Kannadave Nammamma Lyrics

ಕನ್ನಡವೇ ನಮ್ಮಮ್ಮ Lyrics

in Mojugara Sogasugara

in ಮೋಜುಗಾರ ಸೊಗಸುಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ

ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾವ್ ಉಸಿರಾಡೋ ಕಾಡಿವಳು|

ಬರೆಯೋರ ತವರೂರು
ಕಡೆಯೋರ ಹಿರಿಯೂರು
ನಟಿಸೋರ ನವಿಲೂರು
ನುಡಿಸೋರ ಮೈಸೂರು
ಕೂಡಿದರೆ…. ಕಾಣುವುದು..
ಎದೆ ತುಂಬ…. ಹಾಡಾಗುವುದು…..
ಮಧುರ ಮಧುರ ಇದು ಅಮರ ಅಮರ ಇದು

||ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು ||

ಭಾಷೆ ಕಲಿಯೋದು…
ಆಹ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ
ಹಾಡಿದರೆ…. ತಿಳಿಯುವುದು……
ಮೈ ತುಂಬ… ಓಡಾಡುವುದು…..
ಸರಳ ಸರಳ ಇದು ವಿರಳ ವಿರಳ ಇದು

|| ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು ||

ಅಭಿಮಾನ ಹಾಲಂತೆ .. ಹಾಲಂತೆ
ದುರಭಿಮಾನ ವಿಷವಂತೆ
ಸಹಿಸೋರು ನಾವಂತೆ. .ನಾವಂತೆ
ನಿರಭಿಮಾನ ಬೇಡಂತೆ
ಕನ್ನಡತಿ….. ಆಜ್ಞೆಇದು…..
ಅವಳೆದೆಯ… ಹಾಡು ಇದು….
ಅವಳ ಬಯಕೆ ಇದು ನಮಗೆ ಹರಕೆ ಇದು

|| ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು||
||ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾವ್ ಉಸಿರಾಡೋ ಕಾಡಿವಳು||

||ಸಿದ್ದವೋ ಸಿದ್ದವೋ
ಕನ್ನಡಕ್ಕೆ ಸಾಯಲು
ಸಿದ್ದವೋ ಸಿದ್ದವೋ  
ಕನ್ನಡಕ್ಕೆ ಬಾಳಲು ||

ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ

ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾವ್ ಉಸಿರಾಡೋ ಕಾಡಿವಳು|

ಬರೆಯೋರ ತವರೂರು
ಕಡೆಯೋರ ಹಿರಿಯೂರು
ನಟಿಸೋರ ನವಿಲೂರು
ನುಡಿಸೋರ ಮೈಸೂರು
ಕೂಡಿದರೆ…. ಕಾಣುವುದು..
ಎದೆ ತುಂಬ…. ಹಾಡಾಗುವುದು…..
ಮಧುರ ಮಧುರ ಇದು ಅಮರ ಅಮರ ಇದು

||ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು ||

ಭಾಷೆ ಕಲಿಯೋದು…
ಆಹ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ
ಹಾಡಿದರೆ…. ತಿಳಿಯುವುದು……
ಮೈ ತುಂಬ… ಓಡಾಡುವುದು…..
ಸರಳ ಸರಳ ಇದು ವಿರಳ ವಿರಳ ಇದು

|| ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು ||

ಅಭಿಮಾನ ಹಾಲಂತೆ .. ಹಾಲಂತೆ
ದುರಭಿಮಾನ ವಿಷವಂತೆ
ಸಹಿಸೋರು ನಾವಂತೆ. .ನಾವಂತೆ
ನಿರಭಿಮಾನ ಬೇಡಂತೆ
ಕನ್ನಡತಿ….. ಆಜ್ಞೆಇದು…..
ಅವಳೆದೆಯ… ಹಾಡು ಇದು….
ಅವಳ ಬಯಕೆ ಇದು ನಮಗೆ ಹರಕೆ ಇದು

|| ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು||
||ಕನ್ನಡವೇ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾವ್ ಉಸಿರಾಡೋ ಕಾಡಿವಳು||

||ಸಿದ್ದವೋ ಸಿದ್ದವೋ
ಕನ್ನಡಕ್ಕೆ ಸಾಯಲು
ಸಿದ್ದವೋ ಸಿದ್ದವೋ  
ಕನ್ನಡಕ್ಕೆ ಬಾಳಲು ||

Kannadave Nammamma song lyrics from Kannada Movie Mojugara Sogasugara starring Vishnuvardhan, Shruthi, Sonakshi, Lyrics penned by Hamsalekha Sung by Vishnuvardhan, Music Composed by Hamsalekha, film is Directed by Vijay and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ