-
ತಂದೆಯಿಲ್ಲ ತಾಯಿಯಿಲ್ಲ ಬಂಧು ಇಲ್ಲ ಬಳಗ ಇಲ್ಲ
ಕಂದ ಎಂದು ಕೂಗೋರಿಲ್ಲ ಹೇಗೆ ಬಾಳಲಿ
ನೆಂದ ಕಣ್ಣ ಒರೆಸೋರಿಲ್ಲ ನನ್ನ ಬಾಳಲಿ
ಬಾ ಬಾ ಮುಗಿಲೆ ಹೊನ್ನ ಮುಗಿಲೆ
ದೂರ ನಿಲ್ಲದೆ ದೂರ ನಿಲ್ಲದೆ
ತಾಯಿ ಎಂಬ ಕಂದನ ನೆಳಲು ತಲೆಯ ಮೇಲೆ ಇಲ್ಲದೆ ಇರಲು
ಬಾಳೆಂಬೋದು ಬೆಂಕಿ ಬಯಲು ಇಲ್ಲಿ ನಿಲ್ಲಲಿ
ನೆರಳು ಕೂಡ ಕರಗೋಗುವುದು ನಿಂತ ನೆಲದಲಿ
ಬಾ ಬಾ ಮುಗಿಲೆ ಹೊನ್ನ ಮುಗಿಲೆ
ನನ್ನ ಮರೆಯದೆ ತಾಯಿ ಇರದ ತಬ್ಬಲಿಯೆಂದು ಹಿಂದೆ ಸರಿಯದೆ
ಓ ನಂಬಿದವಳ ಮುಡಿಯಮೇಲೆ ಸುರಿಸಿ ಮಳೆಹನಿ
ಒರೆಸು ನನ್ನ ಉಕ್ಕುತಿರುವ ಕಣ್ಣ ಕಂಬನಿ
ನನ್ನ ಕಣ್ಮಣಿ ನನ್ನ ಕಣ್ಮಣಿ ನನ್ನ ಕಣ್ಮಣಿ ನನ್ನ ಕಣ್ಮಣಿ
-
ತಂದೆಯಿಲ್ಲ ತಾಯಿಯಿಲ್ಲ ಬಂಧು ಇಲ್ಲ ಬಳಗ ಇಲ್ಲ
ಕಂದ ಎಂದು ಕೂಗೋರಿಲ್ಲ ಹೇಗೆ ಬಾಳಲಿ
ನೆಂದ ಕಣ್ಣ ಒರೆಸೋರಿಲ್ಲ ನನ್ನ ಬಾಳಲಿ
ಬಾ ಬಾ ಮುಗಿಲೆ ಹೊನ್ನ ಮುಗಿಲೆ
ದೂರ ನಿಲ್ಲದೆ ದೂರ ನಿಲ್ಲದೆ
ತಾಯಿ ಎಂಬ ಕಂದನ ನೆಳಲು ತಲೆಯ ಮೇಲೆ ಇಲ್ಲದೆ ಇರಲು
ಬಾಳೆಂಬೋದು ಬೆಂಕಿ ಬಯಲು ಇಲ್ಲಿ ನಿಲ್ಲಲಿ
ನೆರಳು ಕೂಡ ಕರಗೋಗುವುದು ನಿಂತ ನೆಲದಲಿ
ಬಾ ಬಾ ಮುಗಿಲೆ ಹೊನ್ನ ಮುಗಿಲೆ
ನನ್ನ ಮರೆಯದೆ ತಾಯಿ ಇರದ ತಬ್ಬಲಿಯೆಂದು ಹಿಂದೆ ಸರಿಯದೆ
ಓ ನಂಬಿದವಳ ಮುಡಿಯಮೇಲೆ ಸುರಿಸಿ ಮಳೆಹನಿ
ಒರೆಸು ನನ್ನ ಉಕ್ಕುತಿರುವ ಕಣ್ಣ ಕಂಬನಿ
ನನ್ನ ಕಣ್ಮಣಿ ನನ್ನ ಕಣ್ಮಣಿ ನನ್ನ ಕಣ್ಮಣಿ ನನ್ನ ಕಣ್ಮಣಿ
Thandeyilla Thayiyilla song lyrics from Kannada Movie Mother India starring Devaraj, Nirosha, Thilakan, Lyrics penned by H S Venkatesh Murthy Sung by Chithra, Music Composed by Sadhu Kokila, film is Directed by Shivamani and film is released on 1995