Kudiyona Baara Lyrics

ಕುಡಿಯೋಣ ಬಾರಾ Lyrics

in Mr.Rajkumar

in ಮಿಸ್ಟರ್ ರಾಜ್‌ಕುಮಾರ್

LYRIC

Song Details Page after Lyrice

ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ

(ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ )

ಇದ್ದದ್ದೂ ಮುಗಿಸೋಣ
ಇಲ್ಲದ್ದೂ ಮರೆಯೋಣ
ಕಣ್ ಮುಚ್ಚಿ ಹೊಂಗನಸ
ಕಾಣೋಣ ಬಾರಾ…
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ

ಕುಡಿಯೋಣ ಬಾರಾ ಕುಡಿಯೋಣ ಬಾ
ಬೆಳಗಾಗೆ ಗಂಜೀಯ ಕುಡಿಯೋಣ ಬಾ
ಬೆಳಗಾಗೆ ಗಂಜೀಯ ಕುಡಿಯೋಣ ಬಾ
ದಿನವೆಲ್ಲಾ ಮೈಮುರಿದು ದುಡಿಯೋಣ ಬಾ
ದಿನವೆಲ್ಲಾ ಮೈಮುರಿದು ದುಡಿಯೋಣ ಬಾ
ಶ್ರಮದಿಂದ ಹಣವನ್ನು ಬಳಿಸೋಣ ಬಾ
(ಏನೂ ಬೇಡಾ ಆಹಾ... ಒಹೋ..  
ಆಹಾ... ಒಹೋಹೇಹೇ )

|| ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ…||
 
ಕುಡಿಯೋಣ ಬಾರಾ ಕುಡಿಯೋಣ ಬಾ
ಬಿಸಿಲಲ್ಲಿ ಪಾನ್ಕಾನ ಕುಡಿಯೋಣ ಬಾ 
ಹಸಿವೆಂಬ ಮಾತನ್ನೇ ಅಳಿಸೋಣ ಬಾ
ಮಡದಿ ಮಕ್ಕಳ ನಗಿಸುತ್ತ ಬಾಳೋಣ ಬಾ 
( ಆಹಾ... ಒಹೋ..  ಆಹಾ... ಒಹೋ.ಹೇಹೇ )

|| ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ…||
 
ಕುಡಿಯೋಣ ಬಾರಾ ಕುಡಿಯೋಣ ಬಾ
ಬಾಯಾರೇ ಎಳೆನೀರ ಕುಡಿಯೋಣ ಬಾ 
ಬಾಯಾರೇ ಎಳೆನೀರ ಕುಡಿಯೋಣ ಬಾ
ಬಡತನವ ಹೊಡೆದಟ್ಟಿ ಬದುಕೋಣ ಬಾ 
ಬಡತನವ ಹೊಡೆದಟ್ಟಿ ಬದುಕೋಣ ಬಾ
ಹುಳಿಯಿಂದ ಮಡಕೇನ ಒಡೆಯೋಣ ಬಾ (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )

 

ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ

(ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ )

ಇದ್ದದ್ದೂ ಮುಗಿಸೋಣ
ಇಲ್ಲದ್ದೂ ಮರೆಯೋಣ
ಕಣ್ ಮುಚ್ಚಿ ಹೊಂಗನಸ
ಕಾಣೋಣ ಬಾರಾ…
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ

ಕುಡಿಯೋಣ ಬಾರಾ ಕುಡಿಯೋಣ ಬಾ
ಬೆಳಗಾಗೆ ಗಂಜೀಯ ಕುಡಿಯೋಣ ಬಾ
ಬೆಳಗಾಗೆ ಗಂಜೀಯ ಕುಡಿಯೋಣ ಬಾ
ದಿನವೆಲ್ಲಾ ಮೈಮುರಿದು ದುಡಿಯೋಣ ಬಾ
ದಿನವೆಲ್ಲಾ ಮೈಮುರಿದು ದುಡಿಯೋಣ ಬಾ
ಶ್ರಮದಿಂದ ಹಣವನ್ನು ಬಳಿಸೋಣ ಬಾ
(ಏನೂ ಬೇಡಾ ಆಹಾ... ಒಹೋ..  
ಆಹಾ... ಒಹೋಹೇಹೇ )

|| ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ…||
 
ಕುಡಿಯೋಣ ಬಾರಾ ಕುಡಿಯೋಣ ಬಾ
ಬಿಸಿಲಲ್ಲಿ ಪಾನ್ಕಾನ ಕುಡಿಯೋಣ ಬಾ 
ಹಸಿವೆಂಬ ಮಾತನ್ನೇ ಅಳಿಸೋಣ ಬಾ
ಮಡದಿ ಮಕ್ಕಳ ನಗಿಸುತ್ತ ಬಾಳೋಣ ಬಾ 
( ಆಹಾ... ಒಹೋ..  ಆಹಾ... ಒಹೋ.ಹೇಹೇ )

|| ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ…||
 
ಕುಡಿಯೋಣ ಬಾರಾ ಕುಡಿಯೋಣ ಬಾ
ಬಾಯಾರೇ ಎಳೆನೀರ ಕುಡಿಯೋಣ ಬಾ 
ಬಾಯಾರೇ ಎಳೆನೀರ ಕುಡಿಯೋಣ ಬಾ
ಬಡತನವ ಹೊಡೆದಟ್ಟಿ ಬದುಕೋಣ ಬಾ 
ಬಡತನವ ಹೊಡೆದಟ್ಟಿ ಬದುಕೋಣ ಬಾ
ಹುಳಿಯಿಂದ ಮಡಕೇನ ಒಡೆಯೋಣ ಬಾ (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೇನ ಒಡೆಯೋಣ ಬಾ  (ಹೇಹೇ )

 

Kudiyona Baara song lyrics from Kannada Movie Mr Rajkumar starring Dr Rajkumar, Nagappa, Dwarakish, Lyrics penned by Chi Udayashankar Sung by P B Srinivas, Music Composed by S Rajeshwara Rao, film is Directed by B S Ranga and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ