Nodu Baa Nodu Baa Nammoora Lyrics

ನೋಡು ಬಾ ನೋಡು ಬಾ ನಮ್ಮೂರ Lyrics

in Miss Leelavathi

in ಮಿಸ್ ಲೀಲಾವತಿ

LYRIC

Song Details Page after Lyrice

ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ…. ನೋಡು ಬಾ…..
ಕಣ್ಣಾರ ನೋಡು ಬಾ ನಮ್ಮೂರ

ಕಸ್ತೂರಿ ಕನ್ನಡದ ನಮ್ಮೂರು  
ಕಲೆಗೆ ಕಣ್ಣಾದ ನಮ್ಮೂರು
ಕಸ್ತೂರಿ ಕನ್ನಡದ ನಮ್ಮೂರು  
ಕಲೆಗೆ ಕಣ್ಣಾದ ನಮ್ಮೂರು
ಚಾಮುಂಡಿ ವರದಾನ ನಮ್ಮೂರು  
ರಸಜೀವಿ ನೀನಾಗು ಬಾ ಬಾ ಬಾ ಬಾ

||ನೋಡು ಬಾ... 
ನೋಡು ಬಾ ನೋಡು ಬಾ ನಮ್ಮೂರ ||
 
ಕರ್ಣಾಟ ಸಂಗೀತ ಸಮ್ಮೋಹಿನಿ  
.......... ಆಆಆ... ಆಆಆ...
ಆಆ ಆಆ ಆಆ..ಆಆಆ  ಆಆಆ..
ಕರ್ಣಾಟ ಸಂಗೀತ ಸಮ್ಮೋಹಿನಿ 
ಕನ್ನಡದ ಸಾಹಿತ್ಯ ಸುಧೇವಾಹಿನಿ
ಕನ್ನಡದ ಕಣಕಣವು ಸಂಜೀವಿನಿ  
ರಸಜೀವಿ ನೀನಾಗು ಬಾ ಬಾ ಬಾ ಬಾ

|| ನೋಡು ಬಾ… 
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ
ಕಣ್ಣಾರ ನೋಡು ಬಾ ನಮ್ಮೂರ…||

ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ…. ನೋಡು ಬಾ…..
ಕಣ್ಣಾರ ನೋಡು ಬಾ ನಮ್ಮೂರ

ಕಸ್ತೂರಿ ಕನ್ನಡದ ನಮ್ಮೂರು  
ಕಲೆಗೆ ಕಣ್ಣಾದ ನಮ್ಮೂರು
ಕಸ್ತೂರಿ ಕನ್ನಡದ ನಮ್ಮೂರು  
ಕಲೆಗೆ ಕಣ್ಣಾದ ನಮ್ಮೂರು
ಚಾಮುಂಡಿ ವರದಾನ ನಮ್ಮೂರು  
ರಸಜೀವಿ ನೀನಾಗು ಬಾ ಬಾ ಬಾ ಬಾ

||ನೋಡು ಬಾ... 
ನೋಡು ಬಾ ನೋಡು ಬಾ ನಮ್ಮೂರ ||
 
ಕರ್ಣಾಟ ಸಂಗೀತ ಸಮ್ಮೋಹಿನಿ  
.......... ಆಆಆ... ಆಆಆ...
ಆಆ ಆಆ ಆಆ..ಆಆಆ  ಆಆಆ..
ಕರ್ಣಾಟ ಸಂಗೀತ ಸಮ್ಮೋಹಿನಿ 
ಕನ್ನಡದ ಸಾಹಿತ್ಯ ಸುಧೇವಾಹಿನಿ
ಕನ್ನಡದ ಕಣಕಣವು ಸಂಜೀವಿನಿ  
ರಸಜೀವಿ ನೀನಾಗು ಬಾ ಬಾ ಬಾ ಬಾ

|| ನೋಡು ಬಾ… 
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ
ಕಣ್ಣಾರ ನೋಡು ಬಾ ನಮ್ಮೂರ…||

Nodu Baa Nodu Baa Nammoora song lyrics from Kannada Movie Miss Leelavathi starring Jayanthi, K S Ashwath, Udayakumar, Lyrics penned by Vijaya Narasimha Sung by S Janaki, Music Composed by R Sudarshanam, film is Directed by M R Vittal and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ