Masthi Maadona Baa Lyrics

ಮಸ್ತಿ ಮಾಡೋಣ ಬಾ Lyrics

in Monalisa

in ಮೊನಾಲಿಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
 
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಕಾರ್‌..ಕಾರ್..ಕರಾ..ಕಾರ್..ಕಾರ್…‌
 
ಮಸ್ತಿ ಮಾಡೋಣ ಬಾ….
ಕುಸ್ತಿ ಆಡೋಣ ಬಾ…
ಹೇ ಮಸ್ತಿ ಮಾಡೋಣ ಬಾ….
ಕುಸ್ತಿ ಆಡೋಣ ಬಾ…
ಸಸ್ತಾ ಈ ಹಣ್ಣು ನೋಡಿಕೊಂಡು
ಕೊಂಡಾಡು….
 
ಅಪ್ಪಿ ಮುದ್ದಾಡು ಬಾ…
ಪಪ್ಪಿ ನೀ ನೀಡು ಬಾ…
ಹ್ಯಾಪಿ ನೀನಾಗು ಬಾ…
ಬಾ ಬಾ ಮಲ್ಗೋಬಾ…
 
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಸಿಕ್ಸ್‌ ಹೊಡೆದ ಗಂಡಿಗೆ ತಾನೆ
ಸಿಕ್ಸ್ಟೀನು ಸಿಕ್ಕೋದು
ಲವ್ವಿನ ಫಿಕ್ಸಿಂಗ್‌ ಮಾಡು
ಲಡಕಿ ಸಿಗಬಹುದು….
ಸಿಕ್ಸ್‌ ಹೊಡೆದ ಗಂಡಿಗೆ ತಾನೆ
ಸಿಕ್ಸ್ಟೀನು ಸಿಕ್ಕೋದು
ಲವ್ವಿನ ಫಿಕ್ಸಿಂಗ್‌ ಮಾಡು
ಲಡಕಿ ಸಿಗಬಹುದು….
 
|| ಅಪ್ಪಿ ಮುದ್ದಾಡು ಬಾ…
ಪಪ್ಪಿ ನೀ ನೀಡು ಬಾ…
ಹ್ಯಾಪಿ ನೀನಾಗು ಬಾ…
ಬಾ ಬಾ ಮಲ್ಗೋಬಾ….||
 
ಕುಸ್ತಿ….ಕುಸ್ತಿ….ಕುಸ್ತಿ….ಕುಸ್ತಿ
 
ನೋಡು ಜಾಮೂನು ಮೈ
ಬಿಡು ಐಶ್ವರ್ಯ ರೈ
ಜೋಡಿ ನಾವಾಗಲಿಕ್ಕೆ
ಸೈಯ…ಸೈ ಸೈಯಾ…
ಕೋಕು ಕುಡಿಯೋಣ ಬಾ
ಲೈಕು ಮಾಡ್ತೀನಿ ಬಾ
ಶಾಕು ಕೊಡ್ತೀನಿ ಬಾ..
ಬಾ ಬಾ ನೀ ಬಾ ಬಾ…
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಟಕ್ಕರ್‌ ನೈಂಟಿ ಒನ್ನು ನನ್ನ ಬಾಡಿ ಮಾಡೆಲು
ಅಲ್ಟ್ರಾ ಮಾಡ್ರನ್‌ ಬೇಬಿ ಕಣ್ಣಲ್ಲೆ ಸಿಗ್ನಲ್ಲು
ಟಕ್ಕರ್‌ ನೈಂಟಿ ಒನ್ನು ನನ್ನ ಬಾಡಿ ಮಾಡೆಲು
ಅಲ್ಟ್ರಾ ಮಾಡ್ರನ್‌ ಬೇಬಿ ಕಣ್ಣಲ್ಲೆ ಸಿಗ್ನಲ್ಲು
 
|| ನೋಡು ಜಾಮೂನು ಮೈ
ಬಿಡು ಐಶ್ವರ್ಯ ರೈ
ಜೋಡಿ ನಾವಾಗಲಿಕ್ಕೆ
ಸೈಯ…ಸೈ ಸೈಯಾ….||
 
ಗುಲ್ಲು ಗುಲ್ಲಾಯಿರು ದಿಲ್ಲೆ ನಿಂದಾಯಿತು
ಒಳ್ಳೆ ಹಾಡಾಯಿತು ಸೋನಾ..ಓ ಸೋನಾ
ಯಾಕೋ ಹಿಂಗಾಯಿತು ನಿಂದೆ ಗುಂಗಾಯಿತು
ಬಾಡಿ ಹೀಟಾಯಿತು ಜಾಣ ಓ ಜಾಣ…
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಪೊಟ್ರೆ ನಾನು ಸಿಕ್ಕರೆ ನಿಮಗೆ ಪಟಾಯ್ಸಿಬಿಡ್ತೀರ
ನನ್ನ ನೋಡಿ ಪ್ಲೇವಿನ್‌ ಅಂತ ಜಮಾಯ್ಸಿಬಿಡ್ತೀರ
ಪೊಟ್ರೆ ನಾನು ಸಿಕ್ಕರೆ ನಿಮಗೆ ಪಟಾಯ್ಸಿಬಿಡ್ತೀರ
ನನ್ನ ನೋಡಿ ಪ್ಲೇವಿನ್‌ ಅಂತ ಜಮಾಯ್ಸಿಬಿಡ್ತೀರ
 
|| ಗುಲ್ಲು ಗುಲ್ಲಾಯಿರು ದಿಲ್ಲೆ ನಿಂದಾಯಿತು
ಒಳ್ಳೆ ಹಾಡಾಯಿತು ಸೋನಾ..ಓ ಸೋನಾ…||

ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
 
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಕಾರ್‌..ಕಾರ್..ಕರಾ..ಕಾರ್..ಕಾರ್…‌
 
ಮಸ್ತಿ ಮಾಡೋಣ ಬಾ….
ಕುಸ್ತಿ ಆಡೋಣ ಬಾ…
ಹೇ ಮಸ್ತಿ ಮಾಡೋಣ ಬಾ….
ಕುಸ್ತಿ ಆಡೋಣ ಬಾ…
ಸಸ್ತಾ ಈ ಹಣ್ಣು ನೋಡಿಕೊಂಡು
ಕೊಂಡಾಡು….
 
ಅಪ್ಪಿ ಮುದ್ದಾಡು ಬಾ…
ಪಪ್ಪಿ ನೀ ನೀಡು ಬಾ…
ಹ್ಯಾಪಿ ನೀನಾಗು ಬಾ…
ಬಾ ಬಾ ಮಲ್ಗೋಬಾ…
 
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಸಿಕ್ಸ್‌ ಹೊಡೆದ ಗಂಡಿಗೆ ತಾನೆ
ಸಿಕ್ಸ್ಟೀನು ಸಿಕ್ಕೋದು
ಲವ್ವಿನ ಫಿಕ್ಸಿಂಗ್‌ ಮಾಡು
ಲಡಕಿ ಸಿಗಬಹುದು….
ಸಿಕ್ಸ್‌ ಹೊಡೆದ ಗಂಡಿಗೆ ತಾನೆ
ಸಿಕ್ಸ್ಟೀನು ಸಿಕ್ಕೋದು
ಲವ್ವಿನ ಫಿಕ್ಸಿಂಗ್‌ ಮಾಡು
ಲಡಕಿ ಸಿಗಬಹುದು….
 
|| ಅಪ್ಪಿ ಮುದ್ದಾಡು ಬಾ…
ಪಪ್ಪಿ ನೀ ನೀಡು ಬಾ…
ಹ್ಯಾಪಿ ನೀನಾಗು ಬಾ…
ಬಾ ಬಾ ಮಲ್ಗೋಬಾ….||
 
ಕುಸ್ತಿ….ಕುಸ್ತಿ….ಕುಸ್ತಿ….ಕುಸ್ತಿ
 
ನೋಡು ಜಾಮೂನು ಮೈ
ಬಿಡು ಐಶ್ವರ್ಯ ರೈ
ಜೋಡಿ ನಾವಾಗಲಿಕ್ಕೆ
ಸೈಯ…ಸೈ ಸೈಯಾ…
ಕೋಕು ಕುಡಿಯೋಣ ಬಾ
ಲೈಕು ಮಾಡ್ತೀನಿ ಬಾ
ಶಾಕು ಕೊಡ್ತೀನಿ ಬಾ..
ಬಾ ಬಾ ನೀ ಬಾ ಬಾ…
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಟಕ್ಕರ್‌ ನೈಂಟಿ ಒನ್ನು ನನ್ನ ಬಾಡಿ ಮಾಡೆಲು
ಅಲ್ಟ್ರಾ ಮಾಡ್ರನ್‌ ಬೇಬಿ ಕಣ್ಣಲ್ಲೆ ಸಿಗ್ನಲ್ಲು
ಟಕ್ಕರ್‌ ನೈಂಟಿ ಒನ್ನು ನನ್ನ ಬಾಡಿ ಮಾಡೆಲು
ಅಲ್ಟ್ರಾ ಮಾಡ್ರನ್‌ ಬೇಬಿ ಕಣ್ಣಲ್ಲೆ ಸಿಗ್ನಲ್ಲು
 
|| ನೋಡು ಜಾಮೂನು ಮೈ
ಬಿಡು ಐಶ್ವರ್ಯ ರೈ
ಜೋಡಿ ನಾವಾಗಲಿಕ್ಕೆ
ಸೈಯ…ಸೈ ಸೈಯಾ….||
 
ಗುಲ್ಲು ಗುಲ್ಲಾಯಿರು ದಿಲ್ಲೆ ನಿಂದಾಯಿತು
ಒಳ್ಳೆ ಹಾಡಾಯಿತು ಸೋನಾ..ಓ ಸೋನಾ
ಯಾಕೋ ಹಿಂಗಾಯಿತು ನಿಂದೆ ಗುಂಗಾಯಿತು
ಬಾಡಿ ಹೀಟಾಯಿತು ಜಾಣ ಓ ಜಾಣ…
ಕಾರು ಕಾರು ಹುಡುಗ ಬಂದ
ಹುಡುಗ ಬಂದ… ಹುಡುಗ ಬಂದ..
ಮಸ್ತಿ ಕುಸ್ತಿ ಮಾಡೋ ಅಂದ
ಮಾಡೋ ಅಂದ… ಮಾಡೋ ಅಂದ..
ಪೊಟ್ರೆ ನಾನು ಸಿಕ್ಕರೆ ನಿಮಗೆ ಪಟಾಯ್ಸಿಬಿಡ್ತೀರ
ನನ್ನ ನೋಡಿ ಪ್ಲೇವಿನ್‌ ಅಂತ ಜಮಾಯ್ಸಿಬಿಡ್ತೀರ
ಪೊಟ್ರೆ ನಾನು ಸಿಕ್ಕರೆ ನಿಮಗೆ ಪಟಾಯ್ಸಿಬಿಡ್ತೀರ
ನನ್ನ ನೋಡಿ ಪ್ಲೇವಿನ್‌ ಅಂತ ಜಮಾಯ್ಸಿಬಿಡ್ತೀರ
 
|| ಗುಲ್ಲು ಗುಲ್ಲಾಯಿರು ದಿಲ್ಲೆ ನಿಂದಾಯಿತು
ಒಳ್ಳೆ ಹಾಡಾಯಿತು ಸೋನಾ..ಓ ಸೋನಾ…||

Masthi Maadona Baa song lyrics from Kannada Movie Monalisa starring Dhyan, Sada, Darshan, Lyrics penned by V Nagendra Prasad Sung by Vasundhara Das, Karthik, Music Composed by Valeesha-Sandeep, film is Directed by Indrajith Lankesh and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ