Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮ ಆಸೆ ಅಲೆಗೆ ಕಂಡ ಒಂದು ತೀರ
ಚಿಮ್ಮಿಹೊಮ್ಮೆಸಲೆಗೆ ಚಿಂತೆ ಎಂದೂ ದೂರ
ಸರಸದಸಮಯದಿ ಸುಖವನು
ಸವಿಯುತ ನವೋಲ್ಲಾಸ ಪಡೆವ

|| ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ ||

ಹೂವೊಂದು ಅರಳಿ ಮಧು ಜೇನನ್ನು ಸುರಿಸಿ
ಉಣಿಸಿ ಮನಸಿಗೆ ರಸಮಯ ಮಧುರಸ ದೂಟ
ಸಂಕೇತ ಕೊಡಲು ಮೃದು ಸಂಗೀತ ಶ್ರುತಿಯು
ಎರಡು ಮನಗಳ ಮಿಡಿಸುವ ಮಧುಮಯ ಆಟ
ಹೊಳೆವ ಕಣ್ಣಿನಲಿ ಹಾಲು ಹುಣ್ಣಿಮೆಯ ತೋರೆ ನವತಾರೆ
ಒಲವ ಹೊಮ್ಮಿಸುತ ಚಿಲುಮೆ ಚಿಮ್ಮಿಸುವ ಧಾರೆ ರಸಧಾರೆ
ಯುಗಗಳು ಕಳೆದರು ಅಳಿಯದೆ ಉಳಿಯುವ ಇದೆ ಪ್ರೇಮ ಬಂಧ
 
|| ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ ||

ಓ ಓ ಓ ಓ ಓ
ನಮ್ಮಾಸೆ ನಮಗೆ ಸುಖ ಸಂದೇಶ ಕೊಡಲು
ಒಲವಿನ ನದಿಯಲಿ ಉಲಿದಿದೆ ಕಲಕಲ ನಾದ
ನಮ್ಮ ಒಲವೇ ನಮಗೆಂದೆಂದೂ ಗೆಲುವು
ಬಯಕೆಯ ಬೆರೆಸುತ ಕೊಡುತಿರೆ ಬದುಕಲಿ ಮೋದ
ಪ್ರಣಯ ಯಾತ್ರೆಯಲಿ ಹೃದಯ ಬಂಧನವು ತಂದ ಸಂಬಂಧ
ಬಿಡದೆ ಮೂಡಿಸದೆ ಹೊಸದೇ ಆಸೆಯ ಗಂಧ ಸಿರಿಗಂಧ
ಸುಖದಲಿ ಗೆಳತಿಯ ಜೊತೆ ಜೊತೆ ಸಾಗುತಿರುವ

|| ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮ ಆಸೆ ಅಲೆಗೆ ಕಂಡ ಒಂದು ತೀರ
ಚಿಮ್ಮಿಹೊಮ್ಮೆಸಲೆಗೆ ಚಿಂತೆ ಎಂದೂ ದೂರ
ಸರಸದಸಮಯದಿ ಸುಖವನು
ಸವಿಯುತ ನವೋಲ್ಲಾಸ ಪಡೆವ
ಲ ಲ ಲ ಲ ಲಾ ಲ. . ಲ ಲ ಲ ಲ ಲ ಲಾ ಲ. . ||

ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮ ಆಸೆ ಅಲೆಗೆ ಕಂಡ ಒಂದು ತೀರ
ಚಿಮ್ಮಿಹೊಮ್ಮೆಸಲೆಗೆ ಚಿಂತೆ ಎಂದೂ ದೂರ
ಸರಸದಸಮಯದಿ ಸುಖವನು
ಸವಿಯುತ ನವೋಲ್ಲಾಸ ಪಡೆವ

|| ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ ||

ಹೂವೊಂದು ಅರಳಿ ಮಧು ಜೇನನ್ನು ಸುರಿಸಿ
ಉಣಿಸಿ ಮನಸಿಗೆ ರಸಮಯ ಮಧುರಸ ದೂಟ
ಸಂಕೇತ ಕೊಡಲು ಮೃದು ಸಂಗೀತ ಶ್ರುತಿಯು
ಎರಡು ಮನಗಳ ಮಿಡಿಸುವ ಮಧುಮಯ ಆಟ
ಹೊಳೆವ ಕಣ್ಣಿನಲಿ ಹಾಲು ಹುಣ್ಣಿಮೆಯ ತೋರೆ ನವತಾರೆ
ಒಲವ ಹೊಮ್ಮಿಸುತ ಚಿಲುಮೆ ಚಿಮ್ಮಿಸುವ ಧಾರೆ ರಸಧಾರೆ
ಯುಗಗಳು ಕಳೆದರು ಅಳಿಯದೆ ಉಳಿಯುವ ಇದೆ ಪ್ರೇಮ ಬಂಧ
 
|| ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ ||

ಓ ಓ ಓ ಓ ಓ
ನಮ್ಮಾಸೆ ನಮಗೆ ಸುಖ ಸಂದೇಶ ಕೊಡಲು
ಒಲವಿನ ನದಿಯಲಿ ಉಲಿದಿದೆ ಕಲಕಲ ನಾದ
ನಮ್ಮ ಒಲವೇ ನಮಗೆಂದೆಂದೂ ಗೆಲುವು
ಬಯಕೆಯ ಬೆರೆಸುತ ಕೊಡುತಿರೆ ಬದುಕಲಿ ಮೋದ
ಪ್ರಣಯ ಯಾತ್ರೆಯಲಿ ಹೃದಯ ಬಂಧನವು ತಂದ ಸಂಬಂಧ
ಬಿಡದೆ ಮೂಡಿಸದೆ ಹೊಸದೇ ಆಸೆಯ ಗಂಧ ಸಿರಿಗಂಧ
ಸುಖದಲಿ ಗೆಳತಿಯ ಜೊತೆ ಜೊತೆ ಸಾಗುತಿರುವ

|| ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮ ಆಸೆ ಅಲೆಗೆ ಕಂಡ ಒಂದು ತೀರ
ಚಿಮ್ಮಿಹೊಮ್ಮೆಸಲೆಗೆ ಚಿಂತೆ ಎಂದೂ ದೂರ
ಸರಸದಸಮಯದಿ ಸುಖವನು
ಸವಿಯುತ ನವೋಲ್ಲಾಸ ಪಡೆವ
ಲ ಲ ಲ ಲ ಲಾ ಲ. . ಲ ಲ ಲ ಲ ಲ ಲಾ ಲ. . ||

Manasu Navilinathe song lyrics from Kannada Movie Muddina Kanmani starring Shivarajkumar, Saikumar, Suchithra, Lyrics penned by Doddarange Gowda Sung by S P Balasubrahmanyam, Chithra, Music Composed by S P Venkatesh, film is Directed by Ravi Kottarkar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ