Madhura Madhura Lyrics

ಮಧುರ ಮಧುರ Lyrics

in Muddina Aliya

in ಮುದ್ದಿನ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಧುರ ಮಧುರ ಒಲವೆ ಮಧುರ ಮಧುರ
ಮಧುರ ಮಧುರ ಒಲವೆ ಮಧುರ ಮಧುರ
ಎದೆಯಾಳ ತುಂಬಲಿ ಅನುರಾಗ ಬೆಳಗಲಿ
ಮಧುರ ಮಧುರ ಬದುಕೆ ಮಧುರ ಮಧುರ
ಮಧುರ ಮಧುರ ಬದುಕೆ ಮಧುರ ಮಧುರ
 
ಒಲಿದ ಜೀವಗಳ ಮನದ ತೋಟದಲಿ
ನಗುವೆ ಹೂಗಳೆ ಬಾಡದು
ಹಲವು ದೈವಗಳು ಹರಿಸು ಸೇರಿಸುವ
ಬೆಸುಗೆ ಎಂದು ಬೇರಾಗದು
ಈ ಪ್ರೀತಿ ಇರುವೆಡೆ ಮಳೆಮಳೆಹನಿ ಜೇನ
 
||ಮಧುರ ಮಧುರ ಬದುಕೆ ಮಧುರ ಮಧುರ
ಮಧುರ ಮಧುರ ಜಗವೆ ಮಧುರ ಮಧುರ
ಶುಭಯೋಗ ಬಾಳಲಿ ಶುಭತಾರೆ ಹರಸಲಿ||
 
||ಮಧುರ ಮಧುರ ಒಲವೆ ಮಧುರ ಮಧುರ
ಮಧುರ ಮಧುರ ಒಲವೆ ಮಧುರ ಮಧುರ||
 
ಚೆಲುವ ಪ್ರೀತಿಯನು ಎರೆದು ಮಾಡಿದನು
ರಸಿಕ ದೇವರೆ ಜಗವನು
ಅದರ ಸಾರವನು ಸವಿದು ಬಾಳಿದರೆ
ಗುಣಿಸಿ ನೋಡುವ ಸುಕವನು
ಈ ಪ್ರೇಮ ಧ್ಯಾನದಿ ಮಿಲನವೆ ವರದಾನ
 
||ಮಧುರ ಮಧುರ ಒಲವೆ ಮಧುರ ಮಧುರ
ಮಧುರ ಮಧುರ ಒಲವೆ ಮಧುರ ಮಧುರ
ಎದೆಯಾಳ ತುಂಬಲಿ ಅನುರಾಗ ಬೆಳಗಲಿ||
 
||ಮಧುರ ಮಧುರ ಬದುಕೆ ಮಧುರ ಮಧುರ
ಮಧುರ ಮಧುರ ಜಗವೆ ಮಧುರ ಮಧುರ||

-
ಮಧುರ ಮಧುರ ಒಲವೆ ಮಧುರ ಮಧುರ
ಮಧುರ ಮಧುರ ಒಲವೆ ಮಧುರ ಮಧುರ
ಎದೆಯಾಳ ತುಂಬಲಿ ಅನುರಾಗ ಬೆಳಗಲಿ
ಮಧುರ ಮಧುರ ಬದುಕೆ ಮಧುರ ಮಧುರ
ಮಧುರ ಮಧುರ ಬದುಕೆ ಮಧುರ ಮಧುರ
 
ಒಲಿದ ಜೀವಗಳ ಮನದ ತೋಟದಲಿ
ನಗುವೆ ಹೂಗಳೆ ಬಾಡದು
ಹಲವು ದೈವಗಳು ಹರಿಸು ಸೇರಿಸುವ
ಬೆಸುಗೆ ಎಂದು ಬೇರಾಗದು
ಈ ಪ್ರೀತಿ ಇರುವೆಡೆ ಮಳೆಮಳೆಹನಿ ಜೇನ
 
||ಮಧುರ ಮಧುರ ಬದುಕೆ ಮಧುರ ಮಧುರ
ಮಧುರ ಮಧುರ ಜಗವೆ ಮಧುರ ಮಧುರ
ಶುಭಯೋಗ ಬಾಳಲಿ ಶುಭತಾರೆ ಹರಸಲಿ||
 
||ಮಧುರ ಮಧುರ ಒಲವೆ ಮಧುರ ಮಧುರ
ಮಧುರ ಮಧುರ ಒಲವೆ ಮಧುರ ಮಧುರ||
 
ಚೆಲುವ ಪ್ರೀತಿಯನು ಎರೆದು ಮಾಡಿದನು
ರಸಿಕ ದೇವರೆ ಜಗವನು
ಅದರ ಸಾರವನು ಸವಿದು ಬಾಳಿದರೆ
ಗುಣಿಸಿ ನೋಡುವ ಸುಕವನು
ಈ ಪ್ರೇಮ ಧ್ಯಾನದಿ ಮಿಲನವೆ ವರದಾನ
 
||ಮಧುರ ಮಧುರ ಒಲವೆ ಮಧುರ ಮಧುರ
ಮಧುರ ಮಧುರ ಒಲವೆ ಮಧುರ ಮಧುರ
ಎದೆಯಾಳ ತುಂಬಲಿ ಅನುರಾಗ ಬೆಳಗಲಿ||
 
||ಮಧುರ ಮಧುರ ಬದುಕೆ ಮಧುರ ಮಧುರ
ಮಧುರ ಮಧುರ ಜಗವೆ ಮಧುರ ಮಧುರ||

Madhura Madhura song lyrics from Kannada Movie Muddina Aliya starring Shashikumar, Sithara, Shwetha, Lyrics penned by V Manohar Sung by Rajesh Krishnan, Music Composed by V Manohar, film is Directed by H Vasu and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ