Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್‌ : ಮೋನಾಲಿಸಾ….ಆ…ಆ…
                 ಮೋನಾಲಿಸಾ….ಆ…ಆ…
                 ಮೋನಾಲಿಸಾ….ಆ…ಆ…
 
ಗಂಡು : ಮೋನಾಲಿಸಾ….ಮೋನಾಲಿಸಾ….
             ಮೋನಾಲಿಸಾ….ಮೋನಾಲಿಸಾ….
ಹೆಣ್ಣು : ಪ್ರೇಮದ ಫೀಲಿದು ಎಂದಿಗೂ ನಿಲ್ಲದು
ಗಂಡು : ಪ್ರೀತಿಯ ಸಾಂಗಿದು ಎಂದಿಗೂ ಸೋಲದು
ಹೆಣ್ಣು : ಮೊದ ಮೊದಲನೇ ಮೋಹವಿದು
             ಮನ ಮನಗಳ ದಾಹವಿದು
             ಗುಂಗೇರಿಸೋ ಗಾನ ನಿನ್ನದು….
ಗಂಡು : ಸಾಟಿ ಇಲ್ಲದ ಸ್ಮೈಲು ನಿನ್ನದು ಮೋನಾಲಿಸಾ
             ಮೋನಾಲಿಸಾ….ಮೋನಾಲಿಸಾ….
 
ಗಂಡು : ನನ ಮನಸು ಯಾಕೋ ಈಗ
             ನನ ಮಾತೇ ಕೇಳುತ್ತಿಲ್ಲಾ
             ಗೊತ್ತಿಲ್ದೆ ಶುರುವಾಗೋಯ್ತು
             ಲವ್‌ ಅನ್ನೋ ಊಲಾಲಾ
ಹೆಣ್ಣು : ಹೃದಯಾನ ಸೇರೋ ಮೊದಲು
             ಎಸ್‌ ಎಂ ಎಸ್‌ ಮಾಡಲಿಲ್ಲಾ
             ಎದೆ ಬಾಗಿಲು ತೆರೆಯೋ ಮೊದಲು
             ಈ ವಿಲ್ಡರ್‌ ತೀಡಲಿಲ್ಲಾ
ಗಂಡು : ಮೊದಲಾ ಲುಕ್ಕಿನಲ್ಲೆ ನಾನು ಲಕ್ಕಿಯಾದೆ
ಹೆಣ್ಣು : ಮೊದಲಾ ಟಚ್ಚಿನಲ್ಲೆ ನಾ ನಿನ್ನ ಮೆಚ್ಚಿ ಬಂದೆ
ಗಂಡು : ಸಾಟಿ ಇಲ್ಲದ ಸ್ಮೈಲು ನಿನ್ನದು ಮೋನಾಲಿಸಾ
             ಮೋನಾಲಿಸಾ….ಮೋನಾಲಿಸಾ….
 
ಗಂಡು : ಹಾರ್ಟನ್ನೋ ಚಾನೆಲ್‌ನಲ್ಲಿ
             ಟಾಪ್‌ ಟೆನ್ನು ನೀನೇ ನೀನೇ
             ನೀ ನಕ್ರೆ ಉದುರೋ ಮುತ್ತು
             ಆಯೋನು ನಾನೇನೆ…
ಹೆಣ್ಣು : ಆ…ಮನಸನ್ನೋ ಅಂಗಡಿಯೊಳಗೆ
             ಎಲ್ಲೆಲ್ಲೂ ನೀನೇ ನೀನು
             ಮುತ್ತುಗಳ ಮುದ್ರೆ ಒತ್ತಿ
             ಬಚ್ಚಿಡುವೇ ನಿನ್ನ ನಾನು
ಗಂಡು : ಜಾದು ಏನೋ ಕಾಣೆ ನಾ ನಿಂಗೆ ಸೋತೆ ಜಾಣೆ
ಹೆಣ್ಣು : ನಾನು ನನ್ನದೆಲ್ಲಾ ಇನ್ನು ನಿಂಗೆ ಸ್ವಂತ ತಾನೆ
ಗಂಡು : ಸಾಟಿ ಇಲ್ಲದ ಸ್ಮೈಲು ನಿನ್ನದು ಮೋನಾಲಿಸಾ
             ಮೋನಾಲಿಸಾ….ಮೋನಾಲಿಸಾ….
 
 

ಕೋರಸ್‌ : ಮೋನಾಲಿಸಾ….ಆ…ಆ…
                 ಮೋನಾಲಿಸಾ….ಆ…ಆ…
                 ಮೋನಾಲಿಸಾ….ಆ…ಆ…
 
ಗಂಡು : ಮೋನಾಲಿಸಾ….ಮೋನಾಲಿಸಾ….
             ಮೋನಾಲಿಸಾ….ಮೋನಾಲಿಸಾ….
ಹೆಣ್ಣು : ಪ್ರೇಮದ ಫೀಲಿದು ಎಂದಿಗೂ ನಿಲ್ಲದು
ಗಂಡು : ಪ್ರೀತಿಯ ಸಾಂಗಿದು ಎಂದಿಗೂ ಸೋಲದು
ಹೆಣ್ಣು : ಮೊದ ಮೊದಲನೇ ಮೋಹವಿದು
             ಮನ ಮನಗಳ ದಾಹವಿದು
             ಗುಂಗೇರಿಸೋ ಗಾನ ನಿನ್ನದು….
ಗಂಡು : ಸಾಟಿ ಇಲ್ಲದ ಸ್ಮೈಲು ನಿನ್ನದು ಮೋನಾಲಿಸಾ
             ಮೋನಾಲಿಸಾ….ಮೋನಾಲಿಸಾ….
 
ಗಂಡು : ನನ ಮನಸು ಯಾಕೋ ಈಗ
             ನನ ಮಾತೇ ಕೇಳುತ್ತಿಲ್ಲಾ
             ಗೊತ್ತಿಲ್ದೆ ಶುರುವಾಗೋಯ್ತು
             ಲವ್‌ ಅನ್ನೋ ಊಲಾಲಾ
ಹೆಣ್ಣು : ಹೃದಯಾನ ಸೇರೋ ಮೊದಲು
             ಎಸ್‌ ಎಂ ಎಸ್‌ ಮಾಡಲಿಲ್ಲಾ
             ಎದೆ ಬಾಗಿಲು ತೆರೆಯೋ ಮೊದಲು
             ಈ ವಿಲ್ಡರ್‌ ತೀಡಲಿಲ್ಲಾ
ಗಂಡು : ಮೊದಲಾ ಲುಕ್ಕಿನಲ್ಲೆ ನಾನು ಲಕ್ಕಿಯಾದೆ
ಹೆಣ್ಣು : ಮೊದಲಾ ಟಚ್ಚಿನಲ್ಲೆ ನಾ ನಿನ್ನ ಮೆಚ್ಚಿ ಬಂದೆ
ಗಂಡು : ಸಾಟಿ ಇಲ್ಲದ ಸ್ಮೈಲು ನಿನ್ನದು ಮೋನಾಲಿಸಾ
             ಮೋನಾಲಿಸಾ….ಮೋನಾಲಿಸಾ….
 
ಗಂಡು : ಹಾರ್ಟನ್ನೋ ಚಾನೆಲ್‌ನಲ್ಲಿ
             ಟಾಪ್‌ ಟೆನ್ನು ನೀನೇ ನೀನೇ
             ನೀ ನಕ್ರೆ ಉದುರೋ ಮುತ್ತು
             ಆಯೋನು ನಾನೇನೆ…
ಹೆಣ್ಣು : ಆ…ಮನಸನ್ನೋ ಅಂಗಡಿಯೊಳಗೆ
             ಎಲ್ಲೆಲ್ಲೂ ನೀನೇ ನೀನು
             ಮುತ್ತುಗಳ ಮುದ್ರೆ ಒತ್ತಿ
             ಬಚ್ಚಿಡುವೇ ನಿನ್ನ ನಾನು
ಗಂಡು : ಜಾದು ಏನೋ ಕಾಣೆ ನಾ ನಿಂಗೆ ಸೋತೆ ಜಾಣೆ
ಹೆಣ್ಣು : ನಾನು ನನ್ನದೆಲ್ಲಾ ಇನ್ನು ನಿಂಗೆ ಸ್ವಂತ ತಾನೆ
ಗಂಡು : ಸಾಟಿ ಇಲ್ಲದ ಸ್ಮೈಲು ನಿನ್ನದು ಮೋನಾಲಿಸಾ
             ಮೋನಾಲಿಸಾ….ಮೋನಾಲಿಸಾ….
 
 

Monalisa song lyrics from Kannada Movie Monalisa starring Dhyan, Sada, Darshan, Lyrics penned by V Nagendra Prasad Sung by Sonu Nigam, Chithra, Vasundhara Das, Music Composed by Valeesha-Sandeep, film is Directed by Indrajith Lankesh and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ