Modalane Raathriyalli Lyrics

ಮೊದಲನೇ ರಾತ್ರಿಯಲಿ Lyrics

in Muddina Kanmani

in ಮುದ್ದಿನ ಕಣ್ಮಣಿ

Video:
ಸಂಗೀತ ವೀಡಿಯೊ:

LYRIC

ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
 
ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
 
ನಮಗಾನಂದ ತಂದ
ಯದು ಬಾಲ ಮುಕುಂದ
ಆನಂದ ತಂದ
ಯದು ಬಾಲ ಮುಕುಂದ
ಮುದ್ದಿನ ಮುಖದ
ವಳ ತುಟಿಯ ಮುತ್ತೇ ಶ್ರೀಗಂಧ
 
|| ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ ||

ಹಾಲ್ ಬೆಣ್ಣೆ ಕದ್ದಂತ ಕೃಷ್ಣ
ಪಾಲ್ಗಡಲಲಿ ಒಲಾಡೋ ಶ್ರೀಕೃಷ್ಣ
ಹಾಲ್ ಬೆಣ್ಣೆ ಕದ್ದಂತ ಕೃಷ್ಣ
ಪಾಲ್ಗಡಲಲಿ ಒಲಾಡೋ ಶ್ರೀಕೃಷ್ಣ
ದೈವ ಕೊಟ್ಟಂಥ (ವರವಂತೆ ನೀನು )
ತಾಯ್ ತಂದೆ ಬಾಳಿನ
ಭಾಗ್ಯದ ಬಾನೂ ನಿನ ಸಿರಿ ಮೊಗದಲಿ
ಅರಳಿ ಆಡು ಕಿರುನಗೆ ಜೇನು

|| ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ ||
 
ತಂದಾನ ತಾನನ ನಾನನನ
ಲಲಲಾಲಾ ಲಲಲಲ ಲಾಲಲಲ

ನೀನಂತೆ ಮುರಳಿ ಲೋಲ ಮುಖ
ಹೊಂದಿರುವೆ ಚಂದಿರನ ಗೋಪಾಲ
ನೀನಂತೆ ಮುರಳಿ ಲೋಲ ಮುಖ
ಹೊಂದಿರುವೆ ಚಂದಿರನ ಗೋಪಾಲ
ಜಗದಲಿ ತೋರುವೆ
ಏನೇನೋ ಲೀಲೆ (ತೊಟ್ಟು ನವಿಲುಗರಿ )
ವೈಜಯಂತಿ ಮಾಲೆ
ಮೃದು ನಗುವಿನಲೆ
ಮನು ಕುಲವನೇ ನಲಿಸುವೆ ನೀನು

|| ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
 
ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
ನಮಗಾನಂದ ತಂದ
ಯದು ಬಾಲ ಮುಕುಂದ
ಆನಂದ ತಂದ
ಯದು ಬಾಲ ಮುಕುಂದ
ಮುದ್ದಿನ ಮುಖದ
ವಳ ತುಟಿಯ ಮುತ್ತೇ ಶ್ರೀಗಂಧ
ಮುತ್ತೇ ಶ್ರೀಗಂಧ. . . . ||

ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
 
ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
 
ನಮಗಾನಂದ ತಂದ
ಯದು ಬಾಲ ಮುಕುಂದ
ಆನಂದ ತಂದ
ಯದು ಬಾಲ ಮುಕುಂದ
ಮುದ್ದಿನ ಮುಖದ
ವಳ ತುಟಿಯ ಮುತ್ತೇ ಶ್ರೀಗಂಧ
 
|| ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ ||

ಹಾಲ್ ಬೆಣ್ಣೆ ಕದ್ದಂತ ಕೃಷ್ಣ
ಪಾಲ್ಗಡಲಲಿ ಒಲಾಡೋ ಶ್ರೀಕೃಷ್ಣ
ಹಾಲ್ ಬೆಣ್ಣೆ ಕದ್ದಂತ ಕೃಷ್ಣ
ಪಾಲ್ಗಡಲಲಿ ಒಲಾಡೋ ಶ್ರೀಕೃಷ್ಣ
ದೈವ ಕೊಟ್ಟಂಥ (ವರವಂತೆ ನೀನು )
ತಾಯ್ ತಂದೆ ಬಾಳಿನ
ಭಾಗ್ಯದ ಬಾನೂ ನಿನ ಸಿರಿ ಮೊಗದಲಿ
ಅರಳಿ ಆಡು ಕಿರುನಗೆ ಜೇನು

|| ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ ||
 
ತಂದಾನ ತಾನನ ನಾನನನ
ಲಲಲಾಲಾ ಲಲಲಲ ಲಾಲಲಲ

ನೀನಂತೆ ಮುರಳಿ ಲೋಲ ಮುಖ
ಹೊಂದಿರುವೆ ಚಂದಿರನ ಗೋಪಾಲ
ನೀನಂತೆ ಮುರಳಿ ಲೋಲ ಮುಖ
ಹೊಂದಿರುವೆ ಚಂದಿರನ ಗೋಪಾಲ
ಜಗದಲಿ ತೋರುವೆ
ಏನೇನೋ ಲೀಲೆ (ತೊಟ್ಟು ನವಿಲುಗರಿ )
ವೈಜಯಂತಿ ಮಾಲೆ
ಮೃದು ನಗುವಿನಲೆ
ಮನು ಕುಲವನೇ ನಲಿಸುವೆ ನೀನು

|| ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
 
ಮೊದಲನೆ ರಾತ್ರಿಯಲಿ
ಮಿಲನದ ನಾಂದಿಯಲಿ
ಮೊಳೆಯಲಿ ವಂಶೋದ್ದಾರಕ
ನಮಗಾನಂದ ತಂದ
ಯದು ಬಾಲ ಮುಕುಂದ
ಆನಂದ ತಂದ
ಯದು ಬಾಲ ಮುಕುಂದ
ಮುದ್ದಿನ ಮುಖದ
ವಳ ತುಟಿಯ ಮುತ್ತೇ ಶ್ರೀಗಂಧ
ಮುತ್ತೇ ಶ್ರೀಗಂಧ. . . . ||

Modalane Raathriyalli song lyrics from Kannada Movie Muddina Kanmani starring Shivarajkumar, Saikumar, Suchithra, Lyrics penned by Doddarange Gowda Sung by S P Balasubrahmanyam, Chithra, Music Composed by S P Venkatesh, film is Directed by Ravi Kottarkar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ