Chorarigondu Kaala Lyrics

ಚೋರರಿಗೊಂದು ಕಾಲ Lyrics

in Mojugara Sogasugara

in ಮೋಜುಗಾರ ಸೊಗಸುಗಾರ

LYRIC

Song Details Page after Lyrice

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ
 
|| ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ ||
 
ಸಹನೆ ಶರಣಾಗತಿ ಅಲ್ಲ
ಕರುಣೆ ಬಲಹೀನತೆ ಅಲ್ಲ
ಧರ್ಮ ದಯವಿರುವ ಸಾಗರ
ದುಷ್ಟ ನೀನೆಲ್ಲವು ಅಲ್ಲ
ನಿನಗೆ ಅಮೃತವು ಇಲ್ಲ
ನಾನೇ ನಿನ್ನ ನುಂಗೊ ನಾಗರ
ಒಳ್ಳೆ ಜನಕೆ ಒಳ್ಳೆತನಕೆ
ಕೇಳೊ ಮೂರ್ಖ ಸೋಲಿಲ್ಲ...
ನಮದೆ ಜಯಭೇರಿ
ನಿಮ್ಮ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲ...
ನರಕಕೆ ಸವಾರಿ
 
|| ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ||
 
ನೂರು ಕಲಿ ರಾಯನ ಕೈಲಿ
ಒಂದೇ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು
ಭೂಮಿ ಮೇಲೆಲ್ಲ ಸುತ್ತಿ
ನಿಮ್ಮ ಕುಲದವರ ಕೆತ್ತಿ
ಬರಲು ಹೊತ್ತಾಯ್ತು ಕುಡುಗಗಲು
ನಿನ್ನಾ ಹೆಗಲೆ ನನ್ನ ಕುದುರೆ
ನಡಿ ನಾಕು ಕಾಲಲ್ಲಿ...
ನಮದೆ ರಣಭೇರಿ
ನಿಮ್ಮ ಗುಣವೇ ನಿಮ್ಮ ವೈರಿ
ನೀವೇ ನಿಮಗೆ ಯಮಪಾಶ...
ನರಕಕೆ ಸವಾರಿ...
 
|| ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ||
 
||ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ ||

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ
 
|| ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ ||
 
ಸಹನೆ ಶರಣಾಗತಿ ಅಲ್ಲ
ಕರುಣೆ ಬಲಹೀನತೆ ಅಲ್ಲ
ಧರ್ಮ ದಯವಿರುವ ಸಾಗರ
ದುಷ್ಟ ನೀನೆಲ್ಲವು ಅಲ್ಲ
ನಿನಗೆ ಅಮೃತವು ಇಲ್ಲ
ನಾನೇ ನಿನ್ನ ನುಂಗೊ ನಾಗರ
ಒಳ್ಳೆ ಜನಕೆ ಒಳ್ಳೆತನಕೆ
ಕೇಳೊ ಮೂರ್ಖ ಸೋಲಿಲ್ಲ...
ನಮದೆ ಜಯಭೇರಿ
ನಿಮ್ಮ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲ...
ನರಕಕೆ ಸವಾರಿ
 
|| ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ||
 
ನೂರು ಕಲಿ ರಾಯನ ಕೈಲಿ
ಒಂದೇ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು
ಭೂಮಿ ಮೇಲೆಲ್ಲ ಸುತ್ತಿ
ನಿಮ್ಮ ಕುಲದವರ ಕೆತ್ತಿ
ಬರಲು ಹೊತ್ತಾಯ್ತು ಕುಡುಗಗಲು
ನಿನ್ನಾ ಹೆಗಲೆ ನನ್ನ ಕುದುರೆ
ನಡಿ ನಾಕು ಕಾಲಲ್ಲಿ...
ನಮದೆ ರಣಭೇರಿ
ನಿಮ್ಮ ಗುಣವೇ ನಿಮ್ಮ ವೈರಿ
ನೀವೇ ನಿಮಗೆ ಯಮಪಾಶ...
ನರಕಕೆ ಸವಾರಿ...
 
|| ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ||
 
||ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ ||

Chorarigondu Kaala song lyrics from Kannada Movie Mojugara Sogasugara starring Vishnuvardhan, Shruthi, Sonakshi, Lyrics penned by Hamsalekha Sung by Manu, Music Composed by Hamsalekha, film is Directed by Vijay and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ