Mareyona Ninneyannu Lyrics

ಮರೆಯೋಣ ನೆನ್ನೆಯನ್ನು Lyrics

in Mother India

in ಮದರ್ ಇಂಡಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರೆಯೋಣ ನೆನ್ನೆಯನ್ನು ಕರೆಯೋಣ ನಾಳೆಯನ್ನು
ಸೇರಿದಾಗ ನಾವೆಲ್ಲ ಎಂದು ಸೋಲು ಎನ್ನುವುದೆ ಇಲ್ಲ 
ಮರೆಯೋಣ ನೆನ್ನೆಯನ್ನು ಕರೆಯೋಣ ನಾಳೆಯನ್ನು
ಸೇರಿದಾಗ ನಾವೆಲ್ಲ ಎಂದು ಸೋಲು ಎನ್ನುವುದೆ ಇಲ್ಲ 
ಸೇರಿದಾಗ ನಾವೆಲ್ಲ ಎಂದು ಸೋಲು ಎನ್ನುವುದೆ ಇಲ್ಲ 
ಕಂಬನಿ ಒರೆಸಿಕೊ ಗೆಳೆಯ ಕಂದನ ಅಪ್ಪಿಕೊ ಗೆಳೆಯ
ಕವಿದಿದ್ದರು ಕಾರಿರುಳು ಭಯವೇತಕೊ ಬೆಳಕಿರಲು
ಬಾ ಗೆಳೆಯ ಬಾರೊ ಗೆಳೆಯ ನಿಲ್ಲದೆ
ಮರೆಯೋಣ ನೆನ್ನೆಯನ್ನು ಕರೆಯೋಣ ನಾಳೆಯನ್ನು
 
ಚೂರಿ ಹಿಡಿದೆ ಹುಟ್ಟಲಿಲ್ಲ ಹುಟ್ಟುವಾಗ ಯಾರು ಪಾಪ
ಮಾಡಿದಂತ ಅಪರಾಧಕ್ಕೆ ಒಂದೇ ಶಿಕ್ಷೆ ಪಶ್ಚಾತ್ತಾಪ
ಚೂರಿ ಹಿಡಿದೆ ಹುಟ್ಟಲಿಲ್ಲ ಹುಟ್ಟುವಾಗ ಯಾರು ಪಾಪ
ಮಾಡಿದಂತ ಅಪರಾಧಕ್ಕೆ ಒಂದೇ ಶಿಕ್ಷೆಯೊ
ಭಗ್ನವಾದ ಬಾಳನ್ನೀಗ ಕಟ್ಟೋಣಂತೆ ಮತ್ತೆ ಮತ್ತೆ
ಹೊಸ ಸೃಷ್ಟಿಗೆ ಕೈನೀಡೊ ನಮ್ಮೊಂದಿಗೆ ನೀ ಹಾಡೊ
ಬಾ ಗೆಳೆಯ ಬಾರೊ ಗೆಳೆಯ ನಿಲ್ಲದೆ
 
||ಮರೆಯೋಣ ನೆನ್ನೆಯನ್ನು ಕರೆಯೋಣ ನಾಳೆಯನ್ನು||
 
ರಾಣ ರಕ್ತ ನನ್ನ ಹಸ್ತ ಕಣ್ಣನೀರು ತೊಳೆಯುದುಂಟೆ
ಕೊಲ್ಲೊ ಕತ್ತಿ ಕೆನ್ನೆಗೊತ್ತಿ ಪ್ರೀತಿ ಮುತ್ತ ಕೊಟ್ಟರುಂಟೆ
ರಾಣ ರಕ್ತ ನನ್ನ ಹಸ್ತ ಕಣ್ಣನೀರು ತೊಳೆಯುದುಂಟೆ
ಕೊಲ್ಲೊ ಕತ್ತಿ ಕೆನ್ನೆಗೊತ್ತಿ ಪ್ರೀತಿ ಮುತ್ತಲಿ
ಕಲ್ಲು ಕೂಡ ಕರಗೊ ಮೂಢ ಪ್ರೀತಿಗಷ್ಟೆ ಗೊತ್ತು
ಓ ಹೂಗಳೆ ಕೈನೀಡಿ ಕಲ್ಲೆದೆಯದು ಹೂಮಾಡಿ
ನಿಮ್ಮೊಡನೆ ನಾ ಕಡೆವರೆಗು ನಲಿವೆ
 
Mareyona Ninneyannu song lyrics from Kannada Movie Mother India starring Devaraj, Nirosha, Thilakan, Lyrics penned by H S Venkatesh Murthy Sung by Rajesh Krishnan, Chithra, Music Composed by Sadhu Kokila, film is Directed by Shivamani and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ