಸಿರಿ,
ಹೂ ಮೂಡಿಸಿ ಬಳೆಯನ್ನು ತೊಡಿಸಿರಿ
ಹಸಿರು ಸೀರೆ ಉಡಿಸಿ ದೃಷ್ಟಿಯ ತೆಗೆಯಿರಿ
ಮಂಗಳ ನುಡಿ ಆಡಿ ಬಂಗಾರಿಗೆ
 
ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಮಡಿಲಕ್ಕಿ ಕಟ್ಟಿರಿ ಮುತೈದೆಗೆ. . .
 

ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಮಡಿಲಕ್ಕಿ ಕಟ್ಟಿರಿ ಮುತೈದೆಗೆ
ಅರಿಶಿನ ಹಚ್ಚಿರಿ ಕುಂಕುಮ ಇರಿಸಿರಿ,
ಹೂ ಮೂಡಿಸಿ ಬಳೆಯನ್ನು ತೊಡಿಸಿರಿ
ಹಸಿರು ಸೀರೆ ಉಡಿಸಿ ದೃಷ್ಟಿಯ ತೆಗೆಯಿರಿ
ಮಂಗಳ ನುಡಿ ಆಡಿ ಬಂಗಾರಿಗೆ
 
ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಮಡಿಲಕ್ಕಿ ಕಟ್ಟಿರಿ ಮುತೈದೆಗೆ. . .
 

Mutthina Aarathi Etthiri song lyrics from Kannada Movie Muddina Kanmani starring Shivarajkumar, Saikumar, Suchithra, Lyrics penned by Doddarange Gowda Sung by S P Balasubrahmanyam, Chithra, Music Composed by S P Venkatesh, film is Directed by Ravi Kottarkar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ