ಆ….ಆ…ಆ…..ಆ….
ನಾರನಾನಾನಾನಾ
ಆ…ಆ..ಆ….ಆ…
ನಾರನಾನಾನಾನಾ
ಆ….ಆ…..ಆ….ಆ….
ಓ ಓ ಓ ಓ…
ಚೋರಿ ಚೋರಿ ಓ ನನ್ನ ಚಿತ್ತ ಚೋರಿ
ಹಾಡೋಣ ಬಾ ಆಕಾಶದಾಚೆ ಹಾರಿ
ಉಸಿರಲ್ಲಿ ಉಸಿರ ಇಟ್ಟು ಕಾಯೋ ವೈಯ್ಯಾರಿ
ಎದೆಯಲ್ಲಿ ಕಿವಿಯ ಕೊಟ್ಟು ಕದಿಯೋ ಬಂಗಾರಿ
ನೆನಪುಗಳ ಮಾತು ಮಧುರ ಅನ್ನೋ ಸಿಂಗಾರಿ
ಕನಸುಗಳ ಅಂಗಳ ಅರಳೋ ತಿಂಗಳ ಸುಕುಮಾರಿ
ನಗುವಗೆ ನೀ ಹೆಸರು….ಹೊಂಬಿಸಿಲ ಹಸಿರು…
|| ಚೋರಿ ಚೋರಿ…..
ಚೋರಿ ಚೋರಿ ಓ ನನ್ನ ಚಿತ್ತ ಚೋರಿ
ಹಾಡೋಣ ಬಾ ಆಕಾಶದಾಚೆ ಹಾರಿ….||
ಚೋರಿ ಚೋರಿ ಬಾಳಿಗೆ ನೂರು ದಾರಿ
ನೀ ಎಲ್ಲೇ ಇರು ನಾ ನಿನ್ನ ಎದೆಯ ನಾರಿ
ನಾ ನೋಡೋ ಲೋಕ ಎಲ್ಲಾ ನಿನ್ನ ಕಣ್ಣಲ್ಲೆ
ನಾನಾಡೋ ಮಾತುಗಳೆಲ್ಲಾ ನಿನ್ನ ಮಾತಲ್ಲೆ
ನೋವಲ್ಲೂ ನಾ ನಗುತಿರುವೇ ನಿನ್ನ ನೆನಪಲ್ಲೆ
ನಲಿವಲ್ಲೂ ಹಾಗಿರುವೇ ನಿನ್ನ ನೆರಳಲ್ಲೆ
ಓ…ಪ್ರೀತಿಗೆ ಒಂದೇ ಗುಣ…ಆ ಆ ಆ….
ತೀರದು ನಿನ್ನ ಋಣ…ಆ ಆ ಆ ಆ…..
|| ಚೋರಿ ಚೋರಿ….
ಚೋರಿ ಚೋರಿ ಬಾಳಿಗೆ ನೂರು ದಾರಿ
ನೀ ಎಲ್ಲೇ ಇರು ನಾ ನಿನ್ನ ಎದೆಯ ನಾರಿ…||
ಹೇ ಜೀವಕ್ಕೆ ಜೀವ ನೀನೇ ಜೀವದ ಮೇಲಾಣೆ
ಪ್ರೀತಿಗೆ ಅರ್ಥ ನೀನೇ ಭೂಮಿಯ ಮೇಲಾಣೆ
ಎದೆಯೆಲ್ಲಾ ತುಂಬಿಸು ಬಾರೇ ನಿನ್ನ ಒಲವನ್ನೆ
ಜಗವೆಲ್ಲಾ ಕಣುವೆ ನಾನು ನನ್ನ ಚೆಲುವನ್ನೆ
ಓ ನನ್ನ ಮೋನಾಲಿಸಾ…..ಆ ಆ ಆ….
ಮುಟ್ಟಲು ಪಾದರಸ…. ಆ ಆ ಆ…..
|| ಚೋರಿ ಚೋರಿ….
ಚೋರಿ ಚೋರಿ ನನ್ನಾಸೆ ನೀನೇ ಪೋರಿ
ಅಪ್ಪಿಕೊಳ್ಳೆ ನಿನ್ನಂದಾನೆಲ್ಲಾ ತೋರಿ….||
ಚೋರಿ……..ಹೇ ಹೇ ಹೇ ಹೇ……
ಹೇ ಹೇ ಹೇ ಹೇ ಹೇ ಹೇ……..
ಚೋರಿ ಚೋರಿ…. ಚೋರಿ ಚೋರಿ….
ಚೋರಿ ಚೋರಿ ಈ ಮನಸು ಕೈಯ ಜಾರಿ
ಪ್ರೀತಿಸಿದೆ ನಾ ನಿನ್ನ ಎದೆಯ ಸೇರಿ
ನೂರಾರು ಹೂವಿನಲ್ಲೂ ಪರಿಮಳ ಬೇರೇನೆ
ಓಡಾಡೋ ಮೋಡಗಳಲ್ಲಿ ತುಂತುರು ಒಂದೇನೆ
ನೂರಾರು ಮನಸುಗಳಿರಲಿ ಕನಸು ಬೇರೇನೆ
ಈ ಪ್ರೀತಿ ಹೃದಯಕೆ ಮಾತ್ರ ಮನಸು ಒಂದೇನೆ
ಓ…ಎಲ್ಲಾದರೂ ನೀನೀರು ನನ್ನನ್ನ ಮರೆಯದಿರು
|| ಚೋರಿ ಚೋರಿ….
ಚೋರಿ ಚೋರಿ ಈ ಮನಸು ಕೈಯ ಜಾರಿ
ಪ್ರೀತಿಸಿದೆ ನಾ ನಿನ್ನ ಎದೆಯ ಸೇರಿ….||
ಆ….ಆ…ಆ…..ಆ….
ನಾರನಾನಾನಾನಾ
ಆ…ಆ..ಆ….ಆ…
ನಾರನಾನಾನಾನಾ
ಆ….ಆ…..ಆ….ಆ….
ಓ ಓ ಓ ಓ…
ಚೋರಿ ಚೋರಿ ಓ ನನ್ನ ಚಿತ್ತ ಚೋರಿ
ಹಾಡೋಣ ಬಾ ಆಕಾಶದಾಚೆ ಹಾರಿ
ಉಸಿರಲ್ಲಿ ಉಸಿರ ಇಟ್ಟು ಕಾಯೋ ವೈಯ್ಯಾರಿ
ಎದೆಯಲ್ಲಿ ಕಿವಿಯ ಕೊಟ್ಟು ಕದಿಯೋ ಬಂಗಾರಿ
ನೆನಪುಗಳ ಮಾತು ಮಧುರ ಅನ್ನೋ ಸಿಂಗಾರಿ
ಕನಸುಗಳ ಅಂಗಳ ಅರಳೋ ತಿಂಗಳ ಸುಕುಮಾರಿ
ನಗುವಗೆ ನೀ ಹೆಸರು….ಹೊಂಬಿಸಿಲ ಹಸಿರು…
|| ಚೋರಿ ಚೋರಿ…..
ಚೋರಿ ಚೋರಿ ಓ ನನ್ನ ಚಿತ್ತ ಚೋರಿ
ಹಾಡೋಣ ಬಾ ಆಕಾಶದಾಚೆ ಹಾರಿ….||
ಚೋರಿ ಚೋರಿ ಬಾಳಿಗೆ ನೂರು ದಾರಿ
ನೀ ಎಲ್ಲೇ ಇರು ನಾ ನಿನ್ನ ಎದೆಯ ನಾರಿ
ನಾ ನೋಡೋ ಲೋಕ ಎಲ್ಲಾ ನಿನ್ನ ಕಣ್ಣಲ್ಲೆ
ನಾನಾಡೋ ಮಾತುಗಳೆಲ್ಲಾ ನಿನ್ನ ಮಾತಲ್ಲೆ
ನೋವಲ್ಲೂ ನಾ ನಗುತಿರುವೇ ನಿನ್ನ ನೆನಪಲ್ಲೆ
ನಲಿವಲ್ಲೂ ಹಾಗಿರುವೇ ನಿನ್ನ ನೆರಳಲ್ಲೆ
ಓ…ಪ್ರೀತಿಗೆ ಒಂದೇ ಗುಣ…ಆ ಆ ಆ….
ತೀರದು ನಿನ್ನ ಋಣ…ಆ ಆ ಆ ಆ…..
|| ಚೋರಿ ಚೋರಿ….
ಚೋರಿ ಚೋರಿ ಬಾಳಿಗೆ ನೂರು ದಾರಿ
ನೀ ಎಲ್ಲೇ ಇರು ನಾ ನಿನ್ನ ಎದೆಯ ನಾರಿ…||
ಹೇ ಜೀವಕ್ಕೆ ಜೀವ ನೀನೇ ಜೀವದ ಮೇಲಾಣೆ
ಪ್ರೀತಿಗೆ ಅರ್ಥ ನೀನೇ ಭೂಮಿಯ ಮೇಲಾಣೆ
ಎದೆಯೆಲ್ಲಾ ತುಂಬಿಸು ಬಾರೇ ನಿನ್ನ ಒಲವನ್ನೆ
ಜಗವೆಲ್ಲಾ ಕಣುವೆ ನಾನು ನನ್ನ ಚೆಲುವನ್ನೆ
ಓ ನನ್ನ ಮೋನಾಲಿಸಾ…..ಆ ಆ ಆ….
ಮುಟ್ಟಲು ಪಾದರಸ…. ಆ ಆ ಆ…..
|| ಚೋರಿ ಚೋರಿ….
ಚೋರಿ ಚೋರಿ ನನ್ನಾಸೆ ನೀನೇ ಪೋರಿ
ಅಪ್ಪಿಕೊಳ್ಳೆ ನಿನ್ನಂದಾನೆಲ್ಲಾ ತೋರಿ….||
ಚೋರಿ……..ಹೇ ಹೇ ಹೇ ಹೇ……
ಹೇ ಹೇ ಹೇ ಹೇ ಹೇ ಹೇ……..
ಚೋರಿ ಚೋರಿ…. ಚೋರಿ ಚೋರಿ….
ಚೋರಿ ಚೋರಿ ಈ ಮನಸು ಕೈಯ ಜಾರಿ
ಪ್ರೀತಿಸಿದೆ ನಾ ನಿನ್ನ ಎದೆಯ ಸೇರಿ
ನೂರಾರು ಹೂವಿನಲ್ಲೂ ಪರಿಮಳ ಬೇರೇನೆ
ಓಡಾಡೋ ಮೋಡಗಳಲ್ಲಿ ತುಂತುರು ಒಂದೇನೆ
ನೂರಾರು ಮನಸುಗಳಿರಲಿ ಕನಸು ಬೇರೇನೆ
ಈ ಪ್ರೀತಿ ಹೃದಯಕೆ ಮಾತ್ರ ಮನಸು ಒಂದೇನೆ
ಓ…ಎಲ್ಲಾದರೂ ನೀನೀರು ನನ್ನನ್ನ ಮರೆಯದಿರು
|| ಚೋರಿ ಚೋರಿ….
ಚೋರಿ ಚೋರಿ ಈ ಮನಸು ಕೈಯ ಜಾರಿ
ಪ್ರೀತಿಸಿದೆ ನಾ ನಿನ್ನ ಎದೆಯ ಸೇರಿ….||
Chori Chori song lyrics from Kannada Movie Monalisa starring Dhyan, Sada, Darshan, Lyrics penned by K Kalyan Sung by Shankar Mahadevan, Kalpana, Music Composed by Valeesha-Sandeep, film is Directed by Indrajith Lankesh and film is released on 2004