ಗಂಗಿ ನಿನ್ಮೇಲೆ ನಂಗೆ ಮನಸೈತೆ ( ಹೂಂ )
ಕಣ್ ತುಂಬ ನಿನ್ ಬೊಂಬೆ ತುಂಬೈತೆ
ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
ಅಹ್ಹಹ್ಹಹ್ಹ ..
ರಂಗಾ ನಿನ್ ಚಿಂತೆಲಿ ಬಡವಾದೆ (ಹ್ಹುಹೂಂ)
ಕನ್ಸು ಮನ್ಸೊಳಗೇ ನೀನಾದೆ
ನನ್ ಕನ್ಸು ಮನ್ಸೊಳಗೇ ನೀನಾದೆ..
ಹೇ ಊರ ದಾರಿಲಿ ನೀನು ನೀರೀಗೆ ಬರುವಾಗ
ಸೀರೆಯ ಎಳೆದದ್ದು ನೆನಪಿದೆಯಾ
ಗೆಳತಿ ಸೀರೆಯ ಎಳೆದದ್ದು ನೆನಪಿದೆಯಾ
(ಅಹ್ಹಹ್ಹಹ್ಹ)
ಸೀರೆ ಎಳೆದದ್ದು ಏಕೆ
ಮೋರೆ ಸವರಿದ್ದು ಏಕೆ
ಊರಿಂದ ಏನ್ ತಂದೆ ಉಡುಗೊರೆಯಾ
ಗೆಳೆಯ ಊರಿಂದ ಏನ್ ತಂದೆ ಉಡುಗೊರೆಯಾ
ಓಹೋ...(ಅಹಾ)..ಅಹಾ...(ಒಹೋ)
ಓಹೊಹೊಹೊಹೊ
(ಅಹಾಹಹಹ) ಅಹ್ಹಹ್ಹಹ್ಹ
(ಅಹ್ಹಹ್ಹಹಹ )
|| ಗಂಗಿ ನಿನ್ಮೇಲೆ ನಂಗೆ ಮನಸೈತೆ ( ಒಹೋ )
ಕಣ್ ತುಂಬ ನಿನ್ ಬೊಂಬೆ ತುಂಬೈತೆ
ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ…||
ಹೋ ಗಂಗೆ ನಾಲ್ಕಾರು ಕಣ್ಣು ನಂಗೆ ಕಾವ್ಲಾಗೈತೆ
ಹೆಂಗೆ ನೀಡಲಿ ನಿಂಗೆ ಕಾಣಿಕೆಯ
ಗಿಣಿಯೆ ಹೆಂಗೆ ನೀಡಲಿ ನಿಂಗೆ ಕಾಣಿಕೆಯಾ
ಕತ್ತಾಲು ಬಂದ ಮೇಲೆ ಮೆತ್ತಗೆ ಓಡಿ ಬಂದು
ಹಿತ್ತಾಲ ಬಾಗಿಲ ಓರೆ ಮಾಡುವೆ
ಬಾರೋ ಹಿತ್ತಾಲ ಬಾಗಿಲ ಓರೆ ಮಾಡುವೆ
ಓಹೋ...(ಅಹಾ)..ಅಹಾ...(ಒಹೋ) .
ಓಹೊಹೊಹೊಹೊ
(.ಅಹಾಹಹಹ) ಅಹ್ಹಹ್ಹಹ್ಹ
(ಅಹ್ಹಹ್ಹಹಹ )
|| ಅಹ್ಹಹ್ಹಹ್ಹ ..
ರಂಗಾ ನಿನ್ ಚಿಂತೆಲಿ ಬಡವಾದೆ
ಕನ್ಸು ಮನ್ಸೊಳಗೇ ನೀನಾದೆ
ನನ್ ಕನ್ಸು ಮನ್ಸೊಳಗೇ ನೀನಾದೆ..||
ಮೆತ್ತಾನೆ ಹುಲ್ಲು ರಾಶಿ ಮೆತ್ತೇಲಿ ಮಲಗಿ
ಮತ್ತೇರುವಂತಾಟ ಆಡಿಸುವೆ
ನಿನಗೆ ಮತ್ತೇರುವಂತಾಟ ಆಡಿಸುವೇ
ಮುತ್ತೀನ ಹೊದ್ದಿಕೆ ಸುತ್ತಾಲು ಹೊದ್ದಿಸಿ
ಹೊತ್ತಾರೆವರೆಗೂ ಮಲಗಿಸುವೆ
ನಿನ್ನ ಹೊತ್ತಾರೆವರೆಗೂ ಮಲಗಿಸುವೆ
ಓಹೋ...(ಅಹಾ)..ಅಹಾ...(ಒಹೋ) .
ಓಹೊಹೊಹೊಹೊ
(.ಅಹಾಹಹಹ) ಅಹ್ಹಹ್ಹಹ್ಹ
(ಅಹ್ಹಹ್ಹಹಹ )
|| ಅಹ್ಹ ಹ್ಹ ಹ್ಹ .…
ಗಂಗಿ ನಿನ್ ಮೇಲ್ ನಂಗೆ ಮನಸೈತೆ ( ಒಹ್ಹೋ )
ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
ನನ್ನ ಕಣ್ ತುಂಬ ನಿನ್ ಬೊಂಬೆ ತುಂಬೈತೆ
ಅಹ್ಹ ಹ್ಹ ಹ್ಹ .…||
ಗಂಗಿ ನಿನ್ಮೇಲೆ ನಂಗೆ ಮನಸೈತೆ ( ಹೂಂ )
ಕಣ್ ತುಂಬ ನಿನ್ ಬೊಂಬೆ ತುಂಬೈತೆ
ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
ಅಹ್ಹಹ್ಹಹ್ಹ ..
ರಂಗಾ ನಿನ್ ಚಿಂತೆಲಿ ಬಡವಾದೆ (ಹ್ಹುಹೂಂ)
ಕನ್ಸು ಮನ್ಸೊಳಗೇ ನೀನಾದೆ
ನನ್ ಕನ್ಸು ಮನ್ಸೊಳಗೇ ನೀನಾದೆ..
ಹೇ ಊರ ದಾರಿಲಿ ನೀನು ನೀರೀಗೆ ಬರುವಾಗ
ಸೀರೆಯ ಎಳೆದದ್ದು ನೆನಪಿದೆಯಾ
ಗೆಳತಿ ಸೀರೆಯ ಎಳೆದದ್ದು ನೆನಪಿದೆಯಾ
(ಅಹ್ಹಹ್ಹಹ್ಹ)
ಸೀರೆ ಎಳೆದದ್ದು ಏಕೆ
ಮೋರೆ ಸವರಿದ್ದು ಏಕೆ
ಊರಿಂದ ಏನ್ ತಂದೆ ಉಡುಗೊರೆಯಾ
ಗೆಳೆಯ ಊರಿಂದ ಏನ್ ತಂದೆ ಉಡುಗೊರೆಯಾ
ಓಹೋ...(ಅಹಾ)..ಅಹಾ...(ಒಹೋ)
ಓಹೊಹೊಹೊಹೊ
(ಅಹಾಹಹಹ) ಅಹ್ಹಹ್ಹಹ್ಹ
(ಅಹ್ಹಹ್ಹಹಹ )
|| ಗಂಗಿ ನಿನ್ಮೇಲೆ ನಂಗೆ ಮನಸೈತೆ ( ಒಹೋ )
ಕಣ್ ತುಂಬ ನಿನ್ ಬೊಂಬೆ ತುಂಬೈತೆ
ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ…||
ಹೋ ಗಂಗೆ ನಾಲ್ಕಾರು ಕಣ್ಣು ನಂಗೆ ಕಾವ್ಲಾಗೈತೆ
ಹೆಂಗೆ ನೀಡಲಿ ನಿಂಗೆ ಕಾಣಿಕೆಯ
ಗಿಣಿಯೆ ಹೆಂಗೆ ನೀಡಲಿ ನಿಂಗೆ ಕಾಣಿಕೆಯಾ
ಕತ್ತಾಲು ಬಂದ ಮೇಲೆ ಮೆತ್ತಗೆ ಓಡಿ ಬಂದು
ಹಿತ್ತಾಲ ಬಾಗಿಲ ಓರೆ ಮಾಡುವೆ
ಬಾರೋ ಹಿತ್ತಾಲ ಬಾಗಿಲ ಓರೆ ಮಾಡುವೆ
ಓಹೋ...(ಅಹಾ)..ಅಹಾ...(ಒಹೋ) .
ಓಹೊಹೊಹೊಹೊ
(.ಅಹಾಹಹಹ) ಅಹ್ಹಹ್ಹಹ್ಹ
(ಅಹ್ಹಹ್ಹಹಹ )
|| ಅಹ್ಹಹ್ಹಹ್ಹ ..
ರಂಗಾ ನಿನ್ ಚಿಂತೆಲಿ ಬಡವಾದೆ
ಕನ್ಸು ಮನ್ಸೊಳಗೇ ನೀನಾದೆ
ನನ್ ಕನ್ಸು ಮನ್ಸೊಳಗೇ ನೀನಾದೆ..||
ಮೆತ್ತಾನೆ ಹುಲ್ಲು ರಾಶಿ ಮೆತ್ತೇಲಿ ಮಲಗಿ
ಮತ್ತೇರುವಂತಾಟ ಆಡಿಸುವೆ
ನಿನಗೆ ಮತ್ತೇರುವಂತಾಟ ಆಡಿಸುವೇ
ಮುತ್ತೀನ ಹೊದ್ದಿಕೆ ಸುತ್ತಾಲು ಹೊದ್ದಿಸಿ
ಹೊತ್ತಾರೆವರೆಗೂ ಮಲಗಿಸುವೆ
ನಿನ್ನ ಹೊತ್ತಾರೆವರೆಗೂ ಮಲಗಿಸುವೆ
ಓಹೋ...(ಅಹಾ)..ಅಹಾ...(ಒಹೋ) .
ಓಹೊಹೊಹೊಹೊ
(.ಅಹಾಹಹಹ) ಅಹ್ಹಹ್ಹಹ್ಹ
(ಅಹ್ಹಹ್ಹಹಹ )
|| ಅಹ್ಹ ಹ್ಹ ಹ್ಹ .…
ಗಂಗಿ ನಿನ್ ಮೇಲ್ ನಂಗೆ ಮನಸೈತೆ ( ಒಹ್ಹೋ )
ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
ನನ್ನ ಕಣ್ ತುಂಬ ನಿನ್ ಬೊಂಬೆ ತುಂಬೈತೆ
ಅಹ್ಹ ಹ್ಹ ಹ್ಹ .…||
Gangi Ninmele song lyrics from Kannada Movie Mr Rajkumar starring Dr Rajkumar, Nagappa, Dwarakish, Lyrics penned by Chi Udayashankar Sung by P B Srinivas, S Janaki, Music Composed by S Rajeshwara Rao, film is Directed by B S Ranga and film is released on 1970