ಹ್ಮ… ಹ್ಮ… ಹ್ಮ… ಹ್ಮ…
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ಜನಿಸದರೇನು ಅದು ಕಾಗೆ ಗೂಡಲಿ
ಚೈತ್ರವೂ ಬರಲು ಹಾಡೊದು ಇಂಪಲಿ
ನನ್ನಯ ಒಲವಿನ ಜೋಗುಳ
ಹಾಡುತಾ ಹರಸುವ ಹಂಬಲ
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ಆನೆ ಅಂಬಾರಿ ಏರಿ ಮಾಡು ಸವಾರಿ
ನನ್ನ ಬೆನ್ನೇರಿನ ನಿನ್ನ ಜಂಬೂ ಸವಾರಿ
ದೇವಕೀಯ ಕರುಳ ಕುಡಿಯ
ಯಶೋಧೆ ಮಡಿಲಲಿ
ಹಡೆಯದೆ ಹಾಡಿದಳು ಲಾಲಿ ಒಲವಲಿ
ಹೇಳುವೆ ಸುಂದರಾ ಕಥೆಗಳ
ಮರೆಸು ನೀ ನನ್ನಯ ವ್ಯಥೆಗಳ
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ನೀನೆ ಬಂಗಾರ ನಿಂಗೆ ಬೇಡ ಸಿಂಗಾರ
ನೀನೆ ಮಂದಾರ ನಿನ್ನ ಮಾತೆ ಹೂ ಹಾರ
ಹತ್ತು ಊರು ಸಿಗದ ಮುತ್ತಾ ಅದು
ಪ್ರಾಣ ಹಕ್ಕಿ ಬೆಳ್ಳಿ ಚುಕ್ಕಿ ಜಗದ ಸೊತ್ತಾಗು
ತಾವರೇ ತಾವರೇ ತಾವರೇ
ನಗುವಲೆ ಹಾಳು ನೀ ಈ ಧರೇ
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ಹ್ಮ… ಹ್ಮ… ಹ್ಮ… ಹ್ಮ…
ಹ್ಮ… ಹ್ಮ… ಹ್ಮ… ಹ್ಮ…
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ಜನಿಸದರೇನು ಅದು ಕಾಗೆ ಗೂಡಲಿ
ಚೈತ್ರವೂ ಬರಲು ಹಾಡೊದು ಇಂಪಲಿ
ನನ್ನಯ ಒಲವಿನ ಜೋಗುಳ
ಹಾಡುತಾ ಹರಸುವ ಹಂಬಲ
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ಆನೆ ಅಂಬಾರಿ ಏರಿ ಮಾಡು ಸವಾರಿ
ನನ್ನ ಬೆನ್ನೇರಿನ ನಿನ್ನ ಜಂಬೂ ಸವಾರಿ
ದೇವಕೀಯ ಕರುಳ ಕುಡಿಯ
ಯಶೋಧೆ ಮಡಿಲಲಿ
ಹಡೆಯದೆ ಹಾಡಿದಳು ಲಾಲಿ ಒಲವಲಿ
ಹೇಳುವೆ ಸುಂದರಾ ಕಥೆಗಳ
ಮರೆಸು ನೀ ನನ್ನಯ ವ್ಯಥೆಗಳ
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ನೀನೆ ಬಂಗಾರ ನಿಂಗೆ ಬೇಡ ಸಿಂಗಾರ
ನೀನೆ ಮಂದಾರ ನಿನ್ನ ಮಾತೆ ಹೂ ಹಾರ
ಹತ್ತು ಊರು ಸಿಗದ ಮುತ್ತಾ ಅದು
ಪ್ರಾಣ ಹಕ್ಕಿ ಬೆಳ್ಳಿ ಚುಕ್ಕಿ ಜಗದ ಸೊತ್ತಾಗು
ತಾವರೇ ತಾವರೇ ತಾವರೇ
ನಗುವಲೆ ಹಾಳು ನೀ ಈ ಧರೇ
ಕೋಗಿಲೇ ಕೋಗಿಲೇ ಮುದ್ದುಮರಿ ಕೋಗಿಲೇ
ಕೋಗಿಲೇ ಕೋಗಿಲೇ ಜಾಣಮರಿ ಕೋಗಿಲೇ
ಹ್ಮ… ಹ್ಮ… ಹ್ಮ… ಹ್ಮ…
Kogile Kogile Muddumari song lyrics from Kannada Movie Muddina Aliya starring Shashikumar, Sithara, Shwetha, Lyrics penned by V Manohar Sung by B R Chaya, Music Composed by V Manohar, film is Directed by H Vasu and film is released on 1996