Ellellu Nageya Male Lyrics

ಎಲ್ಲೆಲ್ಲೂ ನಗೆಯ ಮಳೆ Lyrics

in Muddina Aliya

in ಮುದ್ದಿನ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ
 
||ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ||
 
ಈ ಹೃದಯ ತೆರೆದಾಗ ಹೊಂಗನಸ ಪರಿವಾರ
ಈ ಉಸಿರು ಉಸಿರೆಲ್ಲ ಹೊಸ ಹುರುಪು ಸಂಚಾರ
ತೆನೆತೆನೆತೆನೆಯ ಹೊಲತುಂಬ ಚಿತ್ತಾರ
ದುಡಿದರೆ ಧರೆಯೆ ನಮ್ಮೆಲರ ಆಧಾರ
ತಿಂದು ತೇಗಿ ಮಲಗೋರು ಬರಿ ಭೂಮಿಗೆ ಭಾರ
ಮೈ ಬಗ್ಸಿ ದುಡಿಯೋರ ಬೊಗಸೆ ಬಂಗಾರ
 
||ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ||
 
ಯುಗವು ಕ್ಷಣದಂಗೆ ಎಲ್ಲಾನು ಒಲಿದಾಗ
ಈ ಒಲವೆ ಫಲವಾಗಿ ದೊರೆತಾಗ ಸವಿಯೋಗ
ಬಾಳಿಗೆ ಬರುವ ಬೆಳಕಾಗೊ ನೇಸರನು
ಮನೆಮನೆಮನೆಗೂ ತಂದಾನೊ ಬೆಳಕನ್ನು
ಅನ್ನ ಹಾಕೊ ರೈತನೆ ಊರಿಗ್‌ ದೊಡ್ಡೋನು
ಊರಿನ್‌ ಮಾನ ಕಾಯೋನೆ ದೇಶಕ್‌ ದೊಡ್ಡೋನು
 
||ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ||

-
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ
 
||ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ||
 
ಈ ಹೃದಯ ತೆರೆದಾಗ ಹೊಂಗನಸ ಪರಿವಾರ
ಈ ಉಸಿರು ಉಸಿರೆಲ್ಲ ಹೊಸ ಹುರುಪು ಸಂಚಾರ
ತೆನೆತೆನೆತೆನೆಯ ಹೊಲತುಂಬ ಚಿತ್ತಾರ
ದುಡಿದರೆ ಧರೆಯೆ ನಮ್ಮೆಲರ ಆಧಾರ
ತಿಂದು ತೇಗಿ ಮಲಗೋರು ಬರಿ ಭೂಮಿಗೆ ಭಾರ
ಮೈ ಬಗ್ಸಿ ದುಡಿಯೋರ ಬೊಗಸೆ ಬಂಗಾರ
 
||ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ||
 
ಯುಗವು ಕ್ಷಣದಂಗೆ ಎಲ್ಲಾನು ಒಲಿದಾಗ
ಈ ಒಲವೆ ಫಲವಾಗಿ ದೊರೆತಾಗ ಸವಿಯೋಗ
ಬಾಳಿಗೆ ಬರುವ ಬೆಳಕಾಗೊ ನೇಸರನು
ಮನೆಮನೆಮನೆಗೂ ತಂದಾನೊ ಬೆಳಕನ್ನು
ಅನ್ನ ಹಾಕೊ ರೈತನೆ ಊರಿಗ್‌ ದೊಡ್ಡೋನು
ಊರಿನ್‌ ಮಾನ ಕಾಯೋನೆ ದೇಶಕ್‌ ದೊಡ್ಡೋನು
 
||ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಎಲ್ಲೆಲ್ಲೂ ನಗೆಯ ಮಳೆ
ಎಲ್ಲೆಲ್ಲೂ ಖುಷಿಯ ಹೊಳೆ
ಪ್ರೀತಿ ಇರೊ ತನಕ ಎಲ್ಲ ಧನಕನಕ
ಕನ್ನಡದ ಪದವೆ ನಮ್ಮ ಪ್ರಾಣ ಪದಕ
ನಮ್ಮವ್ವ ಭೂತಾಯಿ ತಂದ ದವಸ
ಹಿಂಗೇನೆ ಇರಲವ್ವ ಸಡಗರ ದಿವಸ||

Ellellu Nageya Male song lyrics from Kannada Movie Muddina Aliya starring Shashikumar, Sithara, Shwetha, Lyrics penned by V Manohar Sung by S P Balasubrahmanyam, Music Composed by V Manohar, film is Directed by H Vasu and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ