ಗಂಡು : ಹೂವಮ್ಮ …. ಹೂವಮ್ಮ …
ಹೂವಮ್ಮ …. ಹೂವಮ್ಮ ….
ನಿನ್ನಾ ಮನಸು ಹೂವಮ್ಮ ….
ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….
ಗಂಡು : ಹಾಲಮ್ಮ…. ಹಾಲಮ್ಮ….
ನಿನ್ನಾ ಮನಸು . ಹಾಲಮ್ಮ….
ಹೆಣ್ಣು : ಹೂವಯ್ಯಾ….. ಹೂವಯ್ಯಾ …..
ನಿನ್ನಾ ಮನಸು ಹೂವಯ್ಯಾ …..
ಹೆಣ್ಣು : ನನ್ನ ಎದೆಯಾ ಅಂಗಳದಲ್ಲಿ…
ಜಾರಿದ…ಚಂದಿರ ನೀನಯ್ಯಾ….ಆ..ಆ…ಆಆ..
ನಿನ್ನ ಸ್ನೇಹಾ ತಪ್ಪಯ್ಯಾ….
ಕೋರಸ್ : ತಂಪಿಗೆ ತಂಪು ಬಂತಯ್ಯಾ……
ಹೆಣ್ಣು : ಹಗಲು…ಇರುಳೂ.. ಕಾಡೊ ಕನಸಾ
ನನಸಾ ಮಾಡಿದ..ಮಾಮಾಯ್ಯಾ….ಒಒಒ
ನಿನ್ನ ಮಾತು ಇಂಪಯ್ಯಾ……
ಕೋರಸ್ : ಇಂಪಿಗೆ ಕಂಪು ಬಂತಯ್ಯಾ…….
ಗಂಡು : ನಿನ್ನ ನೋಡಿದ ಘಳಿಗೆ…
ರಾಗ ಹುಟ್ಟಿದೆ ಒಳಗೆ……
ನಿನ್ನ ಮುಟ್ಟಿದ ಘಳಿಗೆ…
ಮತ್ತು ಏರಿದೆ ತಲೆಗೆ….
|| ಗಂಡು : ಹೂವಮ್ಮ …. ಹೂವಮ್ಮ ….
ನಿನ್ನಾ ಮನಸು ಹೂವಮ್ಮ ….
ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….||
ತದನಾನಾ….. ತದನಾನಾ….. ತದನಾನಾ….. ತದನಾನಾ…..
ತಂದತನನ… ತಂದತನನ… ತಂದತನನ
ಗಂಡು : ಪ್ರೀತಿ…ಅಂದರೆ ಏನೋ ಏಂದೂ…..
ಅಂತ ಇದ್ದೆ ನಾನಂದೂ……
ತಿಳಿಯಿತು ಅದೂ ನೀನೆಂದೂ……
ಕೋರಸ್ : ಕೈಯನ್ನೂ ಬಿಡದಿರೂ ಇನ್ನೆಂದೂ……
ಗಂಡು : ಎದೆಯ ಒಳಗೆ ನೆಡೆಯೋ ಕಥೆಯಾ…..
ಹೇಳಲೂ ಬಾರದೆ ನಾನಿದ್ದೆ….ಹೇ…ಹೇ…
ಮಾತಾನಾಡಿಸಿ ನೀ ಗೆದ್ದೆ…..
ಕೋರಸ್ : ಪ್ರೀತಿಯ ಬಲೆಯಲಿ ನೀ ಬಿದ್ದೆ…….
ಹೆಣ್ಣು : ನಾನು ಮೆಚ್ಚಿದ ಹುಡುಗಾ….
ಬೆಳ್ಳಿ ಚಿನ್ನದ ಕಡಗ……
ದೃಷ್ಠಿ ಆಯಿತು…ನಿನಗೆ…
ನೀವಲಿಡಿಸುವೆ ತುಟಿಗೆ……
|| ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….
ಗಂಡು : ಹಾಲಮ್ಮ…. ಹಾಲಮ್ಮ….
ನಿನ್ನಾ ಮನಸು . ಹಾಲಮ್ಮ….
ಗಂಡು : ಹೂವಮ್ಮ …. ಹೂವಮ್ಮ ….
ನಿನ್ನಾ ಮನಸು ಹೂವಮ್ಮ ….
ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….
ಗಂಡು : ಹಾಲಮ್ಮ…. ಹಾಲಮ್ಮ….
ನಿನ್ನಾ ಮನಸು . ಹಾಲಮ್ಮ….
ಹೆಣ್ಣು : ಹೂವಯ್ಯಾ….. ಹೂವಯ್ಯಾ …..
ನಿನ್ನಾ ಮನಸು ಹೂವಯ್ಯಾ …..||
ಗಂಡು : ಹೂವಮ್ಮ …. ಹೂವಮ್ಮ …
ಹೂವಮ್ಮ …. ಹೂವಮ್ಮ ….
ನಿನ್ನಾ ಮನಸು ಹೂವಮ್ಮ ….
ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….
ಗಂಡು : ಹಾಲಮ್ಮ…. ಹಾಲಮ್ಮ….
ನಿನ್ನಾ ಮನಸು . ಹಾಲಮ್ಮ….
ಹೆಣ್ಣು : ಹೂವಯ್ಯಾ….. ಹೂವಯ್ಯಾ …..
ನಿನ್ನಾ ಮನಸು ಹೂವಯ್ಯಾ …..
ಹೆಣ್ಣು : ನನ್ನ ಎದೆಯಾ ಅಂಗಳದಲ್ಲಿ…
ಜಾರಿದ…ಚಂದಿರ ನೀನಯ್ಯಾ….ಆ..ಆ…ಆಆ..
ನಿನ್ನ ಸ್ನೇಹಾ ತಪ್ಪಯ್ಯಾ….
ಕೋರಸ್ : ತಂಪಿಗೆ ತಂಪು ಬಂತಯ್ಯಾ……
ಹೆಣ್ಣು : ಹಗಲು…ಇರುಳೂ.. ಕಾಡೊ ಕನಸಾ
ನನಸಾ ಮಾಡಿದ..ಮಾಮಾಯ್ಯಾ….ಒಒಒ
ನಿನ್ನ ಮಾತು ಇಂಪಯ್ಯಾ……
ಕೋರಸ್ : ಇಂಪಿಗೆ ಕಂಪು ಬಂತಯ್ಯಾ…….
ಗಂಡು : ನಿನ್ನ ನೋಡಿದ ಘಳಿಗೆ…
ರಾಗ ಹುಟ್ಟಿದೆ ಒಳಗೆ……
ನಿನ್ನ ಮುಟ್ಟಿದ ಘಳಿಗೆ…
ಮತ್ತು ಏರಿದೆ ತಲೆಗೆ….
|| ಗಂಡು : ಹೂವಮ್ಮ …. ಹೂವಮ್ಮ ….
ನಿನ್ನಾ ಮನಸು ಹೂವಮ್ಮ ….
ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….||
ತದನಾನಾ….. ತದನಾನಾ….. ತದನಾನಾ….. ತದನಾನಾ…..
ತಂದತನನ… ತಂದತನನ… ತಂದತನನ
ಗಂಡು : ಪ್ರೀತಿ…ಅಂದರೆ ಏನೋ ಏಂದೂ…..
ಅಂತ ಇದ್ದೆ ನಾನಂದೂ……
ತಿಳಿಯಿತು ಅದೂ ನೀನೆಂದೂ……
ಕೋರಸ್ : ಕೈಯನ್ನೂ ಬಿಡದಿರೂ ಇನ್ನೆಂದೂ……
ಗಂಡು : ಎದೆಯ ಒಳಗೆ ನೆಡೆಯೋ ಕಥೆಯಾ…..
ಹೇಳಲೂ ಬಾರದೆ ನಾನಿದ್ದೆ….ಹೇ…ಹೇ…
ಮಾತಾನಾಡಿಸಿ ನೀ ಗೆದ್ದೆ…..
ಕೋರಸ್ : ಪ್ರೀತಿಯ ಬಲೆಯಲಿ ನೀ ಬಿದ್ದೆ…….
ಹೆಣ್ಣು : ನಾನು ಮೆಚ್ಚಿದ ಹುಡುಗಾ….
ಬೆಳ್ಳಿ ಚಿನ್ನದ ಕಡಗ……
ದೃಷ್ಠಿ ಆಯಿತು…ನಿನಗೆ…
ನೀವಲಿಡಿಸುವೆ ತುಟಿಗೆ……
|| ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….
ಗಂಡು : ಹಾಲಮ್ಮ…. ಹಾಲಮ್ಮ….
ನಿನ್ನಾ ಮನಸು . ಹಾಲಮ್ಮ….
ಗಂಡು : ಹೂವಮ್ಮ …. ಹೂವಮ್ಮ ….
ನಿನ್ನಾ ಮನಸು ಹೂವಮ್ಮ ….
ಹೆಣ್ಣು : ಹಾಲಯ್ಯಾ ಹಾಲಯ್ಯಾ
ನಿನ್ನಾ ಮನಸು ಹಾಲಯ್ಯಾ…….
ಗಂಡು : ಹಾಲಮ್ಮ…. ಹಾಲಮ್ಮ….
ನಿನ್ನಾ ಮನಸು . ಹಾಲಮ್ಮ….
ಹೆಣ್ಣು : ಹೂವಯ್ಯಾ….. ಹೂವಯ್ಯಾ …..
ನಿನ್ನಾ ಮನಸು ಹೂವಯ್ಯಾ …..||
Hoovamma Hoovamma song lyrics from Kannada Movie Mojugara Sogasugara starring Vishnuvardhan, Shruthi, Sonakshi, Lyrics penned by Hamsalekha Sung by Manu, Latha Hamsalekha, Music Composed by Hamsalekha, film is Directed by Vijay and film is released on 1995