Balliyange Balukuthide Lyrics

ಬಳ್ಳಿಯೊಂದು ಬಳುಕುತಿದೆ Lyrics

in Mr.Rajkumar

in ಮಿಸ್ಟರ್ ರಾಜ್‌ಕುಮಾರ್

LYRIC

ಹ್ಹಾ...ಬಳ್ಳಿಯೊಂದು ಬಳುಕುತಿದೆ
ಬಳ್ಳಿಯೊಂದು ಬಳುಕುತಿದೆ
ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ
ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..
 
|| ಬಳ್ಳಿಯೊಂದು ಬಳುಕುತಿದೆ…||

ತುಂಬಿದಾ ಕೊಡವೆರಡು
ತುಂಬಿದಾ ಕೊಡವೆರಡು
ಜೇನಿನಾ ತುಟಿ ಎರಡು
ಮನಸನು ಕೆರಳಿಸಿದೆ
ತನುವನು ಸೆಳೆಯುತಿದೆ
ನನ್ನೊಡನೆ ಆಡಲೆಂದೂ
ಆಸೆ ಆಸೆ ಎಂದಿದೆ... ಅಆಆ

|| ಬಳ್ಳಿಯೊಂದು ಬಳುಕುತಿದೆ
ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ
ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..
ಬಳ್ಳಿಯೊಂದು ಬಳುಕುತಿದೆ…||
 
ಊರ್ವಶಿಯ ಕಣ್ಗಳೋ
ಊರ್ವಶಿಯ ಕಣ್ಗಳೋ
ಮೇನಕೆಯ ಕೆನ್ನೆಗಳೋ
ಹೃದಯವ ಕೆಣುಕುತಿದೆ
ಸನಿಹಕೆ ಕೂಗುತಿದೆ
ಸುಖವಿದೆ ಹರುಷವಿದೆ
ಇಗೋ ಇಗೋ ಎಂದಿದೇ...
ಒಹೋ ಒಹೋ..ಒಹೋ..
 
|| ಬಳ್ಳಿಯೊಂದು ಬಳುಕುತಿದೆ
ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ
ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ….||

 

ಹ್ಹಾ...ಬಳ್ಳಿಯೊಂದು ಬಳುಕುತಿದೆ
ಬಳ್ಳಿಯೊಂದು ಬಳುಕುತಿದೆ
ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ
ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..
 
|| ಬಳ್ಳಿಯೊಂದು ಬಳುಕುತಿದೆ…||

ತುಂಬಿದಾ ಕೊಡವೆರಡು
ತುಂಬಿದಾ ಕೊಡವೆರಡು
ಜೇನಿನಾ ತುಟಿ ಎರಡು
ಮನಸನು ಕೆರಳಿಸಿದೆ
ತನುವನು ಸೆಳೆಯುತಿದೆ
ನನ್ನೊಡನೆ ಆಡಲೆಂದೂ
ಆಸೆ ಆಸೆ ಎಂದಿದೆ... ಅಆಆ

|| ಬಳ್ಳಿಯೊಂದು ಬಳುಕುತಿದೆ
ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ
ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..
ಬಳ್ಳಿಯೊಂದು ಬಳುಕುತಿದೆ…||
 
ಊರ್ವಶಿಯ ಕಣ್ಗಳೋ
ಊರ್ವಶಿಯ ಕಣ್ಗಳೋ
ಮೇನಕೆಯ ಕೆನ್ನೆಗಳೋ
ಹೃದಯವ ಕೆಣುಕುತಿದೆ
ಸನಿಹಕೆ ಕೂಗುತಿದೆ
ಸುಖವಿದೆ ಹರುಷವಿದೆ
ಇಗೋ ಇಗೋ ಎಂದಿದೇ...
ಒಹೋ ಒಹೋ..ಒಹೋ..
 
|| ಬಳ್ಳಿಯೊಂದು ಬಳುಕುತಿದೆ
ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ
ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ….||

 

Balliyange Balukuthide song lyrics from Kannada Movie Mr Rajkumar starring Dr Rajkumar, Nagappa, Dwarakish, Lyrics penned by Chi Udayashankar Sung by P B Srinivas, Music Composed by S Rajeshwara Rao, film is Directed by B S Ranga and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ