Mutthu Mutthu Mutthukolle Lyrics

ಮುತ್ತು ಮುತ್ತು ಮುತ್ತುಕೊಳ್ಳೊ Lyrics

in Muddina Aliya

in ಮುದ್ದಿನ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುತ್ತು ಮುತ್ತು ಮುತ್ತುಕೊಳ್ಳೆ
ಒಂದು ಮಾತು ಹೇಳ್ತೀನಿ
ಮುತ್ತು ಮುತ್ತು ಮುತ್ತುಕೊಳ್ಳೆ
ನಿನ್ನ ನೆರಳ ಕಾಯ್ತೀನಿ
ಹೀಗೆ ಎಂದು ಸೋತಿರಲಿಲ್ಲ
ಇಂಥ ಸುಕ ತಿಳಿದಿರಲಿಲ್ಲ
ಇಂದು ನಿನ್ನ ಗಲ್ಲದ ಮ್ಯಾಲೆ
ಯಾಕೊ ಸೋತು ಜಾರಿದೆನಲ್ಲ
 
ಮುತ್ತು ಮುತ್ತು ಮುತ್ತುಕೊಳ್ಳೊ
ನನ್ನ ಅಪ್ಪನ ಅಳ್ಳಿಮಯ್ಯ
ಎಷ್ಟು ಬೇಕೊ ಪಡೆಕೊಳ್ಳೊ
ಮರೆಸುಬಿಡುವೆ ನಿನ್ನ ಮೈಯ್ಯ
 
ಮಾತು ಚಿಲಿಪಿಲಿ ಗಿಣಿತರ
ದಿನ ಕೇಳಿ ಸಡಗರ ಓ ಕೋಮಲ
ಹಾಡೊ ಪದಗಳೆ ಮಣಿತರ
ಅದಕೇಳಿ ಹರುಷವೆ ಪ್ರತಿಸಲ
ಬಿಸಿವಯಸ್ಸು ಹಸಿದು ಕುಂತ್ರೆ
ಮೈಗೆ ಏನೊ ಆತುರ
ಹೂ ಒಸಿ ಹೀಗೆ ಬೆರೆತು ನಿಂತ್ರೆ
ಥರ ಥರ ಕಾತರ
ತಂದನ ತಂದನ ಹಾಡೋಣ ಬಾರೆ
ಚಂದನ ಚಂದನ ತೂಗೋಣ ಬಾರೊ
 
||ಮುತ್ತು ಮುತ್ತು ಮುತ್ತುಕೊಳ್ಳೆ
ಒಂದು ಮಾತು ಹೇಳ್ತೀನಿ
ಮುತ್ತು ಮುತ್ತು ಮುತ್ತುಕೊಳ್ಳೆ
ನಿನ್ನ ನೆರಳ ಕಾಯ್ತೀನಿ||
 
ರಾಗಿಹೊಲದಲ್ಲಿ ಜೋಗಿ ಪದ
ಕುಣಿಯೋಕೆ ಸರಸರ ಬರಬಾರದ
ಪ್ರೀತಿ ಹೊಲದಲ್ಲಿ ಎದೆಯ ಕದ
ತೆರೆಕೊಂಡು ಕಾದರೆ ಸಾಕಾಗದ
ಕಾದು ಕಾದು ಸಿಗುವುದರಲ್ಲೆ
ಎಲ್ಲೆ ಕಾಣದ ಸುಖ
ಎಲ್ಲೆ ಎಲ್ಲೆ ಎನ್ನುವುದೆಲ್ಲೆ
ಸುಖ ಕಂಡ ಈ ಮುಖ
ಅಚ್ಚಚ್ಚೊ ಬೆಳಗಚ್ಚೊ ಅನ್ನುತ್ತೆ ಪ್ರೀತಿ
ಹೆಚ್ಚೆಚ್ಚು ಆಸೆನ ಬಿಚ್ಚುತ್ತೆ ಪ್ರೀತಿ
 
||ಮುತ್ತು ಮುತ್ತು ಮುತ್ತುಕೊಳ್ಳೊ
ನನ್ನ ಅಪ್ಪನ ಅಳ್ಳಿಮಯ್ಯ
ಎಷ್ಟು ಬೇಕೊ ಪಡೆಕೊಳ್ಳೊ
ಮರೆಸುಬಿಡುವೆ ನಿನ್ನ ಮೈಯ್ಯ||
 
||ಹೀಗೆ ಎಂದು ಸೋತಿರಲಿಲ್ಲ
ಇಂಥ ಸುಕ ತಿಳಿದಿರಲಿಲ್ಲ
ಇಂದು ನಿನ್ನ ಗಲ್ಲದ ಮ್ಯಾಲೆ
ಯಾಕೊ ಸೋತು ಜಾರಿದೆನಲ್ಲ||
 
||ಮುತ್ತು ಮುತ್ತು ಮುತ್ತುಕೊಳ್ಳೆ
ಒಂದು ಮಾತು ಹೇಳ್ತೀನಿ
ಮುತ್ತು ಮುತ್ತು ಮುತ್ತುಕೊಳ್ಳೆ
ನಿನ್ನ ನೆರಳ ಕಾಯ್ತೀನಿ||

-
ಮುತ್ತು ಮುತ್ತು ಮುತ್ತುಕೊಳ್ಳೆ
ಒಂದು ಮಾತು ಹೇಳ್ತೀನಿ
ಮುತ್ತು ಮುತ್ತು ಮುತ್ತುಕೊಳ್ಳೆ
ನಿನ್ನ ನೆರಳ ಕಾಯ್ತೀನಿ
ಹೀಗೆ ಎಂದು ಸೋತಿರಲಿಲ್ಲ
ಇಂಥ ಸುಕ ತಿಳಿದಿರಲಿಲ್ಲ
ಇಂದು ನಿನ್ನ ಗಲ್ಲದ ಮ್ಯಾಲೆ
ಯಾಕೊ ಸೋತು ಜಾರಿದೆನಲ್ಲ
 
ಮುತ್ತು ಮುತ್ತು ಮುತ್ತುಕೊಳ್ಳೊ
ನನ್ನ ಅಪ್ಪನ ಅಳ್ಳಿಮಯ್ಯ
ಎಷ್ಟು ಬೇಕೊ ಪಡೆಕೊಳ್ಳೊ
ಮರೆಸುಬಿಡುವೆ ನಿನ್ನ ಮೈಯ್ಯ
 
ಮಾತು ಚಿಲಿಪಿಲಿ ಗಿಣಿತರ
ದಿನ ಕೇಳಿ ಸಡಗರ ಓ ಕೋಮಲ
ಹಾಡೊ ಪದಗಳೆ ಮಣಿತರ
ಅದಕೇಳಿ ಹರುಷವೆ ಪ್ರತಿಸಲ
ಬಿಸಿವಯಸ್ಸು ಹಸಿದು ಕುಂತ್ರೆ
ಮೈಗೆ ಏನೊ ಆತುರ
ಹೂ ಒಸಿ ಹೀಗೆ ಬೆರೆತು ನಿಂತ್ರೆ
ಥರ ಥರ ಕಾತರ
ತಂದನ ತಂದನ ಹಾಡೋಣ ಬಾರೆ
ಚಂದನ ಚಂದನ ತೂಗೋಣ ಬಾರೊ
 
||ಮುತ್ತು ಮುತ್ತು ಮುತ್ತುಕೊಳ್ಳೆ
ಒಂದು ಮಾತು ಹೇಳ್ತೀನಿ
ಮುತ್ತು ಮುತ್ತು ಮುತ್ತುಕೊಳ್ಳೆ
ನಿನ್ನ ನೆರಳ ಕಾಯ್ತೀನಿ||
 
ರಾಗಿಹೊಲದಲ್ಲಿ ಜೋಗಿ ಪದ
ಕುಣಿಯೋಕೆ ಸರಸರ ಬರಬಾರದ
ಪ್ರೀತಿ ಹೊಲದಲ್ಲಿ ಎದೆಯ ಕದ
ತೆರೆಕೊಂಡು ಕಾದರೆ ಸಾಕಾಗದ
ಕಾದು ಕಾದು ಸಿಗುವುದರಲ್ಲೆ
ಎಲ್ಲೆ ಕಾಣದ ಸುಖ
ಎಲ್ಲೆ ಎಲ್ಲೆ ಎನ್ನುವುದೆಲ್ಲೆ
ಸುಖ ಕಂಡ ಈ ಮುಖ
ಅಚ್ಚಚ್ಚೊ ಬೆಳಗಚ್ಚೊ ಅನ್ನುತ್ತೆ ಪ್ರೀತಿ
ಹೆಚ್ಚೆಚ್ಚು ಆಸೆನ ಬಿಚ್ಚುತ್ತೆ ಪ್ರೀತಿ
 
||ಮುತ್ತು ಮುತ್ತು ಮುತ್ತುಕೊಳ್ಳೊ
ನನ್ನ ಅಪ್ಪನ ಅಳ್ಳಿಮಯ್ಯ
ಎಷ್ಟು ಬೇಕೊ ಪಡೆಕೊಳ್ಳೊ
ಮರೆಸುಬಿಡುವೆ ನಿನ್ನ ಮೈಯ್ಯ||
 
||ಹೀಗೆ ಎಂದು ಸೋತಿರಲಿಲ್ಲ
ಇಂಥ ಸುಕ ತಿಳಿದಿರಲಿಲ್ಲ
ಇಂದು ನಿನ್ನ ಗಲ್ಲದ ಮ್ಯಾಲೆ
ಯಾಕೊ ಸೋತು ಜಾರಿದೆನಲ್ಲ||
 
||ಮುತ್ತು ಮುತ್ತು ಮುತ್ತುಕೊಳ್ಳೆ
ಒಂದು ಮಾತು ಹೇಳ್ತೀನಿ
ಮುತ್ತು ಮುತ್ತು ಮುತ್ತುಕೊಳ್ಳೆ
ನಿನ್ನ ನೆರಳ ಕಾಯ್ತೀನಿ||

Mutthu Mutthu Mutthukolle song lyrics from Kannada Movie Muddina Aliya starring Shashikumar, Sithara, Shwetha, Lyrics penned by V Manohar Sung by Rajesh Krishnan, Music Composed by V Manohar, film is Directed by H Vasu and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ