ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ…
ಬಾಳ ಬೆಳಕು ನೀನೇನೇ
ಈ ಜೀವ ಈ ಭಾವ ನೀನೇ
|| ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ….||
ಪ್ರೇಮದ ಸೆಳೆಯು ನೀನೇ
ನನ್ನ ಬದುಕ ಬಂಗಾರ ನೀನೇ
ಒಲವಿನ ನೆಲೆಯು ನೀನೇ
ನನ್ನ ಹಣೆಯ ಸಿಂಧೂರ ನೀನೇ
ನನ್ನ ಸೌಭಾಗ್ಯ ನೀನಾಗಿರು
ಸ್ನೇಹ ಸುಧೆಯಾಗಿರು…
ನೀನು ನನಗಾಗಿಯೇ…
ನಾನು ನಿನಗಾಗಿಯೇ…
ಎಂದೆಂದಿಗೂ ನೀ ನನ್ನವನಾಗಿರು
ನನ್ನಲ್ಲಿ ಇನ್ನು ಸೇರಿ ಬೆರೆತಿರು
|| ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ….||
ಪ್ರೀತಿಯ ನದಿಯು ನಣೀನಿಏ
ನನ್ನ ಸುಖದ ಸಂಬಂಧ ನೀನೇ…
ಹೃದಯದ ನಿಧಿಯು ನೀನೇ
ನನ್ನ ಮಧುರ ಸಂಗೀತ ನೀನೇ..
ನನ್ನ ಆನಂದ ನೀನಾಗಿರು
ನಲ್ಮೆ ನಂಟಾಗಿರು…
ರಾಗ ಅನುರಾಗದ
ರೂಪ ಅನುರೂಪದ…
ಎಂದೆಂದಿಗೂ ನೀ ನನ್ನವನಾಗಿರು
ನನ್ನಲ್ಲಿ ಇನ್ನು ಸೇರಿ ಬೆರೆತಿರು
|| ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ….||
ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ…
ಬಾಳ ಬೆಳಕು ನೀನೇನೇ
ಈ ಜೀವ ಈ ಭಾವ ನೀನೇ
|| ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ….||
ಪ್ರೇಮದ ಸೆಳೆಯು ನೀನೇ
ನನ್ನ ಬದುಕ ಬಂಗಾರ ನೀನೇ
ಒಲವಿನ ನೆಲೆಯು ನೀನೇ
ನನ್ನ ಹಣೆಯ ಸಿಂಧೂರ ನೀನೇ
ನನ್ನ ಸೌಭಾಗ್ಯ ನೀನಾಗಿರು
ಸ್ನೇಹ ಸುಧೆಯಾಗಿರು…
ನೀನು ನನಗಾಗಿಯೇ…
ನಾನು ನಿನಗಾಗಿಯೇ…
ಎಂದೆಂದಿಗೂ ನೀ ನನ್ನವನಾಗಿರು
ನನ್ನಲ್ಲಿ ಇನ್ನು ಸೇರಿ ಬೆರೆತಿರು
|| ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ….||
ಪ್ರೀತಿಯ ನದಿಯು ನಣೀನಿಏ
ನನ್ನ ಸುಖದ ಸಂಬಂಧ ನೀನೇ…
ಹೃದಯದ ನಿಧಿಯು ನೀನೇ
ನನ್ನ ಮಧುರ ಸಂಗೀತ ನೀನೇ..
ನನ್ನ ಆನಂದ ನೀನಾಗಿರು
ನಲ್ಮೆ ನಂಟಾಗಿರು…
ರಾಗ ಅನುರಾಗದ
ರೂಪ ಅನುರೂಪದ…
ಎಂದೆಂದಿಗೂ ನೀ ನನ್ನವನಾಗಿರು
ನನ್ನಲ್ಲಿ ಇನ್ನು ಸೇರಿ ಬೆರೆತಿರು
|| ನನ್ನ ಉಸಿರು ನೀನೇನೇ…
ಪ್ರೀತಿ ಹಸಿರು ನೀನೇನೇ….||