Thandana Thandanaana Lyrics

ತಂದನ ತಂದನಾನ Lyrics

in Mother India

in ಮದರ್ ಇಂಡಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 
ನೋವಿನ ನಲಿವಿನ ನೆನಪೆ ಇರದ ಮನಸ್ಸಿಗೆ
ಹೃದಯದ ತಹತಹ ಬಂತು ಮೊದಲಸಲಕ್ಕೆ
ಆಹಹಹ
ಹಿಂದಿನ ಬದುಕನು ಕನಸ್ಸಿನಂತೆ ಮರೆಯುವ
ಇಂದಿನ ಬಾಳಲಿ ಸುಖದ ಸಸಿಯ ನೆಡುವ
ಕಲ್ಲು ಮೆಲ್ಲಗೆ ಆಯ್ತು ಮಲ್ಲಿಗೆ ನೋವು ಇಂಗಿದೆ ಒಲವು ತಂದಿದೆ
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 
ನನ್ನಲಿ ನಿನ್ನಲಿ ಹಲವು ಭೇದವಿರುವುದು
ನಿನ್ನಯ ಆಸರೆ ಬಯಸುತಿರುವೆ ದಿನವು
ಪ್ರೇಮವೆ ಕಾಣದ ಎದೆಗೆ ಪ್ರೀತಿ ಸೋಕಲು
ಬದುಕಿನ ರೀತಿಗೆ ಇಂದು ಅದಲು ಬದಲು
ನೀನು ನಕ್ಕರೆ ನನಗೆ ಅಕ್ಕರೆ
ಕೆನ್ನೆ ಸಿಕ್ಕರೆ ತುಟಿಗೆ ಸಕ್ಕರೆ
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 

-
ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 
ನೋವಿನ ನಲಿವಿನ ನೆನಪೆ ಇರದ ಮನಸ್ಸಿಗೆ
ಹೃದಯದ ತಹತಹ ಬಂತು ಮೊದಲಸಲಕ್ಕೆ
ಆಹಹಹ
ಹಿಂದಿನ ಬದುಕನು ಕನಸ್ಸಿನಂತೆ ಮರೆಯುವ
ಇಂದಿನ ಬಾಳಲಿ ಸುಖದ ಸಸಿಯ ನೆಡುವ
ಕಲ್ಲು ಮೆಲ್ಲಗೆ ಆಯ್ತು ಮಲ್ಲಿಗೆ ನೋವು ಇಂಗಿದೆ ಒಲವು ತಂದಿದೆ
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 
ನನ್ನಲಿ ನಿನ್ನಲಿ ಹಲವು ಭೇದವಿರುವುದು
ನಿನ್ನಯ ಆಸರೆ ಬಯಸುತಿರುವೆ ದಿನವು
ಪ್ರೇಮವೆ ಕಾಣದ ಎದೆಗೆ ಪ್ರೀತಿ ಸೋಕಲು
ಬದುಕಿನ ರೀತಿಗೆ ಇಂದು ಅದಲು ಬದಲು
ನೀನು ನಕ್ಕರೆ ನನಗೆ ಅಕ್ಕರೆ
ಕೆನ್ನೆ ಸಿಕ್ಕರೆ ತುಟಿಗೆ ಸಕ್ಕರೆ
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 
||ತಂದನ ತಂದನಾನ ತಂದನ ತಂದನಾನ
ಒಂದಾಯಿತು ಜೀವ ಅನುರಾಗ ಮಿಡಿದಾಗ ನೂರು ಭಾವ
ಜೊತೆಯಾಗಿ ಕಳೆಯೋಣ ಕುಣಿ ಕುಣಿದು ನಲಿದು ಹಾಡೋಣ
ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ||
 

Thandana Thandanaana song lyrics from Kannada Movie Mother India starring Devaraj, Nirosha, Thilakan, Lyrics penned by H S Venkatesh Murthy Sung by Rajesh Krishnan, Kusuma, Music Composed by Sadhu Kokila, film is Directed by Shivamani and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ