Helorilla Kelorilla Lyrics

ಹೇಳೊರಿಲ್ಲ ಕೇಳೊರಿಲ್ಲ Lyrics

in Mother India

in ಮದರ್ ಇಂಡಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳೊರಿಲ್ಲ ಕೇಳೊರಿಲ್ಲ ಏಕೆ ಹೀಗಾಯ್ತು
ಪ್ರಾಣ ತೆತ್ತು  ಪಡೆದ ಸ್ವತ್ತು ಇಂದು ಏನಾಯ್ತು
ಕಂಡ ಕನಸ್ಸು ಕಣ್ಣಮುಂದೆ ಮಣ್ಣ ಪಾಲಾಯ್ತು
ಹೇಳೊರಿಲ್ಲ ಕೇಳೊರಿಲ್ಲ ಏಕೆ ಹೀಗಾಯ್ತು
ಏಕೆ ಹೀಗಾಯ್ತು
 
ಹೊಟ್ಟೆಗಿಲ್ಲ ಬಟ್ಟೆಗಿಲ್ಲ ಮೆಟ್ಟ ಹಾದಿ ನೆಟ್ಟಗಿಲ್ಲ
ಯಾರೊ ನಿನ್ನ ಒಟ್ಟಿಗಿಲ್ಲ ಯಾಕೆ ಹೀಗಾಯ್ತು
ಕಂದ ನಿನ್ನ ಚೆಂದ ಬಾಳು ಬೀದಿ ಪಾಲಾಯ್ತು
ಹೂವ ಮಾಲೆ ಹಾದಿ ಮೇಲೆ ಯಾರು ಹಾಸಿದ್ದು
ಓರೆ ಹುತ್ತಿ ಉರಿಯೊ ಹುತ್ತು ಬೆಂಕಿ ಕಾಸಿದ್ದು
ಆಡೊ ಗೋಲಿ ಕೋವಿ ಉಂಡು ಯಾರೊ ಮಾಡಿದ್ದು
ದೊಡ್ಡೋರಂದು  ಕಂಡ ಕನಸ್ಸು ಇಂದು ಏನಾಯ್ತು
ಇಂದು ಏನಾಯ್ತು ಇಂದು ಏನಾಯ್ತು
ಇಂದು ಏನಾಯ್ತು ಇಂದು ಏನಾಯ್ತು
 

-
ಹೇಳೊರಿಲ್ಲ ಕೇಳೊರಿಲ್ಲ ಏಕೆ ಹೀಗಾಯ್ತು
ಪ್ರಾಣ ತೆತ್ತು  ಪಡೆದ ಸ್ವತ್ತು ಇಂದು ಏನಾಯ್ತು
ಕಂಡ ಕನಸ್ಸು ಕಣ್ಣಮುಂದೆ ಮಣ್ಣ ಪಾಲಾಯ್ತು
ಹೇಳೊರಿಲ್ಲ ಕೇಳೊರಿಲ್ಲ ಏಕೆ ಹೀಗಾಯ್ತು
ಏಕೆ ಹೀಗಾಯ್ತು
 
ಹೊಟ್ಟೆಗಿಲ್ಲ ಬಟ್ಟೆಗಿಲ್ಲ ಮೆಟ್ಟ ಹಾದಿ ನೆಟ್ಟಗಿಲ್ಲ
ಯಾರೊ ನಿನ್ನ ಒಟ್ಟಿಗಿಲ್ಲ ಯಾಕೆ ಹೀಗಾಯ್ತು
ಕಂದ ನಿನ್ನ ಚೆಂದ ಬಾಳು ಬೀದಿ ಪಾಲಾಯ್ತು
ಹೂವ ಮಾಲೆ ಹಾದಿ ಮೇಲೆ ಯಾರು ಹಾಸಿದ್ದು
ಓರೆ ಹುತ್ತಿ ಉರಿಯೊ ಹುತ್ತು ಬೆಂಕಿ ಕಾಸಿದ್ದು
ಆಡೊ ಗೋಲಿ ಕೋವಿ ಉಂಡು ಯಾರೊ ಮಾಡಿದ್ದು
ದೊಡ್ಡೋರಂದು  ಕಂಡ ಕನಸ್ಸು ಇಂದು ಏನಾಯ್ತು
ಇಂದು ಏನಾಯ್ತು ಇಂದು ಏನಾಯ್ತು
ಇಂದು ಏನಾಯ್ತು ಇಂದು ಏನಾಯ್ತು
 

Helorilla Kelorilla song lyrics from Kannada Movie Mother India starring Devaraj, Nirosha, Thilakan, Lyrics penned by H S Venkatesh Murthy Sung by S P Balasubrahmanyam, Music Composed by Sadhu Kokila, film is Directed by Shivamani and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ