Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ
ಹೃದಯವೆರಡು ಬಂದರೆ ಬಳಿಗೆ
ಮನಸ್ಸುಗಳಿಗೆ ಸಂತಸ  ಘಳಿಗೆ
ಹೊಸದು ಜೋಡಿಗೆ ಬಾನಿನ ಮೇಲೆ
ಒಲವ ಪಾಠದ ಶಾಲೆ
ಒಲವ ಪಾಠದ ಪುಟಗಳಲೆಲ್ಲ
ನೀನೆ ಬರೆದಿಡೊ ಓಲೆ
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ||
 
ತರಂಗ ತರಂಗ ತರಂಗಾಂತರಂಗ
ಧಿಧಿಂತೋಂತೋಂ ಧೀಂಧೀಂತೋಂತೊಂ
ಎದೇಲಿ ಮೃದಂಗ
ಹಗುರ ಹಗುರ ತೇಲುವ ಒಡಲು ಎಲ್ಲೊ ಸಾಗಿದೆ
ಹಗಲು ಇರುಳು ಭೇದವ ಮರೆತು ಸಿರಿ ಚೆಲ್ಲಿದೆ
ಸುಂದರ ಸುಂದರ ನಮ್ಮ ಈ ಲೋಕ
ಇಂದಿರ ಚಂದಿರ ಕಂಡರು ಮೂಕ
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ||
 
ಸರಾಗ ಸರಾಗ ಇದೇನ ಅನುರಾಗ
ಅಮೋಘ ಅಮೋಘ  ಸುಯೋಗ ಸುಯೋಗ
ಎದೆಯ ರಥದ ಸಾರಥಿಯೆಂದು ನೀನೆ ಕಣ್ಮಣಿ
ಮನದ ವೃತವ ಭಂಗವ ಮಾಡೊ ನೀನೆ ಕಾಮಿನಿ
ಹತ್ತಿರ ಹತ್ತಿರ ಸ್ವರ್ಗವೆ ಹತ್ತಿರ
ಉತ್ತರ ದಕ್ಷಿಣ ಈ ಕ್ಷಣ ಹತ್ತಿರ
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ
ಹೃದಯವೆರಡು ಬಂದರೆ ಬಳಿಗೆ
ಮನಸ್ಸುಗಳಿಗೆ ಸಂತಸ  ಘಳಿಗೆ
ಹೊಸದು ಜೋಡಿಗೆ ಬಾನಿನ ಮೇಲೆ
ಒಲವ ಪಾಠದ ಶಾಲೆ
ಒಲವ ಪಾಠದ ಪುಟಗಳಲೆಲ್ಲ
ನೀನೆ ಬರೆದಿಡೊ ಓಲೆ||
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ||

-
ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ
ಹೃದಯವೆರಡು ಬಂದರೆ ಬಳಿಗೆ
ಮನಸ್ಸುಗಳಿಗೆ ಸಂತಸ  ಘಳಿಗೆ
ಹೊಸದು ಜೋಡಿಗೆ ಬಾನಿನ ಮೇಲೆ
ಒಲವ ಪಾಠದ ಶಾಲೆ
ಒಲವ ಪಾಠದ ಪುಟಗಳಲೆಲ್ಲ
ನೀನೆ ಬರೆದಿಡೊ ಓಲೆ
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ||
 
ತರಂಗ ತರಂಗ ತರಂಗಾಂತರಂಗ
ಧಿಧಿಂತೋಂತೋಂ ಧೀಂಧೀಂತೋಂತೊಂ
ಎದೇಲಿ ಮೃದಂಗ
ಹಗುರ ಹಗುರ ತೇಲುವ ಒಡಲು ಎಲ್ಲೊ ಸಾಗಿದೆ
ಹಗಲು ಇರುಳು ಭೇದವ ಮರೆತು ಸಿರಿ ಚೆಲ್ಲಿದೆ
ಸುಂದರ ಸುಂದರ ನಮ್ಮ ಈ ಲೋಕ
ಇಂದಿರ ಚಂದಿರ ಕಂಡರು ಮೂಕ
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ||
 
ಸರಾಗ ಸರಾಗ ಇದೇನ ಅನುರಾಗ
ಅಮೋಘ ಅಮೋಘ  ಸುಯೋಗ ಸುಯೋಗ
ಎದೆಯ ರಥದ ಸಾರಥಿಯೆಂದು ನೀನೆ ಕಣ್ಮಣಿ
ಮನದ ವೃತವ ಭಂಗವ ಮಾಡೊ ನೀನೆ ಕಾಮಿನಿ
ಹತ್ತಿರ ಹತ್ತಿರ ಸ್ವರ್ಗವೆ ಹತ್ತಿರ
ಉತ್ತರ ದಕ್ಷಿಣ ಈ ಕ್ಷಣ ಹತ್ತಿರ
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ
ಹೃದಯವೆರಡು ಬಂದರೆ ಬಳಿಗೆ
ಮನಸ್ಸುಗಳಿಗೆ ಸಂತಸ  ಘಳಿಗೆ
ಹೊಸದು ಜೋಡಿಗೆ ಬಾನಿನ ಮೇಲೆ
ಒಲವ ಪಾಠದ ಶಾಲೆ
ಒಲವ ಪಾಠದ ಪುಟಗಳಲೆಲ್ಲ
ನೀನೆ ಬರೆದಿಡೊ ಓಲೆ||
 
||ಜಗವಿಡಿ ಮಿಲನೋತ್ಸವ
ಚೆಲುವಿನ ಕಲಕಲರವ
ಅನುದಿನ ಪ್ರಣಯೋತ್ಸವ
ಮರೆಯದ ಮದನೋತ್ಸವ||

Jagavidi Milanothsava song lyrics from Kannada Movie Muddina Aliya starring Shashikumar, Sithara, Shwetha, Lyrics penned by V Manohar Sung by S P Balasubrahmanyam, Manjula Gururaj, Music Composed by V Manohar, film is Directed by H Vasu and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ