Prema Putthali I Love You Lyrics

ಪ್ರೇಮ ಪುತ್ಥಳ್ಳಿ ಆಯ್ ಲವ್ ಯೂ Lyrics

in Mr.Rajkumar

in ಮಿಸ್ಟರ್ ರಾಜ್‌ಕುಮಾರ್

LYRIC

ಲವ್ ಯೂ, ಲವ್ ಲವ್ ಲವ್
ಲವ್ ಲವ್ ಲವ್ ಯೂ
(..ರಾಮ ರಾಮ )
 
ಪ್ರೇಮ ಪುತ್ಥಳ್ಳಿ ಲವ್ ಯೂ ()
ಪ್ರಣಯ ರಾಣಿಯೇ ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ  ಎಲ್.. ..ವಿ..ಈ…
ಲವ್ ಯೂ (ಒಹೋ)
 
|| ಪ್ರೇಮ ಪುತ್ಥಳ್ಳಿ ಲವ್ ಯೂ  ()
ಪ್ರಣಯ ರಾಣಿಯೇ
ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ   ( ...) ….||
 
ಮೇಲೆ ನೋಡಿ ನೀ ಮೋಸ ಹೋಗಿ
ಇಲ್ಲಿಂದ ಓಡಬೇಡಾ..
(ಆಅ..ಹ್ಹಹ್ಹಹ್ಹ )
ಮೇಲೆ ನೋಡಿ ನೀ ಮೋಸ ಹೋಗಿ
ಇಲ್ಲಿಂದ ಓಡಬೇಡಾ..
ಒಳಗೆ ಅಡಗಿಹ ವಿಷಯ ತಿಳಿಯದೇ
ಕಂಬಿ ಕೀಳಬೇಡಾ (ಆಅ.. )
ವಯಸು ದಾಡಿಗೆ (ಹ್ಹಾ)
ಆಸೆ ಮನಸಿಗೆ (ಹ್ಹೋ ಹ್ಹೋ
ನಿನ್ನ ನೋಡಿದಾಗ ಮಾತಾಡಿದಾಗ
ಹೊಸ ಯೌವ್ವನ ಅಂಗಾಂಗಕೇ (ಛೀಛೀಛೀ)   
ಎಲ್.. ..ವಿ..ಈ…. 
 
|| ಪ್ರೇಮ ಪುತ್ಥಳ್ಳಿ ಲವ್ ಯೂ  ()
ಪ್ರಣಯ ರಾಣಿಯೇ ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ…..( ...) …||
 
ನಿನ್ನ ಕಂಡ ಮೇಲೆನ್ನ ಕಣ್ಗಳು
ನೋಡವೇನೂ ಇನ್ನೂ ()
ನಿನ್ನ ಕಂಡ ಮೇಲೆನ್ನ ಕಣ್ಗಳು
ನೋಡವೇನೂ ಇನ್ನೂ (ಆಹಾ )
ನನ್ನ ಬಾಚಿ ನೀ ಅಪ್ಪಿ ವರಿದರೇ
ನಲಿಸಿ ನಗಿಸುವೆನು (ಅಯ್ಯೋ)
ನಿನಗೇ ನಾ ಪತಿ (ಹೂಹೂ
ನನಗೇ ನೀ ಸತಿ (ಅಮ್ಮಾ
ಬಾ ಇಲ್ಲಿ ಚೆಲುವೇ ಸುಖವನ್ನು ಕೊಡುವೇ
ರಸಿಕನಾ ನೀ ಅರಿಯುವೇ (ನಂಗೇ ಬೇಕಿಲ್ಲಾ)
ಎಲ್.. ..ವಿ..ಈ…. 
 
|| ಪ್ರೇಮ ಪುತ್ಥಳ್ಳಿ ಲವ್ ಯೂ  ()
ಪ್ರಣಯ ರಾಣಿಯೇ ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ…..
ಐ ಲವ್ ಯೂ…..||

ಲವ್ ಯೂ, ಲವ್ ಲವ್ ಲವ್
ಲವ್ ಲವ್ ಲವ್ ಯೂ
(..ರಾಮ ರಾಮ )
 
ಪ್ರೇಮ ಪುತ್ಥಳ್ಳಿ ಲವ್ ಯೂ ()
ಪ್ರಣಯ ರಾಣಿಯೇ ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ  ಎಲ್.. ..ವಿ..ಈ…
ಲವ್ ಯೂ (ಒಹೋ)
 
|| ಪ್ರೇಮ ಪುತ್ಥಳ್ಳಿ ಲವ್ ಯೂ  ()
ಪ್ರಣಯ ರಾಣಿಯೇ
ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ   ( ...) ….||
 
ಮೇಲೆ ನೋಡಿ ನೀ ಮೋಸ ಹೋಗಿ
ಇಲ್ಲಿಂದ ಓಡಬೇಡಾ..
(ಆಅ..ಹ್ಹಹ್ಹಹ್ಹ )
ಮೇಲೆ ನೋಡಿ ನೀ ಮೋಸ ಹೋಗಿ
ಇಲ್ಲಿಂದ ಓಡಬೇಡಾ..
ಒಳಗೆ ಅಡಗಿಹ ವಿಷಯ ತಿಳಿಯದೇ
ಕಂಬಿ ಕೀಳಬೇಡಾ (ಆಅ.. )
ವಯಸು ದಾಡಿಗೆ (ಹ್ಹಾ)
ಆಸೆ ಮನಸಿಗೆ (ಹ್ಹೋ ಹ್ಹೋ
ನಿನ್ನ ನೋಡಿದಾಗ ಮಾತಾಡಿದಾಗ
ಹೊಸ ಯೌವ್ವನ ಅಂಗಾಂಗಕೇ (ಛೀಛೀಛೀ)   
ಎಲ್.. ..ವಿ..ಈ…. 
 
|| ಪ್ರೇಮ ಪುತ್ಥಳ್ಳಿ ಲವ್ ಯೂ  ()
ಪ್ರಣಯ ರಾಣಿಯೇ ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ…..( ...) …||
 
ನಿನ್ನ ಕಂಡ ಮೇಲೆನ್ನ ಕಣ್ಗಳು
ನೋಡವೇನೂ ಇನ್ನೂ ()
ನಿನ್ನ ಕಂಡ ಮೇಲೆನ್ನ ಕಣ್ಗಳು
ನೋಡವೇನೂ ಇನ್ನೂ (ಆಹಾ )
ನನ್ನ ಬಾಚಿ ನೀ ಅಪ್ಪಿ ವರಿದರೇ
ನಲಿಸಿ ನಗಿಸುವೆನು (ಅಯ್ಯೋ)
ನಿನಗೇ ನಾ ಪತಿ (ಹೂಹೂ
ನನಗೇ ನೀ ಸತಿ (ಅಮ್ಮಾ
ಬಾ ಇಲ್ಲಿ ಚೆಲುವೇ ಸುಖವನ್ನು ಕೊಡುವೇ
ರಸಿಕನಾ ನೀ ಅರಿಯುವೇ (ನಂಗೇ ಬೇಕಿಲ್ಲಾ)
ಎಲ್.. ..ವಿ..ಈ…. 
 
|| ಪ್ರೇಮ ಪುತ್ಥಳ್ಳಿ ಲವ್ ಯೂ  ()
ಪ್ರಣಯ ರಾಣಿಯೇ ಲವ್ ಯೂ (ಹೋಹೋ)
ಹೃದಯದ ರಮಣೀ ಕದವ ತೆರೆದಿದೆ
ಒಳಗೆ ಬಾರೇ ನೀ…..
ಐ ಲವ್ ಯೂ…..||

Prema Putthali I Love You song lyrics from Kannada Movie Mr Rajkumar starring Dr Rajkumar, Nagappa, Dwarakish, Lyrics penned by Chi Udayashankar Sung by S P Balasubrahmanyam, Music Composed by S Rajeshwara Rao, film is Directed by B S Ranga and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ