ಓ ಓ . .ಓ ಓ ಓ. . . ಓ ಓ . .ಓ ಓ ಓ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಮೋಜುಗಾರ ನಾ. . .ನಾ. . ನಾ…
ಸೊಗಸುಗಾರ ನಾ . . ನಾ. . ನಾ. .
ಹಾಡುಗಾರ ನಾ. .ಜಾದುಗಾರ ನಾ. .
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗೀ. .
ಓ. . ಓ . .ಓ. . ಓ ಓ. ಓ. . ಓ . .ಓ. . ಓ
ಆಸೆಗಳ ಗಾಲಿಪಟ ಹಾರುತಿದೆಯೋ
ಸರದಾರ ನೀನಿದರ ಸೂತ್ರಧಾರ
ಓಡಿಸುವ ಬಾನಾಚೆಗೆ ಜೋಡಿ ಮನದ
ಕನಸುಗಳ ರಥವೆಳೆಯೋ ಕುದುರೆಗಳ
ನೋಡಿದೆ ಚೆಲುವ ನೋಡಿದೆ
ಕೋಮಲ ಕೋಮಲ ನಿನ್ನ ಅಂತರಂಗ
ಓದಿದೆ ಚೆಲುವೆ ಓದಿದೆ
ಓದಲು ಆಗದ ಹೆಣ್ಣ ಅಂತರಂಗ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
|| ಮೋಜುಗಾರ ನಾ. . .ನಾ. . ನಾ…
ಸೊಗಸುಗಾರ ನಾ . . ನಾ. . ನಾ. .
ಹಾಡುಗಾರ ನಾ. .ಜಾದುಗಾರ ನಾ. .
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗೀ. . ||
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಮಾಯವಿದೆ ಮಂತ್ರ ಇದೆ
ನಿನ್ನ ಜೋಡಿ ಕಂಗಳಲಿ
ಕಿರುನಗೆಯಾ ನಗುವಿನಲಿ
ಆಟವಿದೆ ಮಾಟ ಇದೆ
ಮಗುವಿನಂತ ಮೊಗದಲ್ಲಿ
ಸಮನ್ಯಾರೋ ನಿನಗಿಲ್ಲಿ
ಚೆತುರೆ ಇಂಥ ಚತುರೆ
ಕೆಡಿಸುತಿಹಳು ನನ್ನ ನಿದಿರೆ
ಚೆತುರ ಇಂಥ ಚೆತುರ
ಏರಿಸುತಿಹನು ಪ್ರೇಮ ಶಿಖರ
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
|| ಮೋಜುಗಾರ ನಾ. . .ನಾ. . ನಾ…
ಸೊಗಸುಗಾರ ನಾ . . ನಾ. . ನಾ. .
ಹಾಡುಗಾರ ನಾ. .ಜಾದುಗಾರ ನಾ. .
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗೀ. .
ಓ. . ಓ . .ಓ. . ಓ ಓ. ಓ. . ಓ . .ಓ. . ಓ ||
ಓ ಓ . .ಓ ಓ ಓ. . . ಓ ಓ . .ಓ ಓ ಓ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಮೋಜುಗಾರ ನಾ. . .ನಾ. . ನಾ…
ಸೊಗಸುಗಾರ ನಾ . . ನಾ. . ನಾ. .
ಹಾಡುಗಾರ ನಾ. .ಜಾದುಗಾರ ನಾ. .
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗೀ. .
ಓ. . ಓ . .ಓ. . ಓ ಓ. ಓ. . ಓ . .ಓ. . ಓ
ಆಸೆಗಳ ಗಾಲಿಪಟ ಹಾರುತಿದೆಯೋ
ಸರದಾರ ನೀನಿದರ ಸೂತ್ರಧಾರ
ಓಡಿಸುವ ಬಾನಾಚೆಗೆ ಜೋಡಿ ಮನದ
ಕನಸುಗಳ ರಥವೆಳೆಯೋ ಕುದುರೆಗಳ
ನೋಡಿದೆ ಚೆಲುವ ನೋಡಿದೆ
ಕೋಮಲ ಕೋಮಲ ನಿನ್ನ ಅಂತರಂಗ
ಓದಿದೆ ಚೆಲುವೆ ಓದಿದೆ
ಓದಲು ಆಗದ ಹೆಣ್ಣ ಅಂತರಂಗ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
|| ಮೋಜುಗಾರ ನಾ. . .ನಾ. . ನಾ…
ಸೊಗಸುಗಾರ ನಾ . . ನಾ. . ನಾ. .
ಹಾಡುಗಾರ ನಾ. .ಜಾದುಗಾರ ನಾ. .
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗೀ. . ||
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಮಾಯವಿದೆ ಮಂತ್ರ ಇದೆ
ನಿನ್ನ ಜೋಡಿ ಕಂಗಳಲಿ
ಕಿರುನಗೆಯಾ ನಗುವಿನಲಿ
ಆಟವಿದೆ ಮಾಟ ಇದೆ
ಮಗುವಿನಂತ ಮೊಗದಲ್ಲಿ
ಸಮನ್ಯಾರೋ ನಿನಗಿಲ್ಲಿ
ಚೆತುರೆ ಇಂಥ ಚತುರೆ
ಕೆಡಿಸುತಿಹಳು ನನ್ನ ನಿದಿರೆ
ಚೆತುರ ಇಂಥ ಚೆತುರ
ಏರಿಸುತಿಹನು ಪ್ರೇಮ ಶಿಖರ
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
ಓ ಓ . .ಓ ಓ ಓ. . .ಓ ಓ . .ಓ ಓ ಓ. . .
|| ಮೋಜುಗಾರ ನಾ. . .ನಾ. . ನಾ…
ಸೊಗಸುಗಾರ ನಾ . . ನಾ. . ನಾ. .
ಹಾಡುಗಾರ ನಾ. .ಜಾದುಗಾರ ನಾ. .
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗೀ. .
ಓ. . ಓ . .ಓ. . ಓ ಓ. ಓ. . ಓ . .ಓ. . ಓ ||
Mojugaarana Sogasugaarana song lyrics from Kannada Movie Mojugara Sogasugara starring Vishnuvardhan, Shruthi, Sonakshi, Lyrics penned by Hamsalekha Sung by Manu, Manjula Gururaj, Music Composed by Hamsalekha, film is Directed by Vijay and film is released on 1995