Kuntharu Nintharu Bit Lyrics

ಕುಂತರು ನಿಂತರು ಬಿಟ್ Lyrics

in Monalisa

in ಮೊನಾಲಿಸ

Video:
ಸಂಗೀತ ವೀಡಿಯೊ:

LYRIC

ಕುಂತರು ನಿಂತರು ನಿನ್ನ ಧ್ಯಾನ
ಜೀವಕಿಲ್ಲಾ ಸಮಾಧಾನ….(ಆ….ಆ…)
ಕಣ್ಣಿನ ತುಂಬಾ ಇವಳ ಫೋಟೋ
ಹೊಡೆದಂಗಾಯ್ತು ಲಾಟರಿ ಲಾಟೋ (ಆ…ಆ…)
 
ಕುಂತರು ನಿಂತರು ನಿನ್ನ ಧ್ಯಾನ
ಜೀವಕಿಲ್ಲಾ ಸಮಾಧಾನ….
ಹಾರ್ಟು ಈಗ ಅದಲು ಬದಲು
ಮಾಡುತ್ತಾಳೆ ಅರಳು ಮರಳು
ಎಲ್ಲೆಲ್ಲೂ ಈ ಬ್ಯೂಟಿ ಎದುರಾಗುವ ಸ್ವೀಟಿ
ಎಲ್ಲೆಲ್ಲೂ ಈ ನಾಟಿ ಮನಸೆಳೆಯುವಾ ಚೂಟಿ
ಕುಂತರು ನಿಂತರು ಜಂತರು ಮಂತರು
ಮಾಯಾ…ಈ ಪ್ರಾಯಾ…..
 
|| ಕುಂತರು ನಿಂತರು ನಿನ್ನ ಧ್ಯಾನ
ಜೀವಕಿಲ್ಲಾ ಸಮಾಧಾನ
ಕಣ್ಣಿನ ತುಂಬಾ ಇವಳ ಫೋಟೋ
ಹೊಡೆದಂಗಾಯ್ತು ಲಾಟರಿ ಲಾಟೋ…||

ಕುಂತರು ನಿಂತರು ನಿನ್ನ ಧ್ಯಾನ
ಜೀವಕಿಲ್ಲಾ ಸಮಾಧಾನ….(ಆ….ಆ…)
ಕಣ್ಣಿನ ತುಂಬಾ ಇವಳ ಫೋಟೋ
ಹೊಡೆದಂಗಾಯ್ತು ಲಾಟರಿ ಲಾಟೋ (ಆ…ಆ…)
 
ಕುಂತರು ನಿಂತರು ನಿನ್ನ ಧ್ಯಾನ
ಜೀವಕಿಲ್ಲಾ ಸಮಾಧಾನ….
ಹಾರ್ಟು ಈಗ ಅದಲು ಬದಲು
ಮಾಡುತ್ತಾಳೆ ಅರಳು ಮರಳು
ಎಲ್ಲೆಲ್ಲೂ ಈ ಬ್ಯೂಟಿ ಎದುರಾಗುವ ಸ್ವೀಟಿ
ಎಲ್ಲೆಲ್ಲೂ ಈ ನಾಟಿ ಮನಸೆಳೆಯುವಾ ಚೂಟಿ
ಕುಂತರು ನಿಂತರು ಜಂತರು ಮಂತರು
ಮಾಯಾ…ಈ ಪ್ರಾಯಾ…..
 
|| ಕುಂತರು ನಿಂತರು ನಿನ್ನ ಧ್ಯಾನ
ಜೀವಕಿಲ್ಲಾ ಸಮಾಧಾನ
ಕಣ್ಣಿನ ತುಂಬಾ ಇವಳ ಫೋಟೋ
ಹೊಡೆದಂಗಾಯ್ತು ಲಾಟರಿ ಲಾಟೋ…||

Kuntharu Nintharu Bit song lyrics from Kannada Movie Monalisa starring Dhyan, Sada, Darshan, Lyrics penned by V Nagendra Prasad Sung by Karthik, Music Composed by Valeesha-Sandeep, film is Directed by Indrajith Lankesh and film is released on 2004

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ