Roja Yennu Gulabi Yennu Lyrics

ರೋಜಾ ಎನ್ನು ಗುಲಾಬಿ ಎನ್ನು Lyrics

in Mr.Rajkumar

in ಮಿಸ್ಟರ್ ರಾಜ್‌ಕುಮಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರೋಜಾ ಎನ್ನು ಗುಲಾಬಿ ಎನ್ನು
ಒಂದೇ ಹೂವಿನ ಹೆಸರು
ರಾಜ ಎನ್ನು ಕುಮಾರ ಎನ್ನು
ಒಬ್ಬರದೇ ಆ..ಹೆಸರು 
ಅವರು... ಅವರು...
ಅವರೇ ನನ್ನವರು
 
ರಾಜ್‌ಕುಮಾರ್....
ರಾಜ್‌ಕುಮಾರ್....
ರಾಜ್‌ಕುಮಾರ್....
ಮಿಸ್ಟರ್ ರಾಜ್‌ಕುಮಾರ್
 
|| ಓಯ್... ‌
ರೋಜಾ ಎನ್ನು ಗುಲಾಬಿ ಎನ್ನು
ಒಂದೇ ಹೂವಿನ ಹೆಸರು
ರಾಜ ಎನ್ನು ಕುಮಾರ ಎನ್ನು
ಒಬ್ಬರದೇ ಆ...ಹೆಸರು....||
 
ಯೌವ್ವನ ಬಂದಿದೆ ನೋಡಿಕೋ ಎಂದು
ಕಣ್ಣಲೇ ನುಡಿದವರು (ಹ್ಹಹ್ಹಹ್ಹಹ್ಹಹ್ಹಾ) 
ಮೈಮನ ಅರಳಿತು ಎಂಬುದ ನಗೆಯಲೇ
ತೋರಿಸಿ ಹೋದವಋು (ಹ್ಹಹ್ಹಹ್ಹಹ್ಹಹ್ಹಾ) 
ಅರಿಯದ ಆಸೆಯ ತಂದವರು
ಮನಸನು ಹತ್ತಿರ ತಂದವರು 
ಅರಿಯದ ಆಸೆಯ ತಂದವರು
ಮನಸನು ಹತ್ತಿರ ತಂದವರು           
ಇವರೇ .. ಇವರೇ.. ಇವರೇ
ನನ್ನವರು ಅಹ್ಹಹ್ಹಹ್ಹ.... 
 
ರಾಜ್‌ಕುಮಾರ್....
ರಾಜ್‌ಕುಮಾರ್....
ರಾಜ್‌ಕುಮಾರ್....
ಮಿಸ್ಟರ್ ರಾಜ್‌ಕುಮಾರ್
                                                 
|| ಓಯ್... ‌
ರೋಜಾ ಎನ್ನು ಗುಲಾಬಿ ಎನ್ನು
ಒಂದೇ ಹೂವಿನ ಹೆಸರು
ರಾಜ ಎನ್ನು ಕುಮಾರ ಎನ್ನು
ಒಬ್ಬರದೇ ಆ...ಹೆಸರು....||
 
ನನ್ನೆದೆ ಹೂವಲಿ ಪ್ರಣಯದ ಜೇನ
ತುಂಬುತ ಹೋದವರು (ಹ್ಹಹ್ಹಹ್ಹಾ) 
ದುಂಬಿಯ ಹಾಗೆ ಆ ಮಧು ಹೀರಲು
ಧಾವಿಸಿ ಬಂದವರು (ಹ್ಹಹ್ಹಹ್ಹಹ್ಹಹ್ಹಾ) 
ಮುದ್ದಿನ ಮನವನು ಕದ್ದವರು
ಮುತ್ತಿನ ಬೆಲೆಯನು ಅರಿತವರು
ಮುದ್ದಿನ ಮನವನು ಕದ್ದವರು
ಮುತ್ತಿನ ಬೆಲೆಯನು ಅರಿತವರು
ಇವರೇ .. ಇವರೇ.. ಇವರೇ
ನನ್ನವರು ಅಹ್ಹಹ್ಹಹ್ಹ.. 
 
ರಾಜ್‌ಕುಮಾರ್....
ರಾಜ್‌ಕುಮಾರ್....
ರಾಜ್‌ಕುಮಾರ್....
ಮಿಸ್ಟರ್ ರಾಜ್‌ಕುಮಾರ್

ರೋಜಾ ಎನ್ನು ಗುಲಾಬಿ ಎನ್ನು
ಒಂದೇ ಹೂವಿನ ಹೆಸರು
ರಾಜ ಎನ್ನು ಕುಮಾರ ಎನ್ನು
ಒಬ್ಬರದೇ ಆ..ಹೆಸರು 
ಅವರು... ಅವರು...
ಅವರೇ ನನ್ನವರು
 
ರಾಜ್‌ಕುಮಾರ್....
ರಾಜ್‌ಕುಮಾರ್....
ರಾಜ್‌ಕುಮಾರ್....
ಮಿಸ್ಟರ್ ರಾಜ್‌ಕುಮಾರ್
 
|| ಓಯ್... ‌
ರೋಜಾ ಎನ್ನು ಗುಲಾಬಿ ಎನ್ನು
ಒಂದೇ ಹೂವಿನ ಹೆಸರು
ರಾಜ ಎನ್ನು ಕುಮಾರ ಎನ್ನು
ಒಬ್ಬರದೇ ಆ...ಹೆಸರು....||
 
ಯೌವ್ವನ ಬಂದಿದೆ ನೋಡಿಕೋ ಎಂದು
ಕಣ್ಣಲೇ ನುಡಿದವರು (ಹ್ಹಹ್ಹಹ್ಹಹ್ಹಹ್ಹಾ) 
ಮೈಮನ ಅರಳಿತು ಎಂಬುದ ನಗೆಯಲೇ
ತೋರಿಸಿ ಹೋದವಋು (ಹ್ಹಹ್ಹಹ್ಹಹ್ಹಹ್ಹಾ) 
ಅರಿಯದ ಆಸೆಯ ತಂದವರು
ಮನಸನು ಹತ್ತಿರ ತಂದವರು 
ಅರಿಯದ ಆಸೆಯ ತಂದವರು
ಮನಸನು ಹತ್ತಿರ ತಂದವರು           
ಇವರೇ .. ಇವರೇ.. ಇವರೇ
ನನ್ನವರು ಅಹ್ಹಹ್ಹಹ್ಹ.... 
 
ರಾಜ್‌ಕುಮಾರ್....
ರಾಜ್‌ಕುಮಾರ್....
ರಾಜ್‌ಕುಮಾರ್....
ಮಿಸ್ಟರ್ ರಾಜ್‌ಕುಮಾರ್
                                                 
|| ಓಯ್... ‌
ರೋಜಾ ಎನ್ನು ಗುಲಾಬಿ ಎನ್ನು
ಒಂದೇ ಹೂವಿನ ಹೆಸರು
ರಾಜ ಎನ್ನು ಕುಮಾರ ಎನ್ನು
ಒಬ್ಬರದೇ ಆ...ಹೆಸರು....||
 
ನನ್ನೆದೆ ಹೂವಲಿ ಪ್ರಣಯದ ಜೇನ
ತುಂಬುತ ಹೋದವರು (ಹ್ಹಹ್ಹಹ್ಹಾ) 
ದುಂಬಿಯ ಹಾಗೆ ಆ ಮಧು ಹೀರಲು
ಧಾವಿಸಿ ಬಂದವರು (ಹ್ಹಹ್ಹಹ್ಹಹ್ಹಹ್ಹಾ) 
ಮುದ್ದಿನ ಮನವನು ಕದ್ದವರು
ಮುತ್ತಿನ ಬೆಲೆಯನು ಅರಿತವರು
ಮುದ್ದಿನ ಮನವನು ಕದ್ದವರು
ಮುತ್ತಿನ ಬೆಲೆಯನು ಅರಿತವರು
ಇವರೇ .. ಇವರೇ.. ಇವರೇ
ನನ್ನವರು ಅಹ್ಹಹ್ಹಹ್ಹ.. 
 
ರಾಜ್‌ಕುಮಾರ್....
ರಾಜ್‌ಕುಮಾರ್....
ರಾಜ್‌ಕುಮಾರ್....
ಮಿಸ್ಟರ್ ರಾಜ್‌ಕುಮಾರ್

Roja Yennu Gulabi Yennu song lyrics from Kannada Movie Mr Rajkumar starring Dr Rajkumar, Nagappa, Dwarakish, Lyrics penned by Chi Udayashankar Sung by P B Srinivas, Music Composed by S Rajeshwara Rao, film is Directed by B S Ranga and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ